ಮನಸ್ಮೃತಿಗೆ ಬೆಂಕಿ ಹಚ್ಚಿ ಕೋಳಿ ಬೇಯಿಸಿದ ಯುವತಿಯ ವೀಡಿಯೋ ವೈರಲ್

Manusmriti Book Burned: ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೋ ವೈರಲ್ ಆಗಿ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲಿಸಿದರೆ ಮತ್ತೆ ಕೆಲವು ಅಚ್ಚರಿ ಮೂಡಿಸುತ್ತವೆ. ಇದೀಗ, ವೈರಲ್ ಆಗಿರುವ ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.…

ಓದುಗರೇ ನಿಮಗೊಂದು ಸವಾಲ್: ಈ ಫೋಟೋದಲ್ಲಿ ಅಡಗಿರುವ ನೀರು ಕುದುರೆಯನ್ನು ಪತ್ತೆ ಹಚ್ಚುವೀರಾ?

ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ.

ಹೊಸ ವೈಶಿಷ್ಟ್ಯದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬೋಟ್ ವೇವ್ ಫ್ಲೆಕ್ಸ್ ಸ್ಮಾರ್ಟ್ ವಾಚ್!!

boAt Wave FlexConnect: ಪ್ರಸಿದ್ಧ ಸ್ಮಾರ್ಟ್ ವಾಚ್ ತಯಾರಕ ಬೋಟ್ ಹೊಸ ಬೋಟ್ "ವೇವ್ ಫ್ಲೆಕ್ಸ್ ಕನೆಕ್ಟ್" ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ.ಬ್ಲೂಟೂತ್ ಕರೆ ಮತ್ತು ಇತರ ಪ್ರಮುಖ ಉಪಯುಕ್ತತೆ ವೈಶಿಷ್ಟ್ಯಗಳೊಂದಿಗೆ ಜನರ ಮೆಚ್ಚುಗೆ ಗಳಿಸಲು ರೆಡಿಯಾಗಿದೆ. ಬೋಟ್ ವೇವ್ ಫ್ಲೆಕ್ಸ್…

ದೇಶಾದ್ಯಂತ ಕೆಮ್ಮು, ಜ್ವರ ಹಾವಳಿ : ತಜ್ಞರು ಇದಕ್ಕೆಲ್ಲ ಕಾರಣ ಏನಂದ್ರು? ಸಲಹೆಗಳೇನು?

ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ.

ಕೊರೋನಾ ಸ್ಪುಟ್ನಿಕ್ ಲಸಿಕೆ ಅನ್ವೇಷಣೆಗೈದ ಆಂಡ್ರೆ ಬೊಟಿಕೋವ್ ಕೊಲೆ!

ರಷ್ಯಾದಲ್ಲಿ ತನಿಖಾ ಪ್ರಾಧಿಕಾರವಾಗಿರುವ ಸಮಿತಿಯು ಬೊಟಿಕೋವ್ ಅವರ ಸಾವನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿರುವ ಕುರಿತು ಟೆಲಿಗ್ರಾಮ್‌ನಲ್ಲಿ ಹೇಳಿಕೆಯನ್ನು ನೀಡಿದೆ.

ಮಂಗಳೂರು: ಕಾಡ್ಗಿಚ್ಚು ಬೆಂಕಿ ಅವಘಡ ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಲು ಸೂಚನೆ

ಸಾರ್ವಜನಿಕರು ಅರಣ್ಯ ಪ್ರದೇಶಗಳಲ್ಲಿ ಕಸ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಹಾಕುವ ಜೊತೆಗೆ ವಿನಾ ಕಾರಣ ಬೆಂಕಿ ಹಚ್ಚುವುದರಿಂದ ಬೆಂಕಿ ಜ್ವಾಲೆ ಸುತ್ತಲೂ ಹಬ್ಬಿ ಕಾಡ್ಗಿಚ್ಚು (fire accident)ಉಂಟಾಗಲು ಕಾರಣವಾಗುತ್ತದೆ.