DeepFake Helpline: ಮಹಿಳೆಯರೇ ಗಮನಿಸಿ, ಡೀಪ್ ಫೇಕ್ ಬಗ್ಗೆ ಚಿಂತೆ ಬಿಡಿ!! ನಗರ ಪೊಲೀಸ್ ಇಲಾಖೆಯಿಂದ ಸಹಾಯವಾಣಿಗೆ ಕರೆ…
Deepfake Help Line: ನಟಿ ರಶ್ಮಿಕಾ ಮಂದಣ್ಣ(Actress Rashmika Mandanna)ಅವರ ಡೀಪ್ ಫೇಕ್ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಂದರ್ಭ ಚಿತ್ರರಂಗದ ಅಮಿತಾ ಬಚ್ಚನ್ ಸೇರಿದಂತೆ ಇನ್ನುಳಿದ ನಟರು ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ, ಕತ್ರಿನಾ ಕೈಫ್…