ಹದಿನೇಳನೆಯ ವಾರ್ಷಿಕ ವೈವಾಹಿಕ ದಿನದ ಅಂಗವಾಗಿ ಬಡ ಕೂಲಿ ಕಾರ್ಮಿಕರಿಗೆ ಭೋಜನದ ವ್ಯವಸ್ಥೆ

ಸುಳ್ಯ: ಅಸಂಘಟಿತ ಕೂಲಿಕಾರ್ಮಿಕರಿಗೆ ವಿವಿಧ ಸಂಘಟನೆಗಳ ವತಿಯಿಂದ ಹಾಗೂ ಎಂ ಬಿ ಫೌಡೇಶನ್, ಕಟ್ಟಡ ಕೂಲಿ ಕಾರ್ಮಿಕರ ಸಂಘ ಸಿಐಟಿಯು ಇದರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಭೋಜನ ವ್ಯವಸ್ಥೆಯ ಇಂದಿನ ಭೋಜನದ ವೆಚ್ಚವನ್ನು ಮಂಜುನಾಥ ಕನ್ಸ್ಟ್ರಕ್ಷನ್ ಬಳ್ಳಾರಿ ಇವರು ನೀಡಿದರು.

ಮಂಜುನಾಥ ಕನ್ಸ್ಟ್ರಕ್ಷನ್ ಮಾಲೀಕ ಮಂಜುನಾಥ ಮತ್ತು ಮಂಜುಳ ಇವರ 17 ನೇ ವರ್ಷದ ವೈವಾಹಿಕ ದಿನ ಆಚರಿಸುವ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವರದಿ : ಹಸೈನಾರ್ ಜಯನಗರ

Comments are closed.