Disha Patani: ದಿಶಾ ಪಟಾನಿ ಪ್ರೈವೆಟ್‌ ಪಾರ್ಟ್‌ ಕಾಣುವಷ್ಟು ಬೋಲ್ಡ್ ಲುಕ್! ಅಭಿಮಾನಿಗಳು ಏನಂದ್ರು ನೋಡಿ!

ಇದೀಗ ದಿಶಾ( Disha patani) ಹೊಸ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಇದನ್ನು ಅಭಿಮಾನಿಗಳು ಅವರ ಬೋಲ್ಡ್ ಮತ್ತು ಹಾಟ್ ಫೋಟೋ ಎಂದು ಕರೆಯುತ್ತಿದ್ದಾರೆ

Food Oil Price: ಖಾದ್ಯ ತೈಲ ಬೆಲೆಯಲ್ಲಿ ಇಳಿಕೆ! ಆಮದು ಪ್ರಮಾಣ ಗಣನೀಯ ಏರಿಕೆ!

ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣಗೈದ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಖಾದ್ಯ ತೈಲಗಳ (Food Oil Price) ಜಾಗತಿಕ ಬೆಲೆಗಳು ಈಗ ಕುಸಿದಿದೆ.

Girl Death: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ಬಾಲಕಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು!

Girl Death: ಮಧುರಾ ಕಾಣದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಮೃತದೇಹ ಸಿಕ್ಕಿದೆ.

Rain Alert: ರಾಜ್ಯದಲ್ಲಿ ವರುಣನ ಆರ್ಭಟ! ಹಲವು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್ ಘೋಷಣೆ!

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಮೂರು ದಿನಗಳವರೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ (Rain Alert) ನೀಡಿದೆ.

Fishing Ban: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 1ರಿಂದ ಮೀನುಗಾರಿಕೆ ನಿಷೇಧ!

Fishing ban ಮೀನುಗಾರಿಕಾ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನ ಮೀನುಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.

Police Jobs: 1420 ಲೇಡಿ ಕಾನ್ಸ್​​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ ₹ 58,500 ವೇತನ ನಿಮ್ಮದಾಗಲಿದೆ!

1420 ಲೇಡಿ ಕಾನ್ಸ್​​ಟೇಬಲ್ (Constable recritement ) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

Marriage: ಇನ್ನೇನು ಕೆಲವೇ ಗಂಟೆಯಿರುವಾಗಲೇ ವಧುವಿಗೆ ಗುಂಡು ಹಾರಿಸಿದ ಪೇದೆ! ನಂತರ ಏನಾಯ್ತು?

ಮದುವೆ ನಡೆಯುವ ಕೆಲವೇ ಗಂಟೆಗಳ ಮುನ್ನ ಬಿಹಾರ ಪೊಲೀಸ್ ಪೇದೆಯೊಬ್ಬರು 26 ವರ್ಷದ ಮಹಿಳೆಯೊಬ್ಬಳ ಮೇಲೆ ಗುಂಡು ಹಾರಿಸಿದ್ದಾರೆ.

7th Pay Commission: ನೌಕರರ ಬೇಡಿಕೆ ಪ್ರಸ್ತಾಪಿಸಲು ಆಯೋಗದಿಂದ ಮೇ 26ಕ್ಕೆ ಮತ್ತೊಮ್ಮೆ ಅವಕಾಶ!

ಸದ್ಯ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ಅವಧಿಯನ್ನು ಆರು ತಿಂಗಳು ವಿಸ್ತರಿದ್ದು, ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದೆ

Monika Shergill: ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಯಶಸ್ವಿ ಗೆ ಇವರೇ ನೋಡಿ ಕಾರಣ! ಇಲ್ಲಿದೆ ಮಾಹಿತಿ

Monika Shergill: ಭಾರತವು ಅಧಿಕೃತವಾಗಿ ನೆಟ್‌ಫ್ಲಿಕ್ಸ್‌ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಅತ್ಯಧಿಕ ನಿವ್ವಳ ಚಂದಾದಾರರ ಸೇರ್ಪಡೆಗಳು ಮತ್ತು 2022 ರಲ್ಲಿ ಆದಾಯದಲ್ಲಿ ಶೇಕಡಾ 25 ರಷ್ಟು ಏರಿಕೆಯಾಗಿದೆ.