ಪುತ್ತೂರು | ಮೊಬೈಲ್ ಫೋನ್ ಸುಟ್ಟು ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

ಪುತ್ತೂರು : ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ವೆಂಕಟ್ರಮಣ ಗೌಡರ ಪುತ್ರ ರಿಕ್ಷಾ ಚಾಲಕ ಶಿವಪ್ರಸಾದ್ (27 ವ) ಎಂಬಾತ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.08ರಂದು ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಮೊದಲು ಮೊಬೈಲ್ ಫೋನ್ ಅನ್ನು ಸುಟ್ಟು ಹಾಕಿದ್ದು

ದಕ್ಷಿಣ ಕನ್ನಡ, ಬ್ಯಾಡ್ ಬುಧವಾರ | ಮತ್ತೆ ಮೂರು ಪಾಸಿಟಿವ್ ಕೇಸುಗಳು ದೃಢ

ದಕ್ಷಿಣ ಕನ್ನಡದಲ್ಲಿ ಮತ್ತೆ ಮೂರು ಪಾಸಿಟಿವ್ ಕೇಸುಗಳು ಇಂದು ಪತ್ತೆಯಾಗಿವೆ. ಈ ಮೂವರು 11,16 ಮತ್ತು 35 ವರ್ಷ ವಯಸ್ಸಿನ ಮಹಿಳೆಯ ಆಗಿದ್ದಾರೆ. ಇವರಲ್ಲಿ 11 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆ P 536 ಸಂಪರ್ಕ ಇದ್ದವರು. 16 ವರ್ಷದ ಬಾಲಕಿ P 390 ರೋಗಿಯ ಜೊತೆ ಇರುವ ಸಂಪರ್ಕದಿಂದ

ಅಸಂಘಟಿತ ಕಟ್ಟಡ ಕಾರ್ಮಿಕರು, ರಿಕ್ಷಾ, ಸವಿತಾ ಸಮಾಜ… ರಾಜ್ಯದ ಪ್ಯಾಕೇಜ್, ಮದ್ಯ ದುಬಾರಿ !

ರಾಜ್ಯ ಸರ್ಕಾರದಿಂದ ಒಟ್ಟು 1610 ಕೋಟಿ ಪ್ಯಾಕೇಜ್ ಬಿಡುಗಡೆ 7.5 ಲಕ್ಷ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿಯ ಪರಿಹಾರವಾಗಿ ತಲಾ 5000 ರೂಪಾಯಿ 2.3 ಲಕ್ಷ ಜನ ಕಟ್ಟಿಂಗ್ ಮಾಡುವ ಸವಿತಾ ಸಮಾಜದವರಿಗೆ ತಲಾ 5000 ರೂಪಾಯಿ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಒಟ್ಟು ಐದು

ಕೊರೋನಾ ವೈರಸ್ ಗೆ ಈಗ ಜಗತ್ತಿನ ಮೊದಲ ಲಸಿಕೆ ತಯಾರಾಗಿದೆ | ಇಟಲಿ ಘೋಷಣೆ

ವಿಶ್ವದಾದ್ಯಂತ ಶತಕೋಟಿ ಮಾನವರ ಪ್ರಾಣವನ್ನು ಹಿಂಡುತ್ತಿರುವ ಮಹಾಮಾರಿಗೆ ಕೊನೆಗೂ ಲಸಿಕೆ ತಯಾರಾಗಿದೆ. ಇದೀಗ ಕೊರೊನಾಕ್ಕೆ ಲಸಿಕೆಯನ್ನು ಕಂಡುಹಿಡಿಯಲಾಗಿದೆ ಎಂದು ಇಟಲಿ ಸರಕಾರ ಘೋಷಿಸಿದೆ. ವಿಶ್ವದ ಮೊದಲ ಕೊರೋನಾ ಲಸಿಕೆ ಇದಾಗಲಿದೆ. ಕೊರೋನಾ ವೈರಸ್ ಗೆ ಔಷಧ ಕಂಡುಹಿಡಿಯಲು ವಿಶ್ವದೆಲ್ಲೆಡೆ

ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಗಲ್ಫ್ ರಾಷ್ಟ್ರಗಳಿಂದ ಬೆದರಿಕೆ ಕರೆ !

ಬೆಂಗಳೂರು: ಮಧ್ಯ ಪೂರ್ವ ಮತ್ತು ಗಲ್ಪ್ ರಾಷ್ಟ್ರಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ,ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದ್ದಾರೆ. ಇತ್ತೀಚಿಗೆ ಕುವೈತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಕೇರಳ ಮೂಲದ ಚಾಲಕನ

ಗ್ರಾ. ಪಂ.ಚುನಾವಣೆ ಮುಂದೂಡಿ‌ಕೆ | ಆಡಳಿತ ಸಮಿತಿ / ಆಡಳಿತಾಧಿಕಾರಿ ನೇಮಿಸಲು ತೀರ್ಮಾನ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಗಳ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್-19 ಮಹಾಮಾರಿಯ ತುರ್ತು ಪರಿಸ್ಥಿತಿಯ ಕಾರಣ ಚುನಾವಣೆ ಮುಂದಕ್ಕೆ ಹಾಕಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.

ಎರಡು ಗ್ರಾ.ಪಂ.ಗೊಂದು ರೈತಮಿತ್ರರ ನೇರ ನೇಮಕ | ಹಡೀಲು ಬಿಟ್ಟ ಜಮೀನಿನ ಸಮೀಕ್ಷೆಗೆ ಸೂಚನೆ – ಮಂಗಳೂರಿನಲ್ಲಿ ಕೃಷಿ…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಾಯ ಮಾಡದೇ ಬೀಳು ಬಿಟ್ಟಿರುವ ಕೃಷಿ ಜಮೀನುಗಳ ಕುರಿತು ಸಮೀಕ್ಷೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ

ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜಾ ಅವರಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ : ಈ ಶತಮಾನದ ಮಹಾ ಪೀಡೆ ಥರ ಅಲ್ಲಿನ ಕುಟುಂಬಗಳನ್ನು ಕಾಡುತ್ತಿರುವ ಎಂಡೋಸಲ್ಫಾನ್ ಎಂಬ ಮಹಾಮಾರಿಗೆ  ಕುಟುಂಬಗಳು ಇಡುತ್ತಿರುವ ಕಣ್ಣೀರಿಗೆ ಕೊನೆಮೊದಲಿಲ್ಲ.ಇಂತಹ ಕುಟುಂಬಗಳನ್ನು ಭೇಟಿಯಾಗಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಆಹಾರವನ್ನು ವಿತರಿಸಿದರು. ಆರ್ಥಿಕವಾಗಿ ಮತ್ತು

ಪುತ್ತೂರು | ಗ್ಯಾಸ್ ಸಿಲಿಂಡರ್ ಸಾಗಾಟ ಲಾರಿಯ ಮೇಲೆ ಉರುಳಿದ ಮರ,ವಿದ್ಯುತ್ ಕಂಬಗಳು ಧರೆಗೆ

ಪುತ್ತೂರು : ಪುತ್ತೂರು ತಾಲೂಕಿನ ಬೆದ್ರಾಳ ನರಿಮೊಗರು ಮುಂತಾದ ಸ್ಥಳಗಳಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಹೆಚ್ಚಿನ ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆದ್ರಾಳದಲ್ಲಿ ಲಾರಿ ಮೇಲೆ ಮರವೊಂದು ಬಿದ್ದು ಲಾರಿ ಪೂರ್ಣ ಜಖಂ ಗೊಂಡಿದೆ.

ಮೇ 7ರಂದು ವಿಮಾನ ಹಾರಾಟ: ಭಾರತೀಯರು ಮರಳಿ ಗೂಡಿಗೆ

ಕೇಂದ್ರ ಸರ್ಕಾರವು ವಿದೇಶದಲ್ಲಿರುವ ಭಾರತೀಯರನ್ನು ಈಗಾಗಲೇ ಸುರಕ್ಷಿತವಾಗಿ ಕರೆ ತರುವ ಸಿದ್ಧತೆ ಮಾಡಿದ್ದು, ಮೇ 7ರಿಂದ 13ರವರೆಗೆ ಮೊದಲ ಹಂತದ ಏರ್ ಲಿಪ್ಟ್. ಈ ಹಂತದಲ್ಲಿ 14300 ಭಾರತೀಯರು ವಾಪಾಸಾಗಲಿದ್ದಾರೆ. 64 ವಿಮಾನಗಳು ವಿದೇಶಕ್ಕೆ ತೆರಳಲಿದೆ. ಮೊದಲ ದಿನ 2300 ಭಾರತೀಯರು ಬರಲಿದ್ದಾರೆ.