Yearly Archives

2022

ರಜಾ ದಿನ ಸಹೋದ್ಯೋಗಿಗಳಿಗೇನಾದರೂ, ಈ ರೀತಿ ತೊಂದರೆ ಕೊಟ್ಟರೆ ಅಷ್ಟೇ…ಭಾರೀ ದಂಡ ಕಟ್ಟಲು ರೆಡಿಯಾಗಿ!

ಕೆಲಸದ ಒತ್ತಡದಲ್ಲಿ ಕೊಂಚ ಬಿಡುವು ಸಿಕ್ಕಿದರೆ ಸಾಕಪ್ಪಾ!!! ಎಂದುಕೊಳ್ಳವವರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಅವಧಿ ಆಫೀಸ್, ಕೆಲಸ ಎಂದು ಮನೆಯ ಕಡೆ ಹೆಚ್ಚು ಗಮನ ಕೊಡಲಾಗದೆ, ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವಂತಾಗಿದೆ. ಆದರೆ, ಇದೀಗ, ನೌಕರರಿಗೆ ಸಿಹಿ

ಮತ್ತೆರಡು ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ! ಇವೇ ನೋಡಿ ಆ ನಗರಗಳು

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ತನ್ನದೇ ಹೆಜ್ಜೆ ಇಡುತ್ತ ಮುನ್ನುಗ್ಗುತ್ತಿದೆ. ಹಲವು ವರುಷಗಳ ಕನಸಾಗಿದ್ದ 5ಜಿ ಸೇವೆ ಇನ್ನು ಮುಂದಿನ ದಿನಗಳಲ್ಲಿ ಎಲ್ಲರ ಕೈಗೆಟುಕುತ್ತದೆ. ಸದ್ಯ ಭಾರತದಲ್ಲಿ ಈಗಾಗಲೇ 5ಜಿ ಸೇವೆಯನ್ನು ಆರಂಭ ಮಾಡಲಾಗಿದ್ದು ಲಕ್ಷಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ.

ಪ್ರೇಯಸಿಯ ಆಸೆ ತೀರಿಸಲು ಗೋವಾಗೆ ಕರೆದುಕೊಂಡು ಹೋದ ಯುವಕ ಬೀಚ್ ನಲ್ಲಿ ಸಿಕ್ಕಿಬಿದ್ದ! ಅಷ್ಟಕ್ಕೂ ಆದದ್ದೇನು?

ಹದಿಹರೆಯದ ವಯಸ್ಸೆಂದರೆ ಹಾಗೆ. ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಪ್ರೀತಿ, ಪ್ರೇಮಗಳಿಗಾಗಿ ಹಾತೊರೆಯುವ ಕಾಲವದು. ಈ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಯಾವ ಕ್ಷಣದಲ್ಲಾದರೂ ಪ್ರೀತಿ ಹುಟ್ಟಿಕೊಳ್ಳಬಹುದು. ಆದರೆ ಇಲ್ಲೊಬ್ಬ ಪ್ರೀತಿಯಲ್ಲಿ ಬಿದ್ದ ಯುವಕ ಪ್ರೇಯಸಿಯ ಆಸೆ ತೀರಿಸಲು ಹೋಗಿ ಪೊಲೀಸರ

ವಿಷ್ಣುಮೂರ್ತಿ ದೈವದ ಪಾತ್ರಿಯಾಗಿದ್ದ ಕೃಷ್ಣ ಮಣಿಯಾಣಿ ನಿಧನ

ಪುತ್ತೂರು : ಪಾಲ್ತಾಡು, ಕಳಂಜ, ಬೆಳ್ಳಾರೆ ಮತ್ತಿತರ ಕಡೆಗಳಲ್ಲಿ ವಿಷ್ಣುಮೂರ್ತಿ ದೈವದ ಪ್ರಧಾನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬೆಳ್ಳಾರೆ ಗ್ರಾಮದ ನೆಟ್ಟಾರು ಸಮೀಪದ ಮೊಗಪ್ಪೆ ನಿವಾಸಿ ಕೃಷ್ಣ ಮಣಿಯಾಣಿ (60 ವ.) ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ,

ಕೆಎಸ್ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆ | ವರ್ಷಾಂತ್ಯದ ಪ್ರವಾಸಕ್ಕೆ ಇಲ್ಲಿದೆ ಭರ್ಜರಿ ಆಫರ್

KSRTC ವರ್ಷಾಂತ್ಯದ ಪ್ರವಾಸಕ್ಕೆ ಇದೀಗ ಭರ್ಜರಿ ಆಫರ್ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಮುರ್ಡೇಶ್ವರದವರೆಗೆ ಟೂರ್ ಪ್ಯಾಕೇಜ್ ಅನ್ನು ಆರಂಭಿಸಿದೆ. ಇನ್ನೂ, ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಪ್ರವಾಸ ಕೈಗೊಳ್ಳುವವರಿಗೆ KSRTC ಗುಡ್ ನ್ಯೂಸ್ ನೀಡಿದ್ದು, ಕಣ್ಮನ ಸೆಳೆಯುವ

ಅಂಗನವಾಡಿ ಕಾರ್ಯಕರ್ತೆಯರಿಗೆ : ಪಿಯುಸಿ : ಸಹಾಯಕಿಯರಿಗೆ ಎಸ್ ಎಸ್ ಎಲ್ ಸಿ ಕಡ್ಡಾಯಗೊಳಿಸಿ ಸೂಚನೆ!

ರಾಜ್ಯ ಸರ್ಕಾರ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ, ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಂಗನವಾಡಿ ನೇಮಕಾತಿಗೆ ಮಾನದಂಡ ಬದಲಾವಣೆ ತರಲು ಮುಂದಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ

ಹಸೆಮಣೆ ಏರಲು ರೆಡಿಯಾದ ಬಾಲಿವುಡ್ ಜೋಡಿ; ಜೈಸಲ್ಮೇರ್ ಅರಮನೆಯಲ್ಲಿ ಕಿಯಾರ-ಸಿದ್ಧಾರ್ಥ್ ಮದುವೆಗೆ ಸಿದ್ದತೆ!

ಬಾಲಿವುಡ್​ನ ಮತ್ತೊಂದು ಜೋಡಿ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿವೆ. ಹೌದು!!! ಹೊಸ ವರ್ಷದ ಹೊಸ್ತಿಲಲ್ಲಿ ಸಿನಿ ಇಂಡಸ್ಟ್ರಿಯ ಕ್ಯೂಟ್ ಕಪಲ್ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಶೇರ್‌ಷಾ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಲು

BBK9 : ತನ್ನ ತಾಳ್ಮೆಯಿಂದಲೇ ಎಲ್ಲರ ಹೃದಯ‌ ಗೆದ್ದ ರಾಕೇಶ್ ಅಡಿಗ | ಈ ಬಾರಿಯ ಬಿಗ್ ಬಾಸ್ ವಿನ್ನರೇ!?

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ. ಇಂದು ಈ ರಿಯಾಲಿಟಿ ಶೋನ ಕಟ್ಟ ಕಡೆಯ

ದೇವರ ಹುಂಡಿಯಲ್ಲಿ ಸಿಕ್ತು ಮತ್ತೊಂದು ಪತ್ರ! ದೇವರ ಮೂರ್ತಿಯೇ ಈಕೆಗೆ ತಾಳಿಕಟ್ಟಬೇಕಂತೆ!

ದೇವಾಲಯಕ್ಕೆ ಹೋಗುವ ಭಕ್ತರು ದೇವರಲ್ಲಿ ಪ್ರಾರ್ಥಸಿ ದೇವರ ಹುಂಡಿಗೆ ಹಣವನ್ನು ಕಾಣಿಕೆಯಾಗಿ ಹಾಕುತ್ತಾರೆ. ಹೆಚ್ಚೆಂದರೆ ಕೆಲವೆಡೆ ಚಿನ್ನದ ವಸ್ತುಗಳನ್ನೋ, ಬೆಳ್ಳಿಯ ವಸ್ತುಗಳನ್ನೋ ಹರಕೆಯ ರೂಪದಲ್ಲಿ ಹುಂಡಿಗೆ ಹಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರು ದೇವರ ಕಾಣಿಕೆ

ಜೈ ಶ್ರೀರಾಮ್ ಹೇಳಲು ನಿರಾಕರಿಸಿದ ಬಾಲಕನಿಗೆ ಥಳಿತ! ಪೋಲೀಸರ ಅತಿಥಿಯಾದ ಆರೋಪಿ

ದೇಶಾದ್ಯಂತ ಕೋಮು ಸಂಘರ್ಷಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಚಿಕ್ಕ ವಿಷಯಗಳನ್ನು ಕೂಡ ದೊಡ್ಡದಾಗಿಸಿ ವಾತಾವರಣವನ್ನು ಹಾಳುಮಾಡುತ್ತಿದ್ದಾರೆ. ಇದೀಗ ಅಂತಹುದೇ ಘಟನೆಯೊಂದು ಮಧ್ಯಪ್ರದೇಶದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಭೋಪಾಲ್ ನ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಜೈ