ಶೀಘ್ರದಲ್ಲೇ ಬರಲಿದೆ ತುಳು ಲಿಪಿ ಉಳ್ಳ KMF ಉತ್ಪನ್ನಗಳ ಪ್ಯಾಕೆಟ್ | ವೇದವ್ಯಾಸ ಕಾಮತ್ ಅವರಿಂದ ಬೇಡಿಕೆ ಸಲ್ಲಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಎಂ.ಎಫ್ ಸಂಸ್ಥೆಯಿಂದ ಸರಬರಾಜಾಗುವ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಳು ಲಿಪಿಯ ವರ್ಣಮಾಲೆ ಮುದ್ರಿಸಿ ಹಂಚುವಂತೆ ಶಾಸಕ ವೇದವ್ಯಾಸ್ ಕಾಮತ್ ದಕ್ಷಿಣ ಕನ್ನಡ ಹಾಲು ಉತ್ಪಾದಕ ಸಂಸ್ಥೆಯ ಅಧ್ಯಕ್ಷರಿಗೆ ಹಾಗೂ ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ನಾಳೆ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠಾಧೀಶರ ಚಾತುರ್ಮಾಸ್ಯ ವ್ರತಾರಂಭೆ ಹಾಗೂ ಅನ್ನಛತ್ರದ…

ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭೆ ಮತ್ತು ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ ನಾಳೆ ನಡೆಯಲಿದೆ. ಶ್ರೀ ಗುರುದೇವ ಮಠದಲ್ಲಿ ನಡೆಯಲಿದ್ದು,ಶ್ರೀ ರಾಮ ದೇವರ

ಬೆಳ್ತಂಗಡಿ | ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ ಮಾಡಿದ ಯುವಕರು

ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದನವೊಂದನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದ ಘಟನೆಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ದನವು ವೇಣೂರಿನ ಜಯರಾಮ್ ಶೆಟ್ಟಿ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಫಲ್ಗುಣಿ ನದಿಯ ನೀರಿನ ರಭಸಕ್ಕೆ ದನವು ಕೊಚ್ಚಿ ಹೋಗುವ

ಚಾರ್ಮಾಡಿ ಘಾಟಿಯಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಿದ ಜಿಲ್ಲಾಡಳಿತ

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನ ಮಳೆಗಾಲದ ರುದ್ರ ರಮಣೀಯ ಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ. ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಚಾರ್ಮಾಡಿ ಬೆಟ್ಟದ ತಪ್ಪಲಿನ ಜಲಧಾರೆಯ ದೃಶ್ಯದ ಸೊಬಗು ಕಣ್ಣು ತುಂಬಿಕೊಳ್ಳುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ

ಕಾಡು ಬಿಟ್ಟು ನಾಡಿನತ್ತ ಬಂದ ಆನೆಗೆ ಹೃದಯಾಘಾತ

ಕಾಡು ಬಿಟ್ಟು ಊರಿಗೆ ಬರುತ್ತಿರುವ ಆನೆಗಳ ಸಂಖ್ಯೆ ಹೆಚ್ಚಾಗಿದ್ದು,ಇದೀಗ ಅಂದಾಜು 18ರಿಂದ 22 ವಯಸ್ಸಿನ ಗಂಡಾನೆಯೊಂದು ತೋಟವೊಂದರಲ್ಲಿ ಹೃದಯಘಾತಕ್ಕೆ ತುತ್ತಾದ ಘಟನೆ ನಡೆದಿದೆ. ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಧನುಗಾಲದ ಬಸಪ್ಪ ರಸ್ತೆಯ ಸಮೀಪದ ತೋಟವೊಂದರಲ್ಲಿ ಮಂಗಳವಾರ ರಾತ್ರಿ

ಕೊರೋನ ಎರಡನೇ ಅಲೆ ನಂತರ ದೇಶಕ್ಕೆ ಕಾಲಿಟ್ಟಿದೆ ಮಹಾಮಾರಿ ಹಕ್ಕಿಜ್ವರ | 11 ವರ್ಷದ ಬಾಲಕ ಸಾವು, ದೇಶದಲ್ಲಿ ಮೊದಲ ಬಲಿ

ಕೊರೋನಾ ಎರಡನೇ ಅಲೆಗೆ ಬಹುತೇಕ ಜನರು ತತ್ತರಿಸಿದ್ದು, ಮೂರನೇ ಅಲೆಯ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರಕ ಕಾಯಿಲೆ ಹಕ್ಕಿ ಜ್ವರ ಮತ್ತಷ್ಟು ಭೀತಿ ಹುಟ್ಟಿಸಿದೆ. ಹಕ್ಕಿಜ್ವರಕ್ಕೆ 11 ವರ್ಷದ ಬಾಲಕ ಬಲಿಯಾಗಿದ್ದು, ಇದು ಈ ವರ್ಷ ಭಾರತದಲ್ಲಿ ಹಕ್ಕಿ ಜ್ವರಕ್ಕಾದ

60 ವರ್ಷದ ವೃದ್ದೆಯನ್ನು ಸಾಕ್ಷಿಗಾಗಿ ಸಹಿ ಹಾಕಲು ನಂಬಿಸಿ ಕರೆದುಕೊಂಡು ಹೋಗಿ ತಲೆಯ ಮೇಲೆ ಸಾಲ ಹೊರಿಸಿ ಕಳಿಸಿದ…

ಅವಿದ್ಯಾವಂತೆ ವೃದ್ದೆಗೆ ಮೊಬೈಲ್ ಖರೀದಿಸಲು ಸಾಕ್ಷಿಗೆ ಸಹಿ ಹಾಕಲು ಬನ್ನಿ ಎಂದು ನಂಬಿಸಿ ದಾಖಲೆಗಳನ್ನು ಪಡೆದು ವೃದ್ಧೆಯ ಹೆಸರಲ್ಲೇ EMI ಯಲ್ಲಿ ಪೋನ್ ಖರೀದಿಸಿ, ಯುವಕನೊಬ್ಬ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಗಾಂಧಿನಗರ ನಾವೂರಿನ 60 ವರ್ಷದ ವೃದ್ದ ಮಹಿಳೆ ಕದೀಜ ಎಂಬುವವರು

ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ | ಈ ಖಾತೆಯಿಂದ ಬರುವ ವಿನಂತಿಗಳನ್ನು ನಿರ್ಲಕ್ಷಿಸಿ

ಇತ್ತೀಚೆಗೆ ಫೇಕ್ ಅಕೌಂಟ್ ಕ್ರಿಯೇಟರ್ಸ್ ಸಂಖ್ಯೆ ಹೆಚ್ಚಾಗುತಿದ್ದು, ಬೇರೆಯವರ ಹೆಸರಿನಿಂದ ಫೇಸ್ಬುಕ್ ಖಾತೆ ಓಪನ್ ಮಾಡಿ ಹಣ ದೋಚುವ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುವ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರ ಫೇಸ್ ಬುಕ್ ಹೆಸರಿನಲ್ಲಿ ನಕಲಿ

ನಬಾರ್ಡ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ | 162 ಹುದ್ದೆಗಳು, ಒಟ್ಟು 75,000 ರೂವರೆಗೆ ಸಂಬಳ

ನಬಾರ್ಡ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್-ಎನ್‌ಬಿಎಆರ್‌ಡಿ) ಅಧೀನದಲ್ಲಿ ಕಾರ್ಯನಿರ್ವಹಿಸುವ ರೂರಲ್ ಡೆವಲಪ್‌ಮೆಂಟ್ ಬ್ಯಾಂಕಿಂಗ್ ಸರ್ವೀಸ್ (ಆರ್‌ಡಿಬಿಎಸ್)ನಲ್ಲಿ ಕಾರ್ಯನಿರ್ವಹಿಸಲು ಮ್ಯಾನೇಜರ್ (ಗ್ರೇಡ್ ಬಿ) ಹಾಗೂ ಪ್ರೋಟೋಕಾಲ್ ಆ್ಯಂಡ್ ಸೆಕ್ಯುರಿಟಿ

ಬೆಳ್ತಂಗಡಿ |  ಬಾರ್ & ರೆಸ್ಟೋರೆಂಟ್ ಬೇಡ ಎಂದ ಸಂಘಟನೆಗಳು ; ಬೇಕೇ ಬೇಕು ಎಂದು ಹೋರಾಟ ಶುರುವಿಟ್ಟ…

ಪದ್ಮುಂಜ: ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ ಇತ್ತೀಚೆಗೆ ಪ್ರಾರಂಭವಾದ ಬಾರ್ & ರೆಸ್ಟೋರೆಂಟ್ ಮುಚ್ಚಬಾರದು ಸ್ಥಳೀಯ ಮದ್ಯಪ್ರಿಯರು ಹೋರಾಟ ನಡೆಸಿದ್ದಾರೆ. ಪದ್ಮುಂಜದ ಕೆನರಾ ಬ್ಯಾಂಕ್ ಕೆಳಗಡೆ ಕೊಲ್ಲಾಜೆ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಇತ್ತೀಚೆಗೆ ಶುರುವಾದ ಬಾರ್ ಮುಚ್ಚುವಂತೆ ಜನ