Daily Archives

December 8, 2022

ಪೋಷಕರೇ ಹುಷಾರ್ | ಬಂದಿದೆ ‘ಸ್ಟ್ರೆಪ್ ಎ ಇನ್ಫೆಕ್ಷನ್’ ಸೋಂಕು |

ಅನೇಕ ಸಾಂಕ್ರಾಮಿಕ ರೋಗಗಳಿಂದ ಇಡೀ ಜಗತ್ತು ಬಳಲಿದ್ದೂ, 3 ವರ್ಷಗಳ ಹಿಂದೆ ಕೋವಿಡ್ ಎಂಬ ಮಹಾಮಾರಿಗೆ ಅದೆಷ್ಟೋ ಜನ ಬಲಿಯಾಗಿದ್ದಾರೆ. ಇದೀಗ ಹೊಸ ವೈರಸ್ ಕಾಲಿಟ್ಟಿದ್ದು, ಇದು ಕಡಿಮೆ ವಯಸ್ಸಿನವರಲ್ಲಿ ಅಂದರೆ ಮಕ್ಕಳಲ್ಲಿ ಅಪಾಯ ತರುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ತಜ್ಞರು.ಹೌದು,

ವಾಟ್ಸಾಪ್‌ನಲ್ಲಿ ಬಂತು ಹೊಸ ಅವತಾರ್ ವೈಶಿಷ್ಟ್ಯ !

ಇತ್ತೀಚೆಗೆ ವಾಟ್ಸಪ್ ನಲ್ಲಿ ಹಲವಾರು ಹೊಸತಾದ ಫೀಚರ್ಸ್ ಗಳು ಬರುತ್ತಲೇ ಇವೆ. ಇದಂತು ವಾಟ್ಸಾಪ್ ಬಳಕೆದಾರರ ಕಣ್ಮನ ಸೆಳೆಯುತ್ತಿವೆ. ಹಾಗೇ ಈ ಬಾರಿ ಅವತಾರ್ ಎಂಬ ಫೀಚರ್ಸ್ ಬಂದಿದೆ. ಇನ್ನೂ ಇದರ ವಿಶೇಷತೆ ಏನು? ಏನಿದು ಅವತಾರ್ ಫೀಚರ್ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.ಈ ಹೊಸ

BIG BREAKING NEWS: ಮುಂದಿನ ವಾರಾಂತ್ಯ ‘ಶಿಕ್ಷಕರ ಅರ್ಹತಾ ಪರೀಕ್ಷೆ’ ಫಲಿತಾಂಶ ಪ್ರಕಟ!

ಕೆಲ ದಿನಗಳ ಹಿಂದಷ್ಟೇ ನಡೆದ ಶಿಕ್ಷಕರ ನೇಮಕಾತಿಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ( Karnataka Teacher Eligibility Test Results ) ಮುಂದಿನ ವಾರ ಪ್ರಕಟವಾಗಲಿದೆ.ಯಾವುದೇ ಉದ್ಯೋಗವಾದರೂ ಕೂಡ ಅಭ್ಯರ್ಥಿಯ ಅರ್ಹತೆ , ಕೆಲಸದ ಬಗ್ಗೆ ಇರುವ ಜ್ಞಾನವನ್ನು ಪರಿಗಣಿಸಲು

ಐಫೋನ್‌ ಬೆಲೆ ಗೊತ್ತಿಲ್ಲದೆ ಬೇಡಿಕೆ ಇಟ್ಟ ಅತ್ತೆ |ನಂತರ ಏನಾಯ್ತು?

ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕೂ ದೊಡ್ದ ರಾದ್ದಂತ ಮಾಡುವ ಪ್ರಮೇಯಗಳನ್ನು ಕಂಡಾಗ ಹೀಗೂ ಉಂಟೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೇ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಇದನ್ನು ಕಂಡು ನಿಮಗೆ ಅಚ್ಚರಿಯಾದರೂ ಅತಿಶೋಕ್ತಿಯಲ್ಲ.ಸಾಮಾನ್ಯವಾಗಿ ಮಕ್ಕಳು ವಿದೇಶದಲ್ಲಿ ಕೆಲಸದಲ್ಲಿ

ಪ್ರಾರ್ಥನಾ ಕೇಂದ್ರಕ್ಕೆ ದಾಳಿ ಪ್ರಕರಣ | ಬಜರಂಗದಳ ,ವಿ.ಹಿಂ.ಪ. ಕಾರ್ಯಕರ್ತರು ದೋಷ ಮುಕ್ತಿ

ಉಡುಪಿ: ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದಲ್ಲಿ 9 ವರ್ಷದ ಹಿಂದೆ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿ.ಹಿಂ.ಪ.ಬಜರಂಗದಳದ ಎಲ್ಲ ಕಾರ್ಯಕರ್ತರನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ.2013ರ ರಾತ್ರಿ ವೇಳೆ ಕ್ರೈಸ್ತರ ಪ್ರಾರ್ಥನ ಕೇಂದ್ರಕ್ಕೆ ಶಿರ್ವ, ಸೂಡ,

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ

ಮಂಗಳೂರು : ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಕಟೀಲಿಗೆ ಭೇಟಿ ನೀಡಿ ತಾಯಿ ದುರ್ಗಾಪರಮೇಶ್ವರಿಯ ದರುಶನ ಪಡೆದಿದ್ದಾರೆ.ಕಾಂತಾರ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಒಟಿಟಿಯಲ್ಲಿಯೂ ಸದ್ದು ಮಾಡುತ್ತಿದೆ. ರಿಷಬ್ ಹಾಗೂ ಪ್ರಗತಿ ಶೆಟ್ಟಿ ಸಿನಿಮಾ

ಈ ಹೊಸ ಸ್ಮಾರ್ಟ್‌ವಾಚ್ ಬೆಲೆ ಕೇವಲ 1,999 ರೂ.! ಇದರ ವಿನ್ಯಾಸ ಆಪಲ್ ವಾಚ್ ನಂತಿದೆ!!! ಇದಕ್ಕೆ ಖಂಡಿತ ಮಾರು ಹೋಗ್ತೀರ!

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬಿಗುತ್ತಿದೆ. ಪ್ರಸ್ತುತ ಈಗಿನ

ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮನೆಯಲ್ಲೇ ತಯಾರಿಸಿ ರುಚಿಯಾದ ಟುಟ್ಟಿ ಫ್ರುಟ್ಟಿ ಕೇಕ್

ಮನೆಯಲ್ಲೇ ಸುಲಭವಾಗಿ ಏನಾದರೂ ಹೊಸ ಹೊಸ ರೆಸಿಪಿ ಮಾಡಬೇಕೆಂದು ಅಂದುಕೊಂಡಿದ್ದೀರಾ?? ಅದ್ರೆ ಬಿಝಿ ಶೆಡ್ಯೂಲ್ ನಲ್ಲಿ ಏನು ಸಿಹಿ ತಿಂಡಿ ಮಾಡಲು ಆಗುತ್ತಿಲ್ಲವೆ?? ಆದರೂ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮಕ್ಕಳು ಮೆಚ್ಚುವ ತಿಂಡಿ ಮಾಡಬೇಕೆಂದುಕೊಂಡರೆ ಅತಿ ಸರಳವಾಗಿ ಸುಲಭವಾಗಿ ಮಾಡುವ ಟುಟ್ಟಿ

ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಬೇಕೆ? ಈ ಫೇಸ್‌ಪ್ಯಾಕ್ಗಳನ್ನು ಮನೆಯಲ್ಲಿಯೇ ತಯಾರಿಸಿ

ಚರ್ಮವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದರ ಮೇಲೆ ಕೊಳಕು ಕುಳಿತುಕೊಳ್ಳುತ್ತದೆ. ಇದು ಮುಖವನ್ನು ನಿರ್ಜೀವವಾಗಿ ಮತ್ತು ಒಣಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ನಾವು ಹೆಚ್ಚಾಗಿ ಮುಖದ ಮೇಲೆ ನೀರು ಚಿಮ್ಮುವುದನ್ನು ತಪ್ಪಿಸುತ್ತೇವೆ, ಇದರಿಂದಾಗಿ ಸತ್ತ ಚರ್ಮವು ಚರ್ಮದ ಮೇಲೆ ಪದರದಲ್ಲಿ

NIMHANS Recruitment 2022: ಡಿಗ್ರಿ ಆಗಿದೆಯಾ ? ನಿಮ್ಹಾನ್ಸ್ ನಲ್ಲಿ ಉದ್ಯೋಗ | ರೂ. 20,000/- ತಿಂಗಳ ವೇತನ

NIMHANS Recruitment 2022: ಬೆಂಗಳೂರಿನ ನಿಮ್ಹಾನ್ಸ್(NIMHANS)​​ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರ ಈ ಕೆಳಗೆ ‌ನೀಡಲಾಗಿದೆ.ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/12/2022ಅರ್ಜಿ ಸಲ್ಲಿಸಲು