Ayodhya rama darshan: ಇನ್ನಷ್ಟು ಸುಲಭವಾಗಿದೆ ಅಯೋಧ್ಯೆ ರಾಮನ ದರ್ಶನ – ಹೀಗೆ ಮಾಡಿ ಬೇಗ ಪಾಸ್ ಪಡೆಯಿರಿ
Ayodhya rama darshan: ಅಯೋಧ್ಯಾ ಪುರಿಯಲ್ಲಿ ಶ್ರೀರಾಮ ಪ್ರಭು ವಿರಾಜಮಾನವಾಗಿದ್ದು, ಸ್ವಾಮಿಯ ದರ್ಶನಕ್ಕೆ ಭಕ್ತಾದಿಗಳು ಹಾತೊರೆಯುತ್ತಿದ್ದಾರೆ. ದಿನನಿತ್ಯವೂ ಲಕ್ಷಾಂತರ ಸಂಖ್ಯೆಲ್ಲಿ ಶ್ರೀರಾಮನ ದರ್ಶನ(Ayodhya rama darsha) ಪಡೆದು ಪುನೀತರಾಗುತ್ತಿದ್ದಾರೆ. ಈ ಬೆನ್ನಲ್ಲೇ…