ರಾಜಕೀಯ Free Bus Service: ಮಹಿಳೆಯರಿಗೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ ; ಈ ದಿನದಿಂದಲೇ ಜಾರಿ ! ವಿದ್ಯಾ ಗೌಡ Jun 29, 2023 ಈ ಸ್ಮಾರ್ಟ್ ಕಾರ್ಡ್ (Shakti smart Card) ಅನ್ನು ಉಚಿತ ಪ್ರಯಾಣದ ವೇಳೆ ತೋರಿಸುವುದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
News ಕರ್ನಾಟಕದ ಶಾಲಾ-ಕಾಲೇಜುಗಳಿಗೆ ಆರೋಗ್ಯ ಇಲಾಖೆ ಅಲರ್ಟ್ ಘೋಷಣೆ ! ನಿಶ್ಮಿತಾ ಎನ್. Jun 29, 2023 ಈ ಹಿನ್ನಲೆಯಲ್ಲಿ ರಾಜ್ಯದ ಶಾಲಾ ಕಾಲೇಜುಗಳು ಸೇರಿದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಂಜಾಗ್ರತ ಕ್ರಮ ವಹಿಸಲು ಸೂಚನೆಯನ್ನು ನೀಡಲಾಗಿದೆ.
ರಾಜಕೀಯ Nitin Gadkari: ಪೆಟ್ರೋಲ್ ಬಂಕ್ ಗಳಲ್ಲಿ ಕೂಡಾ ದೊರೆಯಲಿದೆ ಮದ್ಯ, ದಿನಾಂಕ ನಿಗದಿ – ಕೇಂದ್ರ ಸಚಿವರ ಬಿಗ್… ನಿಶ್ಮಿತಾ ಎನ್. Jun 29, 2023 ಹೊಸ ವಾಹನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಭಾನುವಾರ ಹೇಳಿದ್ದಾರೆ.
ರಾಜಕೀಯ Election: ಮತ್ತೆ ಮುಂದಕ್ಕೆ ಹೋದ ಜಿಲ್ಲಾ ಪಂ. ತಾಪಂ ಚುನಾವಣೆ ; ಕ್ಷೇತ್ರ ಮರು ವಿಂಗಡಣೆ, ಮೀಸಲಾತಿಗೆ ಗಡುವು ನೀಡಿದ… ವಿದ್ಯಾ ಗೌಡ Jun 29, 2023 ಚುನಾವಣೆ ಮುಕ್ತಾಯವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ (Election) ಸಿದ್ಧತೆ ನಡೆಯುತ್ತಿದೆ.
News Aadhaar Card – PAN Card: ನಾಳೆಯೇ ನಿಮ್ಮ ಪಾನ್ ಕಾರ್ಡ್ ಡೆಡ್ ಆಗೋದು ಪಕ್ಕಾ, ಈಗ್ಲೇ ಎಚ್ಚೆತ್ತುಕೊಂಡು… Praveen Chennavara Jun 29, 2023 ಆಧಾರ್-ಪಾನ್ ಕಾರ್ಡ್ ಜೋಡಣೆಗೆ ನಾಳೆಯೇ ಕೊನೆ ದಿನವಾಗಿದೆ. ಆಧಾರ್ ಜೋಡಣೆ (Aadhaar Card - PAN Card) ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
News HSRP: ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ ; ಸಿದ್ದು ಸರ್ಕಾರಕ್ಕೆ ಹಗರಣಗಳ… ವಿದ್ಯಾ ಗೌಡ Jun 29, 2023 ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ.
Health Health Tips: ನಿಮ್ಮ ಕಾಲ್ಬೆರಳ ಉಗುರುಗಳು ಆ ಬಣ್ಣವನ್ನು ಹೊಂದಿವೆಯೇ? ನಿರ್ಲಕ್ಷ್ಯಿಸದಿರಿ ಕೆ. ಎಸ್. ರೂಪಾ Jun 29, 2023 ನಿಮ್ಮ ಉಗುರುಗಳ ಯಾವ ಬಣ್ಣದ ಮೂಲಕ ನಿಮ್ಮ ದೇಹದ ಸಮಸ್ಯೆ ಇದೆ ಎಂಬುವುದನ್ನು ತಿಳಿಯಬಹುದು? ಈ ಕುರಿತ ವಿವರ (Health Tips) ಇಲ್ಲಿದೆ ಓದಿ...
News PAN Card: ಪ್ಯಾನ್ ಕಾರ್ಡ್ ನಲ್ಲಿ ಹೆಸರು ತಪ್ಪಾಗಿದೆಯೇ? ಮನೆಯಲ್ಲೇ ಕೂತು ಚಿಟಿಕೆ ಹೊಡೆಯುವಷ್ಟರಲ್ಲಿ ಸರಿ… ಕೆ. ಎಸ್. ರೂಪಾ Jun 29, 2023 ಗುರುತಿನ ದಾಖಲೆಯಾಗಿಯೂ ಬಳಸಬಹುದು. ಹೆಸರು ತಪ್ಪಾಗಿದ್ದರೆ, ಅದನ್ನು ಬದಲಾಯಿಸಿ ಸರಿಯಾದ ಹೆಸರಿನ ಪ್ಯಾನ್ ಕಾರ್ಡ್ ಖರೀದಿಸುವುದು ಉತ್ತಮ.
News Italy: 24 ವರ್ಷಗಳ ಉದ್ಯೋಗದಲ್ಲಿ 20 ವರ್ಷ ರಜೆ ಪಡೆದುಕೊಂಡ ಶಿಕ್ಷಕಿ, ಇದು ಹೇಗೆ ಸಾಧ್ಯ ? ನಿಶ್ಮಿತಾ ಎನ್. Jun 29, 2023 ಇನ್ನೊಬ್ಬ ಶಿಕ್ಷಕಿಯು ತನ್ನ 24 ವರ್ಷಗಳ ವೃತ್ತಿಜೀವನದಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ರಜೆಯನ್ನು ತೆಗೆದುಕೊಂಡಿದ್ದಾಳೆ.
Interesting Viral vedio: ಬ್ರಾ ಹಾಕಿದ್ದೀಯಾ? ಎಂದ ಯುವಕ – ಲೈವ್ ನಲ್ಲೇ ಬಿಚ್ಚಿ ತೋರಿಸಿ, ಕನ್ಫರ್ಮ್ ಮಾಡಿದ ಯುವತಿ !! ಹೊಸಕನ್ನಡ Jun 29, 2023 ಒಳ ಉಡುಪಿನ ಕುರಿತು ಕಾಮೆಂಟ್ (comment) ಮಾಡಿದ್ದಕ್ಕೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ (Viral vedio ) ವೈರಲ್ ಆಗ್ತಿದೆ.