ಸುಳ್ಯ ಕೆವಿಜಿ | ಇಲ್ಲಿನ ವೈದ್ಯ ವಿದ್ಯಾರ್ಥಿಗೆ ಬೀಫ್ ಬೇಕೆಂದು ರಾತ್ರಿಯಿಡೀ ಕ್ಯಾಂಟೀನ್ ಮಾಲೀಕರ ಪೀಡನೆ !!

ಸುಳ್ಯ: ಕೊರೊನಾ ಸಂತ್ರಸ್ತ ದೇಶದಲ್ಲಿ ಜನರು ಊಟಕ್ಕಿಲ್ಲದೆ ಪರದಾಡುವ ಅದೆಷ್ಟೋ ಜನರಿದ್ದಾರೆ. ಆದ್ರೆ ಇಲ್ಲೊಬ್ಬ ಊಟಕ್ಕಿದ್ರೂ ಇದರ ಜೊತೆ ಆತನಿಗೆ ತಿನ್ನಲು ಬಿಸಿ ಬಿಸಿ ಬೀಫ್ ಬೇಕಂತೆ. ಹಾಗೆಂದು ಯಾರಾದರೂ ಕೇಳಿದ್ದರೆ ಅವನನ್ನು ಕ್ಷಮಿಸಿ ಬಿಡಬಹುದಿತ್ತು. ಆದರೆ ಹಾಗೆ ಕೇಳಿ ದಾಂಧಲೆ 

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮತ್ತೊಂದು ಕೊರೋನಾ ಪಾಸಿಟೀವ್ !

ದಕ್ಷಿಣಕನ್ನಡದ ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ಬಂಟ್ವಾಳದ 67 ವರ್ಷ ವಯಸ್ಸಿನ ಮಹಿಳೆಗೆ ಕೋರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ಇದೆ. ಮಹಿಳೆಗೆ ತೀವ್ರಸ್ವರೂಪದ ಉಸಿರಾಟದ ಸಮಸ್ಯೆ

ಮೈಸೂರು, ಅಲೀಮ್ ನಗರ | ಮುಂದುವರಿದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ

ಮೈಸೂರಿನ NR ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಅಲೀಮ್ ನಗರದಲ್ಲಿ ಮುಸ್ಲಿಮರ ದೊಡ್ಡ ಸಂತೆಯೆ ಇದೆ. ಅಲ್ಲಿನ ಒಂದು ಗಲ್ಲಿಯಲ್ಲಿ ಕೊರೋನಾ ಲಕ್ಷಣ ನಿಮಿತ್ತ ಸರ್ವೆ ನಡೆಯುತ್ತಿತ್ತು. ಅಲ್ಲಿಂದ ಆಶಾ ಕಾರ್ಯಕರ್ತೆ ವಾಪಸ್ಸು ಬರುವಾಗ ಒಂದಷ್ಟು ಜನಒಟ್ಟಾಗಿ ಕೂತಿದ್ರು. ಗುಂಪಾಗಿ ಮಾತಾಡಿದ್ರು. ಯಾವುದೇ

ಕೊರೋನಾ ವೈರಸ್ ಲಾಕ್ ಡೌನ್, ಇನ್ನು 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ರಾಜ್ಯದ ನಿರ್ಧಾರ

ಬೆಂಗಳೂರು : ಕೊರೋನಾ ವೈರಸ್ ನ ಹಾವಳಿಯಿಂದ ಉಂಟಾದ ಲಾಕ್ ಡೌನ್ ನಿಂದಾಗಿ ರಾಜ್ಯದ ಬಡ ಜನತೆ ಬವಣೆ ಪಡಬಾರದು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಒಂದು ನಿರ್ಧಾರ ಕೈಗೊಂಡಿದೆ. ಇನ್ನು ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಸರಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ

ಕೊರೊನಾ ವಾರಿಯರ್ಸ್‌ಗೆ ಜೀವ ಬೆದರಿಕೆ | ಬಂಟ್ವಾಳದಲ್ಲಿ 7 ಮಂದಿ ವಿರುದ್ಧ ಪ್ರಕರಣ

ಲಾಕ್‌ಡೌನ್ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರದಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ವೀರಪ್ಪ ಕೆ. ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ

ಲಾಕ್‌ಡೌನ್ ನಿಯಮ ಉಲ್ಲಂಘನೆ | ಪುತ್ತೂರಿನ ಐವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಂಬಂಧ ಭಾರತ ದೇಶದಾದ್ಯಂತ ಲಾಕ್ ಡೌನ್ ಅದೇಶ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿ ಬನ್ನೂರಿನ 5 ಮಂದಿ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬನ್ನೂರು ಕರ್ಮಲ ನಿವಾಸಿ ಅಬ್ಬಾಸ್

ಬೆಳ್ಳಾರೆ ಪೊಲೀಸರ ಮೇಲೆ ಸಾವಿರ ರೂ.,ಊರ ಕೋಳಿ ಕೇಳಿದ ಆರೋಪ | ಮೂವರ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಲಾಕ್ ಡೌನ್ ಸಮಯದಲ್ಲಿ ಮದ್ದಿಗೆ ಬಂದ ವ್ಯಕ್ತಿಯ ವಾಹನಕ್ಕೆ ಬೆಳ್ಳಾರೆ ಪೊಲೀಸರು ದಂಡ ಹಾಕಿದ್ದಲ್ಲದೆ ಊರ ಕೋಳಿ ಕೇಳಿದ್ದಾರೆ ಎಂದು ಖಾಸಗಿ ವೆಬ್‌ಸೈಟ್ ವಾಹಿನಿಗೆ ವರದಿ ಕಳುಹಿಸಿ ಪ್ರಸಾರಮಾಡಲು ಕಾರಣರಾಗಿದ್ದಾರೆಂದು ಮೂವರ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂದರ

ವದಂತಿಗಳಿಗೆ ಕಿವಿಗೊಡಬೇಡಿ | SSLC ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್

ಬೆಂಗಳೂರು : SSLC ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಭಾರತದಾದ್ಯಂತ ಕರೋನವೈರಸ್ ನಿಂದ ಲಾಕ್ಡೌನ್ ಘೋಷಣೆ ಆಯಿತು, ಹಾಗಾಗಿ ಎಲ್ಲಾ SSLC ಪರೀಕ್ಷೆಯನ್ನು ಮುಂದೂಡಲಾಯಿತು. ನಂತರ ದಿನದಿಂದ ದಿನಕ್ಕೆ ಲಾಕ್ ಡೌನ್ ಮುಂದುವರಿಯುತ್ತಲೇ ಇದ್ದ ಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ

ಬಂಟ್ವಾಳ ಕೊರೊನಾದಿಂದ ಮೃತಪಟ್ಟ ಮಹಿಳೆಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ KPME ಕಾಯ್ದೆಯಂತೆ ಪ್ರಕರಣ…

ಮಂಗಳೂರು : ದಿನಾಂಕ 19-04-2020 ರಂದು ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಮಹಿಳೆಯೊಬ್ಬರು ಕೋವಿಡ್ -19 ಕೋರೋನ ಸೊಂಕು ಖಾಯಿಲೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಮೃತಪಟ್ಟಿದ್ದು, ಈ ಬಗ್ಗೆ ಪಿರ್ಯಾಧಿದಾರರು ಮೃತರ ಗಂಡ ಮತ್ತು ಮಗನನ್ನು ಸಂಪರ್ಕಿಸಿ

ಇಂಟರ್ನೆಟ್ ನೋಡಿ, ಮನೆಯಲ್ಲೇ ಮದ್ಯ ತಯಾರಿಸಲು ಮುಂದಾಗಿದ್ದ ಇಬ್ಬರು ಮದ್ಯಾನ್ವೇಷಕರು ಅರೆಸ್ಟ್​ !

ಚೆನ್ನೈ: ದೇಶದಲ್ಲಿ ಕೊರೊನಾ ವೈರಸ್​ ಭೀತಿ ಹಿನ್ನೆಲೆ ಲಾಕ್​ಡೌನ್​ ಆದಂದಿನಿಂದ ಪಿದ್ಕ್ ಮಾಸ್ಟರ್ ಗಳು ಹೊಸ ಹೊಸ ಅನ್ವೇಷಣೆಗಳತ್ತ ಹೊರಟಿದ್ದಾರೆ. ಬಾರ್​ಗಳು ಯಾವಾಗ ಓಪನ್​​ ಆಗುತ್ತೋ ಕಾದು ಕೂರುವುದರಲ್ಲಿ ಏನೂ ಪ್ರಯೋಜನ ಇಲ್ಲ. ಅಷ್ಟಕ್ಕೂ ಯಾರು ಮೇ ಮೂರರವರೆಗೆ ಕಾಯುತ್ತಾರೆ? ಅಲ್ಲಿಯ ತನಕ