7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಏರಿಕೆ ಕಾಣೋದು ಫಿಕ್ಸ್!! ಅತೀ ಶೀಘ್ರದಲ್ಲಿ ಘೋಷಣೆ…

ಈ ಹಿಂದೆ ಮಾರ್ಚ್ 8 ರಂದು ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ

Karnataka Weather Updates: ಏರುತ್ತಿರುವ ಉಷ್ಣಾಂಶದ ಮಧ್ಯೆ ಮಳೆಯ ವಾತಾವರಣ! ಕರಾವಳಿಗರಿಗೆ ತಟ್ಟಲಿದೆ ಬಿಸಿಗಾಳಿ!!!…

ಇತ್ತೀಚೆಗೆ ಬೆಳಗ್ಗೆ ಎದ್ದಾಗ ಚುಮು ಚುಮು ಚಳಿಯ ವಾತಾವರಣ , 10ಗಂಟೆ ದಾಟುತ್ತಿದ್ದಂತೆ ರಣ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ.

Bank Holiday List : ಎಪ್ರಿಲ್‌ನಲ್ಲಿ ಭರ್ಜರಿ ಬ್ಯಾಂಕ್‌ ರಜೆ ! ಇಲ್ಲಿದೆ ನೋಡಿ ಕಂಪ್ಲೀಟ್‌ ಲಿಸ್ಟ್‌̆̆̆!!!

ಏಪ್ರಿಲ್ನಲ್ಲಿ ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಕೆಲಸಗಳು ಮಾಡಲು ಬಾಕಿ ಉಳಿದಿದ್ದರೆ ಈಗಲೇ ಮಾಡಿಕೊಳ್ಳುವುದು ಉತ್ತಮ. ಯಾಕೆ ಗೊತ್ತಾ? ಏಪ್ರಿಲ್ ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ (Bank Holiday) ಇರುವ ಹಿನ್ನೆಲೆ ಮುಚ್ಚಿರುತ್ತದೆ.

Saif Ali Khan : ʼಸಣ್ಣ ಹುಡುಗಿಯರನ್ನ ಮದುವೆ ಮಾಡ್ಕೊಳ್ಳಿ, ಲೈಫ್‌ ಮಜ ಇರುತ್ತೆʼ ಸೈಫ್‌ ಆಲಿಖಾನ್‌ ಹೇಳಿಕೆ!!!

ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಿ ಯಾಕಂದ್ರೆ, ಅವರು ನೋಡಲು ಸುಂದರವಾಗಿ (Beautiful) ಆಗಿರುವುದು ಮಾತ್ರವಲ್ಲ ವಿಶೇಷವಾಗಿ ಹೆಚ್ಚು ಬುದ್ದಿವಂತರಾಗಿರುತ್ತಾರೆ (Brilliant) ಎಂದು ಸಂದರ್ಶನ( Interview)ಒಂದರಲ್ಲಿ ಸೈಫ್ ಹೇಳಿಕೊಂಡಿದ್ದರಂತೆ.

ಮದುವೆ ಮಾಡಿಕೊಳ್ಳದೇ ಮಕ್ಕಳು ಮಾಡೋ ಅವಕಾಶ ಮಾಡಿಕೊಟ್ಟಿದೆ ಈ ದೇಶ! ಕಾರಣ ಏನಿರಬಹುದು? ಇಲ್ಲಿದೆ ಉತ್ತರ

ಚೀನಾದಲ್ಲಿ(China) ದುಬಾರಿ ಮದುವೆಗಳಿಗೆ (Grand Marriage) ನಿಷೇಧ ಹೇರಿ, ಮದುವೆಯಿಲ್ಲದೆ ಮಕ್ಕಳ ಜನನಕ್ಕೆ ಅನುವು ಮಾಡಿಕೊಡಲಾಗಿದೆ.

Remote Control Ceiling Fans: ಕೈಗೆ ಎಟಕುವ ದರದಲ್ಲಿ ಕೊಂಡುಕೊಳ್ಳಿ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್

600mm ನ ನಾಲ್ಕು ಬ್ಲೇಡ್‌ಗಳನ್ನು ಹೊಂದಿರುವ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 3,999 ಬದಲು 1,999 ರೂ.ಗೆ ಮಾರಾಟ ಮಾಡುತ್ತಿದೆ.

ಕಾರಿನ ಹಿಂಬದಿ ಸೀಟನ್ನು ಈ ರೀತಿಯಾಗಿ ಹಾಸಿಗೆಯನ್ನಾಗಿ ಬದಲಿಸಿ! ಅದು ಕೂಡಾ ಅತೀ ಕಡಿಮೆ ಬೆಲೆಯಲ್ಲಿ!!!

ನೀವು ದೂರ ಪ್ರಯಾಣ ಮಾಡಬೇಕು ಎಂದು ಯೋಜನೆ ಹಾಕಿ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡರೆ ನೀವೇನು ಹೆಚ್ಚು ಖರ್ಚು ಮಾಡದೆ ಕಡಿಮೆ ಖರ್ಚಲ್ಲೇ ಕಾರನ್ನೆ ಹಾಸಿಗೆ ಮಾಡಬಹುದು.

Supplementary : ಎಚ್ಚರ! ಈ ಸಪ್ಲಿಮೆಂಟ್‌ಗಳನ್ನು ಅಪ್ಪಿತಪ್ಪಿಯೂ ಸೇವಿಸೋ ಪ್ರಯತ್ನ ಮಾಡಬೇಡಿ!

ಕೆಲವೊಮ್ಮೆ ವೈದ್ಯರು (Doctor) ಕೂಡ ಸಪ್ಲಿಮೆಂಟರಿ (Supplementary) ಮಾತ್ರೆಗಳನ್ನು ಸೇವಿಸಲು ಸಲಹೆ ನೀಡಬಹುದು. ಆದರೆ, ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಈ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು( Health Problems)ಉಂಟಾಗುತ್ತದೆ.

Robbers : ಈ ಕ್ರಿಕೆಟಿಗನ ಮನೆಗೆ ನುಗ್ಗಿ ಲಕ್ಷ ಲಕ್ಷ ದೋಚಿದ ಕಳ್ಳರು !

ಹಫೀಜ್ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ನಿರತರಾಗಿದ್ದರೆ, ಅವರ ಪತ್ನಿ ಕೆಲಸದ ನಿಮಿತ್ತ ಇಸ್ಲಾಮಾಬಾದ್‌ನಲ್ಲಿದ್ದರು ಎನ್ನಲಾಗಿದೆ.