Toll rate hike : ಜನರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ದೇವನಹಳ್ಳಿ ಏರ್ ಪೋರ್ಟ್ ಹೋಗುವ ರಸ್ತೆಯ ಟೋಲ್ ದರ ಹೆಚ್ಚಳ;…
ರಾಜ್ಯದಲ್ಲಿ ಜನರಿಗೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಇಂದಿನಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಇದೀಗ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದೆ.