Monthly Archives

October 2023

Daily horoscope 31/10/2023: ಆರ್ಥಿಕ ಪ್ರಗತಿಯತ್ತ ಸಾಗುತ್ತಾರೆ ಇಂದು ಈ ರಾಶಿಯವರು, ವೃತ್ತಿ ಪರ ಉದ್ಯೋಗದಲ್ಲಿ…

Daily horoscope 31/10/2023 ಮೇಷ ರಾಶಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಮನೆಯ ಹೊರಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆರೋಗ್ಯ ಸಮಸ್ಯೆಗಳು ಕಾಡುತ್ತವೆ.ವ್ಯವಹಾರದಲ್ಲಿ ಸಂಗಾತಿಯ ಸಲಹೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು.…

Madhu bangarappa: ರಾಜ್ಯದ ಎಲ್ಲಾ ಶಾಲಾ ಮಕ್ಕಳು, ಶಿಕ್ಷಕರಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ…

Madhu bangarappa: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಕೂಡ ಸದಾ ಕ್ರಿಯಾಶೀಲರಾಗಿರುವಂತಹ ಮಧು ಬಂಗಾರಪ್ಪನವರು(Madhu bangarappa) ಶಿಕ್ಷಣ ಮಂತ್ರಿಗಳಾಗಿದ್ದು ಹಲವಾರು ಮಹತ್ವದ ನಿಯಮಗಳನ್ನು…

KSRTC: ರಾತ್ರೋ ರಾತ್ರಿ ಕಠಿಣ ನಿರ್ಧಾರ ಮಾಡಿದ KSRTC- ಪ್ರಯಾಣಿಕರು ಶಾಕ್ !!

KSRTC: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಮೂಲಕ ದೇಶಾದ್ಯಂತ KSRTC ಹೆಸರು ಭಾರೀ ಸದ್ದು ಮಾಡಿದೆ. ರಾಜ್ಯದಲ್ಲೂ ಕೂಡ ಈ ಯೋಜನೆಯನ್ನು ನಾರಿಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಚೆನ್ನಾಗಿಯೇ ಇದ್ದ ಈ ಯೋಜನೆ ಇದೀಗ ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಲು ರೆಡಿಯಾಗಿದೆ. ಈ ಮೂಲಕ…

Priyanka Gandhi: ಮಹಿಳೆಯರ ಸ್ವಸಹಾಯ ಸಾಲ ಮನ್ನಾ ಮತ್ತು ಪ್ರತಿ ಗ್ಯಾಸ್ ಸಿಲಿಂಡರ್ ಗೆ 500 ರೂಪಾಯಿ ಸಬ್ಸಿಡಿ –…

Priyanka Gandhi: ಛತ್ತೀಸ್ ಗಢ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi) ವಾದ್ರಾ ಭರವಸೆ ನೀಡಿದ್ದಾರೆ. ಛತ್ತೀಸ್ ಗಢ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಯಪುರ ಸಮೀಪದ…

Free Ration Update: ಉಚಿತ ಪಡಿತರದ ಲಾಭ ಪಡೆಯುವವರಿಗೆ ಸರಕಾರದಿಂದ ಮಹತ್ವದ ಘೋಷಣೆ! ಇನ್ನು ಈ ಜನರಿಗೆ ಸಿಗಲ್ಲ ಉಚಿತ…

Free ration update: ಉಚಿತ ಪಡಿತರದ ಲಾಭ ಪಡೆಯುವವರಿಗೆ ಈ ಸುದ್ದಿ. ಉಚಿತ ಪಡಿತರ ಪಡೆಯುವವರಿಗೆ ಸರಕಾರ ಮತ್ತೊಂದು ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ. ಹಾಗಾಗಿ ಇನ್ನು ಮುಂದೆ ಉಚಿತ ಪಡಿತರ( Free ration update) ಪಡೆಯುವ ಲಕ್ಷಾಂತರ ಜನರು ಉಚಿತ ಪಡಿತರದಿಂದ ವಂಚಿತರಾಗಲಿದ್ದಾರೆ. ಇದಕ್ಕೆ…

Mansukh mandaviya: ಹೃದಯಾಘಾತ ಪ್ರಕರಣ; ಕೋವಿಡ್ -19 ಸಂತ್ರಸ್ತರು ಹೆಚ್ಚು ಕೆಲಸ ಮಾಡುವುದನ್ನು ತಪ್ಪಿಸಬೇಕು –…

Mansukh mandaviya: ದೇಶದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಮಧ್ಯೆ, ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವ ಜನರು ಹೃದಯಾಘಾತವನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಕಷ್ಟಪಟ್ಟು ಕೆಲಸ ಮಾಡಬಾರದು ಅಥವಾ ಕಠಿಣ ವ್ಯಾಯಾಮ ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್…

KSRTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್ -ಕುಟುಂಬ ಕಲ್ಯಾಣ ಯೋಜನೆ ಪರಿಹಾರ 233 % ಹೆಚ್ಚಳ, 10 ಲಕ್ಷಕ್ಕೆ ಏರಿದ ಮೊತ್ತ !

Ksrtc staff death compensation: ಕೆಎಸ್ಆರ್ಟಿಸಿ ನೌಕರರರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ (ksrtc staff death compensation) ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.…

Nanu Nandini fame Vickey: ʼನಾನು ನಂದಿನಿʼ ಫೇಮ್‌ ವಿಕ್ಕಿ ʼಬಿಗ್‌ಬಾಸ್‌ʼ ಮನೆಯಲ್ಲಿ!!!

ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಖ್ಯಾತಿಯ ವಿಕ್ರಮ್‌ ಅಲಿಯಾಸ್‌ ವಿಕ್ಕಿ ಅವರು ಬೀಗ್‌ಭಾಸ್‌ ಮನೆಯೊಳಕ್ಕೆ ಹೋಗಿದ್ದಾರೆ. ಹೌದು. ಬಿಗ್‌ಬಾಸ್‌ ಮನೆಯ ಕಾರ್ಯಾಚರಣೆಗಳನ್ನು ಹಾಸ್ಯದ ರೂಪದಲ್ಲಿ ಬೀಗ್‌ ಭಾಸ್‌ ಹೆಸರಿನಲ್ಲಿ ವಿಕ್ಕಿ ಮತ್ತು ಅವರ ತಂಡ ಮಾಡಿದ್ದು, ಕೂಲ್‌ ಕಲರ್ಸ್‌ ಕನ್ನಡ ಎನ್ನುವ…

Bantwala: ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಗಂಡನ ಮನೆಯಲ್ಲಿನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದಿದ್ದ ನವ ವಿವಾಹಿತೆಯೋರ್ವಳು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,‌ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನ್ (22 ವ) ಮೃತಪಟ್ಟ…

BBK Season 10: ಬಿಗ್ ಬಾಸ್ ಮನೆಯೊಳಗೆ ಮತ್ತೆ ಎಂಟ್ರಿ ಕೊಟ್ಟ ವರ್ತೂರ್ ಸಂತೋಷ್! ಗೆಸ್ಟ್ ಆಗಿ ಬಂದ್ರಾ? ಸ್ಪರ್ಧಿ ಆಗಿ…

ಹುಲಿ ಉಗುರು ಪ್ರಕರಣದಲ್ಲಿ ಭಾಗಿಯಾಗಿದ್ದ ವರ್ತೂರ್ ಸಂತೋಷ್ ಅವರು 5 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಬಂಧನವಾಗಿದ್ದರು. ನಂತರ ಬೇಲ್ ಸಿಕ್ಕಿ ಹೊರ ಬರುತ್ತಿದ್ದಂತೆ ಕಲರ್ಸ್ ಕನ್ನಡದ ಕ್ಯಾಬ್ ಹೊರಗೆ ನಿಂತಿತ್ತು. ಹಾಗಾದ್ರೆ ಸಂತೋಷ್ ಮನೆಗೆ ಮತ್ತೆ ಬರ್ತಾರಾ ಅಂತ ಎಲ್ಲರ ಪ್ರಶ್ನೆ ಆಗಿತ್ತು.…