ನೂರಕ್ಕೆ ನೂರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಿಚರ್ಡ್ ಬಳಿ ಇದೆ ಒಂದು ಹೊಸ ಐಡಿಯಾ !

ಕೊರೋನಾ ವೈರಸ್ ಬಾರದಂತಿರಲು ಇರುವ ಅತ್ಯಂತ ಪ್ರಬಲ ಮದ್ದು ಅಂದರೆ ಅದು ಸಾಮಾಜಿಕ ಅಂತರ. ಅದನ್ನು ಪರಿಪೂರ್ಣವಾಗಿ, ನೂರಕ್ಕೆ ನೂರರಷ್ಟು ಪಾಲಿಸಲು ಹೋದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆತ ರಿಚರ್ಡ್ ಮೆಕ್ ಗೈರ್. ಸಾಮಾಜಿಕ ಅಂತರವನ್ನು ನೂರಕ್ಕೆ ನೂರು ಪಾಲಿಸಬೇಕಾದರೆ

ಮುಕ್ಕೂರು : 260 ಮನೆಗಳಿಗೆ ತರಕಾರಿ ಕಿಟ್ ವಿತರಣೆ

ಮುಕ್ಕೂರು : ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲ ಮತ್ತು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ 260 ಮನೆಗಳಿಗೆ ತರಕಾರಿ ಕಿಟ್ ವಿತರಣೆಗೆ ಮೇ.5 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ಚಾಲನೆ ನೀಡಲಾಯಿತು. ಕಿಟ್ ವಿತರಣೆಗೆ ಚಾಲನೆ ನೀಡಿದ ಜಿ.ಪಂ.ಸದಸ್ಯ

ಜೂನ್ ನಲ್ಲಿ SSLC ಪರೀಕ್ಷೆಗಳು ನಡೆಯಲಿವೆ | ಶೀಘ್ರ ವೇಳಾಪಟ್ಟಿ ಪ್ರಕಟ

ಎಸ್ಎಸ್ಎಲ್ ಸಿ ಪರೀಕ್ಷೆ ಗಳು ಜೂನ್ ತಿಂಗಳಿನಲ್ಲಿ ನಡೆಯಲಿವೆ. ಜೂನ್ ಎರಡನೇ ವಾರದಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ನಿನ್ನೆಯಷ್ಟೇ ಎಸೆಸೆಲ್ಸಿ ಪರೀಕ್ಷೆಗಳಿಗೆ ಎಲ್ಲ ತಯಾರಿಯನ್ನು ಮಾಡಿಕೊಳ್ಳುವಂತೆ ಆಯಾ ಪ್ರದೇಶದ ಡಿಡಿಪಿಐ

ದ.ಕ.ನಿಲ್ಲದ ಕೊರೊನಾತಂಕ | ಮತ್ತೊಂದು ಪಾಸಿಟಿವ್

ಮಂಗಳೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು P-536 ತರಗತಿಯ ಸಂಪರ್ಕದಲ್ಲಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. 51 ವರ್ಷ ವಯಸ್ಸಿನ ಈ ವ್ಯಕ್ತಿ ಬೋಳೂರಿನವರಾಗಿದ್ದು, ಈಗ ಬೋಲೂರಿನಲ್ಲಿ ಒಟ್ಟು ಮೂವರು ಸೊಂಕಿತರು ಇದ್ದಾರೆ. ಮೇ.1,

ಮಂಗಳೂರಿನ ಹೃದಯ ಭಾಗದಲ್ಲಿ ಹೆಜ್ಜೆ ಹಾಕಿದ ಕಾಡುಕೋಣ

ಮಂಗಳೂರು : ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈಗ ಪ್ರಾಣಿಗಳಿಗೆ ಒಳ್ಳೆಯ ಕಾಲ. ಒಂದೆಡೆ ಕೊರೊನಾದಿಂದ ಕಂಗೆಟ್ಟ ಜನರು ಹೆದರಿ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಇದರ ಅನುಕೂಲ ಪಡೆದ ಪ್ರಾಣಿಗಳು ಸಂತಸದಿಂದ ತಮ್ಮದೇ ಲೋಕದಲ್ಲಿ ವಿಹರಿಸುತ್ತಿವೆ. ಕೆಲ ಪ್ರಾಣಿ ಗಳು ಸೀದಾ ಪಟ್ಟಣಕ್ಕೆ ನುಗ್ಗಿ

ಎಂ ಜಿ ರೋಡ್‌ ನ ‘ ಟಾನಿಕ್ ‘ ಮದ್ಯದಂಗಡಿ ಮುಂದೆ ತಲೆ ತಿರುಗಿ ಬಿದ್ದಳಾ ತರುಣಿ

ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಯ ಬಾರ್‌ಗಳ ಮುಂದೆ ಜನ ಕ್ಯೂ ನಿಂತು ಮದ್ಯ ಖರೀದಿಗೆ ಮುಂದಾಗಿರುವುದು, ಮಹಿಳೆಯರು ಕೂಡ ಕ್ಯೂ ನಲ್ಲಿ ನಿಲ್ಲುವುದು, ಕುಡಿದವರು ಕೆಲವು ಜನ ತೂರಾಡುವುದು, ಒಬ್ಬಾತ ಮಟ ಮಟ ಮದ್ಯಾಹ್ನ ರಸ್ತೆ ಮಧ್ಯದಲ್ಲಿ ಫುಲ್ ಫ್ಲಾಟ್ ಆಗಿದ್ದಾನೆ ! ಇನ್ನು ಕೆಲವು ದಿನ

ಎಣ್ಣೆಯಲ್ಲಿ ಲವ್ ಮಿಕ್ಸ್ ಮಾಡಿ ಹೊಡೆದರು | ಮದ್ಯದಂಗಡಿ ಓಪನ್ ಆದ ದಿನವೇ ಬಿತ್ತು ಹೆಣ !

ಮೈಸೂರು : ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಲಾಕ್ಡೌನ್ ಸಡಿಲಿಕೆ ಮಾಡಿ ಮದ್ಯದಂಗಡಿ ತೆರೆದ ದಿನವೇ ಮತ್ತಿನಲ್ಲಿ ಒಂದು ಮರ್ಡರ್ ಆಗಿ ಹೋಗಿದೆ. ರಾಜ್ಯಾದ್ಯಂತ ನಿನ್ನೆ

ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ

ಲಾಕ್ ಡೌನ್ ಇರುವಂತೆಯೇ ಪ್ರಥಮ ಪಿ ಯು ಸಿ ಯ ಫಲಿತಾಂಶ ಇಂದು ಬರಲಿದೆ. ಮೇ 5, ಬೆಳಿಗ್ಗೆ 10:00 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಕೋರೋನಾ ಆಟದ ಕಾರಣದಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳನ್ನು ಬೇಟಿ ಮಾಡುವುದನ್ನು ನಿಷೇಧಿಸಲಾಗಿದೆ. ಫಲಿತಾಂಶವು ನೇರ

ಸುಳ್ಯ | ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದಿನವೇ ಕುಡಿದು ಬೈಕ್ ಚಲಾಯಿಸಿ ಆಕ್ಸಿಡೆಂಟ್

ಸುಳ್ಯ: ಲಾಕ್ ಡೌನ್ ಸಡಿಲಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದಿನವೇ ಕುಡಿದು ಬೈಕ್ ಚಲಾಯಿಸಿದ ಸುಳ್ಯದ ಹುಡುಗನೊಬ್ಬ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾನೆ. ಸುಳ್ಯದ ಯುವಕನೊಬ್ಬ ವೈನ್ ಶಾಪ್ ನಿಂದ ಮದ್ಯ ಖರೀದಿಸಿ ಆತುರ ಕಾತರ ತಡೆಯಲಾರದೆ ಅದನ್ನು ದಾರಿ ಮದ್ಯದಲ್ಲೇ

ಸುಳ್ಯ |ಹೊರಜಿಲ್ಲೆಯ ಕಾರ್ಮಿಕರಿಗೆ ಊರಿಗೆ ತೆರಳಲು ಎರಡನೇ ಹಂತದ ವ್ಯವಸ್ಥೆಯನ್ನು ಕಲ್ಪಿಸಿದ ಸರ್ಕಾರ

ವರದಿ : ಹಸೈನಾರ್ ಜಯನಗರ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರಜಿಲ್ಲೆಗಳಿಂದ ಕೂಲಿ ಕೆಲಸವನ್ನು ಅರಸಿ ಸುಳ್ಯಕ್ಕೆ ಬಂದಿದ್ದ ಕೂಲಿಕಾರ್ಮಿಕರಿಗೆ ತಮ್ಮತಮ್ಮ ಊರುಗಳಿಗೆ ಹಿಂತಿರುಗುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ವತಿಯಿಂದ ಇಂದು ನಡೆಯಿತು. ಈ ಒಂದು ಕಾರ್ಯಕ್ರಮವು ಲಾಕ್ ಡೌನ್