BBK Season 10: ಬಿಗ್ ಬಾಸ್ ಮನೆಯೊಳಗೆ ಮತ್ತೆ ಎಂಟ್ರಿ ಕೊಟ್ಟ ವರ್ತೂರ್ ಸಂತೋಷ್! ಗೆಸ್ಟ್ ಆಗಿ ಬಂದ್ರಾ? ಸ್ಪರ್ಧಿ ಆಗಿ ಬಂದ್ರಾ?

Share the Article

ಹುಲಿ ಉಗುರು ಪ್ರಕರಣದಲ್ಲಿ ಭಾಗಿಯಾಗಿದ್ದ ವರ್ತೂರ್ ಸಂತೋಷ್ ಅವರು 5 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಬಂಧನವಾಗಿದ್ದರು. ನಂತರ ಬೇಲ್ ಸಿಕ್ಕಿ ಹೊರ ಬರುತ್ತಿದ್ದಂತೆ ಕಲರ್ಸ್ ಕನ್ನಡದ ಕ್ಯಾಬ್ ಹೊರಗೆ ನಿಂತಿತ್ತು. ಹಾಗಾದ್ರೆ ಸಂತೋಷ್ ಮನೆಗೆ ಮತ್ತೆ ಬರ್ತಾರಾ ಅಂತ ಎಲ್ಲರ ಪ್ರಶ್ನೆ ಆಗಿತ್ತು. ಇದೀಗ ಅದಕ್ಕೆ ಪೂರ್ಣ ವಿರಾಮ ಸಿಕ್ಕಿದೆ.

ಎಸ್, ಈ ವಾರ ಮನೆಯಿಂದ ಯಾರು ಕೂಡ ಎಲಿಮಿನೇಟ್ ಆಗಿಲ್ಲ. ಹಾಗೆಯೇ ಸೋಮವಾರದ ದಿನವೇ ವರ್ತೂರ್ ಮನೆಗೆ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಜಿಯೋ ಟಿವಿ ಲೈವ್ ನಲ್ಲಿ ಈ ಅಪ್ಡೇಟ್ ಬರ್ತಾ ಇದೆ. ನೀವು ಕೂಡ ವೀಕ್ಷಣೆ ಮಾಡಬಹುದು. ವರ್ತೂರ್ ಬೇಲ್ ಸಿಕ್ಕಿದ ಖುಷಿಯಲ್ಲಿ ಮತ್ತೆ ಬಿಗ್ ಬಾಸ್ ಮೆನೆಗೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ.

ಮನೆಯ ಕ್ಯಾಪ್ಟನ್ ನೀತು ಸ್ವಾಗತ ಮಾಡಿದ್ದಾರೆ. ಇನ್ನು ಮನೆಯಲ್ಲಿ ಏನೆಲ್ಲ ಮಾತು ಕಥೆ ಆಗುತ್ತೆ? ವರ್ತೂರ್ ಹುಲಿ ಉಗುರಿನ ಬಗ್ಗೆ ಮನೆಯಲ್ಲಿ ಚರ್ಚೆ ಮಾಡ್ತಾರ? ಎಲ್ಲಾ ಪ್ರಶ್ನೆಗೆ ಇಂದಿನ ಬಿಗ್ ಬಸ್ ನೋಡಲೇಬೇಕು.

ರಾತ್ರಿ 9.30 ಕ್ಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನ್ನೂ ನೀವು ನೋಡಿ, ಜಿಯೋ ಟಿವಿ ಯಲ್ಲು ನೋಡಬಹುದು. 24 ಗಂಟೆ ಲೈವ್ ನೋಡಲು ಜಿಯೋ ಟಿವಿ ಯೂಸ್ ಮಾಡಿ. ಎಪಿಸೋಡ್ ಮಿಸ್ ಆದ್ರೂ ಕೂಡ ಬಿಗ್ ಬಾಸ್ ಟಿವಿಯಲ್ಲಿ ನೋಡಿ.

Leave A Reply

Your email address will not be published.