Daily Archives

November 26, 2022

ನೀವು ಪದವಿ ಪಾಸಾಗಿದ್ರೆ ಆಧಾರ್ ಕಾರ್ಡ್ ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ |

UIDAI Recruitment 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(Unique Identification Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ,

ಸೌಂದರ್ಯ ಹೆಚ್ಚು ಮಾಡುತ್ತೆ ಹೂವಿನ ಪ್ಯಾಕ್!

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮನುಷ್ಯ ತನ್ನ ಜೀವನದಲ್ಲಿ ಎಷ್ಟೇ ಬಿಡುವಿಲ್ಲದೇ ಇದ್ದರೂ ಸಹ ತನ್ನ ಸೌಂದರ್ಯ ಬಗ್ಗೆ ಕಾಳಜಿ ವಹಿಸುತ್ತಾನೆ. ಅದಲ್ಲದೆ ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಎಷ್ಟೇ ದುಬಾರಿ ಆದರೂ ಸಹ ಖರ್ಚು ಮಾಡಲು ಸಿದ್ದರಿರುತ್ತಾರೆ.

Bank holidays in December : ಬ್ಯಾಂಕ್ ಗ್ರಾಹಕರೇ ಗಮನಿಸಿ | ಡಿಸೆಂಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿ ಬಿಡುಗಡೆ |

ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೇ ಕುಳಿತು ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಹೆಚ್ಚಿನ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ

ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಅದಿತಿ !

ಸ್ಯಾಂಡಲ್​ವುಡ್​ನಲ್ಲಿ ಮುಂಚೂಣಿಯಲ್ಲಿದ್ದ ನಾಯಕಿಯರ ಪಟ್ಟಿಯಲ್ಲಿ ಶ್ವೇತ ಸುಂದರಿ ಅದಿತು ಪ್ರಭಹುದೇವ್​ ಕೂಡ ಒಬ್ಬರು. ಇದೀಗ ತನ್ನ ಸಿಂಗಲ್​ ಲೈಫ್​ ಇಂದ ಮಿಂಗಲ್​ ಲೈಫ್​ಗೆ ಕಾಲಿಡ್ತಾ ಇದ್ದಾರೆ. ಇದರ ನಡುವೆಯೇ ಅದಿತಿಯವರು ನಟಿಸಿರುವ ತ್ರಿಬ್ಬಲ್ಲ್ ರೈಡಿಂಗ್​ ಕೂಡ ರಾಜ್ಯಾದ್ಯಂತ

Amazon Offer: ಗ್ರಾಹಕರಿಗೆ ಭರ್ಜರಿ ಆಫರ್ಸ್​ ನೀಡಿದ ಅಮೆಜಾನ್ ! ಕೆಲವೇ ದಿನಗಳವರೆಗೆ ಮಾತ್ರ ಈ ಕೊಡುಗೆ!!!

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ಆಫರ್ಗಳನ್ನು ತರುತ್ತಲೇ

Delhi Murder Case : ಪಾಲಿಗ್ರಾಫ್ ಪರೀಕ್ಷೆ ಸಂದರ್ಭ ಆರೋಪಿ ಅಫ್ತಾಬ್ ಗೆ ಕೇಳಿದ ಪ್ರಶ್ನೆಗಳಿವು | ಅಫ್ತಾಬ್ ನೀಡಿದ…

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಭೀಕರ ಕೃತ್ಯದ ರೂವಾರಿ ಎಂದೇ ಪರಿಗಣಿಸಲ್ಪಟ್ಟಿರುವ ಮುಖ್ಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಶುಕ್ರವಾರ ಎರಡನೇ ದಿನದ ಫಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿದೆ.ದಿನಕ್ಕೊಂದು ಹೊಸ

ಬಿಗ್ ಬಾಸ್ ವೈಷ್ಣವಿ ಗೌಡ ತಾಯಿಯಿಂದ ಬಂತು ಅಚ್ಚರಿಯ ಹೇಳಿಕೆ !

ಕೆಲವೊಂದು ದಿನದಿಂದ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಸಂಬಂಧ ಹಲವಾರು ಅಂತೆ ಕಂತೆಗಳ ಸುದ್ದಿ ಬರ್ತಾ ಇದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟು, ಬಿಡಿ ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಹೇಳಿಕೊಂಡಿದ್ದರು. ರಹಸ್ಯ ಆಡಿಯೋ ಬಗ್ಗೆ ವಿದ್ಯಾಭರಣ್ ಕಂಪ್ಲೇಂಟ್

Google Advertisement : ಎಚ್ಚರ | ಗೂಗಲ್ ಜಾಹೀರಾತು ಓಪನ್ ಮಾಡಿದರೆ ಹ್ಯಾಕ್ ಆಗೋದು ಖಂಡಿತ!

ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ.ಆದರೆ ಇವೆಲ್ಲವನ್ನೂ ಪರಿಚಯಿಸುವಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಜಾಹೀರಾತುಗಳು ಹೆಚ್ಚುತ್ತಲೇ ಇದೆ. ಅದರಲ್ಲೂ ಗೂಗಲ್ ಏನಾದರು

ಎರಡರ ಮಗ್ಗಿ ಹೇಳಿಲ್ಲ ಎಂದು ವಿದ್ಯಾರ್ಥಿಗೆ ಈ ರೀತಿಯಾ ಮಾಡೋದಾ ಶಿಕ್ಷಕ| ಈತ ಶಿಕ್ಷಕನಾ ಅಥವಾ ರಾಕ್ಷಸನಾ?

ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳಿಗೆ ಸಣ್ಣ ಪುಟ್ಟ ವಿಷಯಕ್ಕೆಲ್ಲ ಮಾರಣಾಂತಿಕವಾಗಿ ಹಲ್ಲೆ ಆಗುವ ವರದಿಯನ್ನು ಕೇಳಿರಬಹುದು. ಈಗ ಅಂತಹುದೇ ಒಂದು ಮಾರಣಾಂತಿಕ ಘಟನೆಯೊಂದು ನಡೆದಿದೆ ಶಾಲೆಯೊಂದರಲ್ಲಿ. ವಿದ್ಯಾರ್ಥಿಯೋರ್ವ ಎರಡರ ಮಗ್ಗಿಯನ್ನು ತಪ್ಪಾಗಿ ಹೇಳಿದಕ್ಕೆ ಆತನ ಕೈಯನ್ನು ಡ್ರಿಲ್ ಮಷಿನ್

ʼತಪಸ್‌ – ಸಾಧನಾ’ ಉಚಿತ ಶಿಕ್ಷಣ ಯೋಜನೆ ಪ್ರವೇಶ ಪರೀಕ್ಷೆಗೆ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್‌ ʼತಪಸ್‌ - ಸಾಧನಾʼ ಎಂಬ ಉಚಿತ ಶಿಕ್ಷಣ ಯೋಜನೆಯನ್ನು ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಯೋಜನೆಗಳ ಅಡಿಯಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಪಿಯುಸಿ