ಕೋರೋನಾ ಸೋಂಕಿತ ಅಮ್ಮನ ಜತೆ 3 ತಿಂಗಳ ಹಸುಳೆಯ ಪಾಲನೆಯಲ್ಲೂ ನಿರತ ನರ್ಸುಗಳು

ರಾಯ್ಪುರ : ಮೂರು ತಿಂಗಳ ಹಸುಳೆಯ ಅಮ್ಮನಿಗೆ ಕೋರೋನಾ ಸೋಂಕು ಬಂದು, ಈಗ ಅನಿವಾರ್ಯವಾಗಿ ನರ್ಸ್ ಗಳು ಮಗುವನ್ನೂ ಕೂಡಾ ಆರೈಕೆ ಮಾಡಬೇಕಾಗಿ ಬಂದಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಗೆಗಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡ್ತಿದೆ. ಛತ್ತೀಸಗಢ ರಾಜ್ಯದ ರಾಯ್ಪುರದ ಏಮ್ಸ್

ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇವರಿಂದ ಯುವ ಜನರಿಗಾಗಿ ಆನ್ ಲೈನ್…

ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇವರು ಯುವ ಜನರಿಗಾಗಿ ಆನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129 ನೆಯ ಜನ್ಮ ಶಮಾನೋತ್ಸವದ ಅಂಗವಾಗಿ 19-29 ವರ್ಷದ ಯುವಕ ಯುವತಿಯರಿಗೆ ಡಾ. ಬಾಬಾ ಸಾಹೇಬ್

ಹದಿನೇಳನೆಯ ವಾರ್ಷಿಕ ವೈವಾಹಿಕ ದಿನದ ಅಂಗವಾಗಿ ಬಡ ಕೂಲಿ ಕಾರ್ಮಿಕರಿಗೆ ಭೋಜನದ ವ್ಯವಸ್ಥೆ

ಸುಳ್ಯ: ಅಸಂಘಟಿತ ಕೂಲಿಕಾರ್ಮಿಕರಿಗೆ ವಿವಿಧ ಸಂಘಟನೆಗಳ ವತಿಯಿಂದ ಹಾಗೂ ಎಂ ಬಿ ಫೌಡೇಶನ್, ಕಟ್ಟಡ ಕೂಲಿ ಕಾರ್ಮಿಕರ ಸಂಘ ಸಿಐಟಿಯು ಇದರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಭೋಜನ ವ್ಯವಸ್ಥೆಯ ಇಂದಿನ ಭೋಜನದ ವೆಚ್ಚವನ್ನು ಮಂಜುನಾಥ ಕನ್ಸ್ಟ್ರಕ್ಷನ್ ಬಳ್ಳಾರಿ ಇವರು ನೀಡಿದರು. ಮಂಜುನಾಥ

ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾದಿಂದ ಹಿರಿಯ ನಟರಿಗೆ ನೆರವು

ರಾಮ್ ಸೇನಾ(ರಿ) ಕರ್ನಾಟಕ ಇದರ ವತಿಯಿಂದ ಬೆಂಗಳೂರು ನಗರದಲ್ಲಿ 25 ಕನ್ನಡ ಚಲನಚಿತ್ರ ಹಿರಿಯ ಹಾಗೂ ಪೋಷಕ ನಟರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ರಾಮ್ ಸೇನಾ (ರಿ) ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ, ಸಚಿನ್ ದಳವಾಯಿ,ಗೋಪಿನಾಥ್, ಶ್ಯಾಮ್ ಸುಂದರ್

ಲಾಕ್ ಡೌನ್ 2.0 ರ ಮಾರ್ಗಸೂಚಿ ಪ್ರಕಟ

ನವದೆಹಲಿ : ಕೇಂದ್ರ ಸರಕಾರವು ಮಾರಕ ಕೋರೋನಾ ವೈರಸ್ ನಿಯಂತ್ರಣಕ್ಕೆ ಮುಂದುವರಿಸಿದ ಲಾಕ್ ಡೌನ್ 2 ರ ಮಾರ್ಗಸೂಚಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.ಈಗಾಗಲೇ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು ಈ ವೇಳೆ, ಅನುಸರಿಸಬೇಕಾದ ಕ್ರಮಗಳು ಹಾಗೂ ಕೆಲವು ಅಗತ್ಯ ಸೇವೆಗೆ ವಿನಾಯಿತಿ ನೀಡಲಾಗಿದ್ದು,

ಸುಳ್ಯ|ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆ ತಯಾರಿಸುವ ಕೇಂದ್ರಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ ಭೇಟಿ

ಸುಳ್ಯ : ಎಂಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ಹಾಗೂ ದಾನಿಗಳ ಸಹಕಾರ ದಲ್ಲಿ ನಡೆಯುತ್ತಿರುವ ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆ ಕಳೆದ 16 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದು ಜನ ಮನ್ನಣೆಗೆ ಪಾತ್ರವಾಗಿದೆ.ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಈ ಒಂದು

21 ದಿನಗಳಿಂದ ಕಾರನ್ನೇ ಮನೆ ಮಾಡಿಕೊಂಡು ವಾಸಿಸುತ್ತಿರುವ ಪುತ್ತೂರಿನ ಯುವಕರು | ಗುಜ್ – ಮಹಾ ಗಡಿಯಲ್ಲಿ ಲಾಕ್…

ಲಾಕ್ ಡೌನ್‌ನಿಂದ ಗುಜರಾತ್ ಮಹಾರಾಷ್ಟ್ರ ಗಡಿಯಲ್ಲಿ ಪುತ್ತೂರು ಮೂಲದ ಇಬ್ಬರು ವ್ಯಕ್ತಿಗಳು ಕಳೆದ 21 ದಿನಗಳಿಂದ ಕಾರ್‌ನಲ್ಲೇ ವಾಸಿಸುತ್ತಿದ್ದಾರೆ. ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಅವರೇ ಈ

ಕೊಡಗು ಕೋರೋನ ಮುಕ್ತ ಜಿಲ್ಲೆ | ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಏಪ್ರಿಲ್,15 : ಕೋರೋನ ಮುಕ್ತ ಜಿಲ್ಲೆಯಾಗಿದ್ದು ಇದಕ್ಕಾಗಿ ಕೊಡಗಿನ ಸರ್ವ ಜನತೆಗೆ ಜಿಲ್ಲಾಡಳಿತದ ಕಡೆಯಿಂದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಧನ್ಯವಾದ ಅರ್ಪಿಸಿದ್ದಾರೆ. ಕೊಡಗಿನ ಎಲ್ಲಾ 137 ಮಂದಿಯ ಪರೀಕ್ಷೆ ನೆಗೆಟಿವ್ ಆಗಿದ್ದು ಈ ಹಿಂದೆ Positive ಆಗಿದ್ದ ವ್ಯಕ್ತಿಯ ಸಂಪರ್ಕದಲ್ಲೂ

ಮೈಕಾಲ್ತೋ‌ ಬಿಸಯಾ | ಫೇಸ್ ಬುಕ್ ನಲ್ಲಿ ಮೋದಿ, ಅಮಿತ್ ಷಾ ಅವಹೇಳನ | 2 ಎರೆಸ್ಟ್

ಮಂಗಳೂರು: ಕೊರೋನಾ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನ ಮಾಡಿದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಇಲ್ಯಾಸ್ ಪಣಕಜೆ ಮತ್ತು ಅಬ್ದುಲ್‌ ಬಶೀರ್ ಅಲಿಯಾಸ್ ನಿಸಾರ್ ಅಹಮದ್ ಕಬಕ ಉರಿಮಜಲು

ಸುಳ್ಯಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 129 ನೇ ಜನ್ಮದಿನಾಚರಣೆ

ದಲಿತ್ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ವಸಂತ ಕುತ್ಪಾಜೆ ಜಯನಗರ ರವರ ಮನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಕುಟುಂಬದ ಸದಸ್ಯರೊಂದಿಗೆ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ