ಲೂಡೋ ಆಟದಲ್ಲಿ ಸತತವಾಗಿ ಸೋಲಿಸಿದ ಪತ್ನಿಯ ಬೆನ್ನುಮೂಳೆ ಮುರಿದು ಹಾಕಿದ ಪತಿ

ಅಹಮದಾಬಾದ್, ಏಪ್ರಿಲ್ 29 : ಪತಿ ಪತ್ನಿಆನ್‌ಲೈನ್ ನಲ್ಲಿ ಲೂಡೋ ಆಟ ಆಡುತ್ತಿದ್ದರು. ಆಟದಲ್ಲಿ ಆತನನ್ನು ಸತತವಾಗಿ ಸೋಲಿಸಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಬೆನ್ನು ಮೂಳೆ ಮುರಿದು ಹಾಕಿದ್ದಾನೆ. ಕೊರೊನಾ ಲಾಕ್‌ಡೌನ್ ಇದ್ದರೂ ಪತಿ ಮನೆಯಿಂದ ಹೊರಗಡೆ ತಿರುಗಾಡಲು ಹೋಗುತ್ತಿದ್ದನು. ಅದಕ್ಕೆ

ಹೊಳೆಯಲ್ಲಿ ಹುಣಿಸೆ ತೊಳೆದವರು – ಚೋಕ್ಷಿ, ಬಾಬಾ ರಾಮ್ ದೇವ್, ಮಲ್ಯ ಸಹಿತ 50 ಸಂಸ್ಥೆಗಳು | 68,607 ಕೋಟಿ ರೂ…

ನವದೆಹಲಿ : RBI ಇದೀಗ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅಗ್ರ 50 ಸಂಸ್ಥೆಗಳ ಹೆಸರುಗಳು ಅದರಲ್ಲಿ ಇವೆ. RTI ಅಡಿಯಲ್ಲಿ ಸಾಕೇತ್ ಗೋಖಲೆ ಎಂಬವರು RBI ನಿಂದ ಒಟ್ಟು ಸುಸ್ತಿದಾರ ಕಂಪನಿಗಳ ಪಟ್ಟಿ ಕೇಳಿದ್ದರು. ಇದೀಗ ಪಟ್ಟಿ ಸಿಕ್ಕಿದ್ದು, 68607 ಕೋಟಿ ರೂಪಾಯಿ ರೈಟ್ ಆಫ್

ಮಗನ ಅದ್ದೂರಿ ಮದುವೆಗೆಂದು ಕುಮಾರಸ್ವಾಮಿ ಇಟ್ಟಿದ್ದ 5.5 ಕೋಟಿ ದುಡ್ಡಿನಲ್ಲಿ 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ…

ರಾಮನಗರ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆನ್ನುವ ಸಲುವಾಗಿ ಇಟ್ಟಿದ್ದ 5.5 ಕೋಟಿ ಹಣವನ್ನು ಕ್ಷೇತ್ರದ ಜನರ ಆಹಾರಕ್ಕಾಗಿ ವ್ಯಯಿಸುತ್ತಿದ್ದಾರೆ. ಕುಮಾರಸ್ವಾಮಿ ಮತ್ತವರ ಕುಟುಂಬಸ್ಥರು ರಾಮನಗರ

ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಸಹಕಾರ ಸಚಿವರ ಭೇಟಿ | ಬೆಳೆ ಸಾಲದ ಹೊಸ ನಿಯಮಾವಳಿ ಬದಲಿಗೆ ಸಚಿವರ ಒಪ್ಪಿಗೆ

ಈ ದಿನ ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದ, ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಕೆ ಎಂ ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಮತ್ತು ಶಿವರಾಂ ಹೆಬ್ಬಾರ್ ಇವರನ್ನು ಒಳಗೊಂಡ ನಿಯೋಗ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ

ಧರ್ಮಸ್ಥಳ ಗ್ರಾ. ಪಂ. ಸದಸ್ಯ ಸುಧಾಕರ ಗೌಡ ನೇತೃತ್ವದಲ್ಲಿ ನಾರ್ಯ ದೊಂಡೋಲೆಯಲ್ಲಿ 200 ಕಿಟ್ ವಿತರಣೆ

ಇತ್ತೀಚೆಗೆ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಬೆಳ್ತಂಗಡಿ ತಾಲ್ಲೂಕಿನಲ್ಲಿ 30000 ಕಿಟ್ ಗಳನ್ನ ವಿತರಿಸಿ ' ಆಹಾರ ಯಜ್ಞ ' ಮಾಡಿದ್ದರು. ಅದು ಎಲ್ಲೆಡೆ ಪ್ರಶಂಸೆಗೆ ಮತ್ತು ಅಚ್ಚರಿಗೆ ಕಾರಣವಾಗಿತ್ತು. ಈಗ ಅದೇ ಮಾದರಿಯಲ್ಲಿ ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ

ಪ್ರಧಾನಿ ಜತೆ ಸಿ.ಎಂ ಕಾನ್ಫರೆನ್ಸ್| ರಾಜ್ಯದಲ್ಲಿ ಮೇ.15 ರವರೆಗೆ ಲಾಕ್‌ಡೌನ್ ವಿಸ್ತರಣೆ ಗೆ ಬಿಎಸ್‌ವೈ ಮನವಿ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನು ಕೂಡ ಯಾವುದೇ ತೀರ್ಮಾನ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ. ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್

ಕಡಬ ತಾಲೂಕಿನಾದ್ಯಂತ ಗುಡುಗು ಗಾಳಿ ಸಹಿತ ಧಾರಕಾರ ಮಳೆ

ಕಡಬ: ಕಡಬ ತಾಲೂಕಿನಾದ್ಯಂತ ಸುತ್ತಮುತ್ತ ಭಾನುವಾರ ಸಾಯಂಕಾಲ ಗುಡುಗು ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ತಾಲೂಕಿನ ಕೊೈಲ , ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಕೋಡಿಂಬಾಳ, ಕೊಂಬಾರು, ನೂಜಿಬಾಳ್ತಿಲ, ಪೆರಾಬೆ, ಸವಣೂರು, ಕಾಣಿಯೂರು ಮೊದಲಾದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ

ದಕ್ಷಿಣಕನ್ನಡ ಉಡುಪಿ ತಂಪು ತಂಪು | ಅಲ್ಲಲ್ಲಿ ಸಿಡಿಲು ಗುಡುಗು, ಗಾಳಿ ಮಳೆ

ಇವತ್ತಿಗೆ ಇಡೀ ದಕ್ಷಿಣಕನ್ನಡ ಉಡುಪಿ ತಂಪು ತಂಪು. ಎಲ್ಲಾ ಕಡೆಯೂ ಹೆಚ್ಚು ಕಮ್ಮಿ ಮಳೆ ಸುರಿದಿದೆ. ಕೆಲವು ಕಡೆ ನೆಲ ಚಂಡಿಯಾಗುವಷ್ಟು ಮಾತ್ರ ಬಂದಿದ್ದರೆ, ಕೊಯ್ಯೂರು, ಗೇರುಕಟ್ಟೆ, ನಾರಾವಿ, ಕೊಕ್ಕಡ ಸುತ್ತಮುತ್ತ ಒಂದು ಗಂಟೆಗೂ ಅಧಿಕ ಜಡಿ ಬೊಳ್ಳ ಬರ್ಸ ಬಂದಿದೆ. ಕಳೆದ ಕೆಲವು ಮಳೆಗಳು

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೊರೋನಾ ನಿಯಂತ್ರಣದ ಪಾತ್ರಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆಯಬೇಕು |…

ಕೋವಿಡ್19 ಮಾಹಾಮಾರಿಯ ವಿರುದ್ಧದ ಹೋರಾಟದಲ್ಲಿ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪಾತ್ರಕ್ಕಾಗಿ ಅವರಿಗೆ ನೋಬಲ್ ಶಾಂತಿ ಪುರಸ್ಕಾರ ದೊರೆಯಬೇಕು ಎನ್ನುವುದು ನನ್ನ ದೃಢ ಅಭಿಪ್ರಾಯ. ನಿಮ್ಮ ಅಭಿಪ್ರಾಯವೇನು? ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರು ಟ್ವೀಟ್ ಮಾಡಿದ್ದಾರೆ.

ಸವಣೂರು ಪ್ರೇರಣಾ ಸೋಲಾರ್ ಮಾಲಕ ದೇವಿಕಿರಣ್ ಶೆಟ್ಟಿ ವಿಧಿ ವಶ

ಸವಣೂರು ಪ್ರೇರಣಾ ಸೋಲಾರ್ ಮಾಲಕ ದೇವಿಕಿರಣ್ ಶೆಟ್ಟಿ (29) ಹೃದಯಾಘಾತದಿಂದ ರವಿವಾರ ನಿಧನರಾದರು. ಎದೆ ನೋವು ಕಾಣಿಸಿಕೊಂಡ ಇವರನ್ನು ಬೆಳ್ಳಾರೆಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಅಲ್ಲಿಂದ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆಂದು