2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC ) ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ (SSLC Students)ಈ ಬಾರಿ ಕೂಡ ಕೊರೊನಾ (COVID) ಬ್ಯಾಚ್ ಎಂದು ಪರಿಗಣಿಸಿ 26 ಗ್ರೇಸ್ ಅಂಕ ನೀಡಲಿದೆ.
RSS ಅನ್ನು “21 ನೇ ಶತಮಾನದ ಕೌರವರು” ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi- RSS) ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಹೊಸ ಕಾರು ಮಾರಾಟದಲ್ಲಿ (Car Sale profits) ಯಾರಿಗೆಷ್ಟು ಲಾಭ? ಹೆಚ್ಚಿನ ಲಾಭ ಯಾರಿಗೆ ಸಿಗುತ್ತದೆ? ಗ್ರಾಹಕರು ವಾಹನ ಖರೀದಿಗೆ ಎಷ್ಟು ಮೊತ್ತ ಪಾವತಿಸುತ್ತಾರೆ? ಆ ಹಣ (money) ಎಲ್ಲೆಲ್ಲಿ ಹಂಚಿಕೆಯಾಗುತ್ತದೆ? ಮಾಹಿತಿ ಇಲ್ಲಿದೆ.