Daily Archives

November 16, 2022

ಅಡಿಕೆ ಬೆಳೆಗೆ ಹಬ್ಬಿದ ಎಲೆಚುಕ್ಕೆ ರೋಗಕ್ಕೆ ಪರಿಹಾರ | ಕೇಂದ್ರ ನಿಯೋಜಿತ ಸಮಿತಿ ರಾಜ್ಯಕ್ಕೆ ಆಗಮನ : ಗೃಹ ಸಚಿವ ಅರಗ…

ರಾಜ್ಯದಲ್ಲಿನ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಏಳು ತಜ್ಞರನ್ನು ಒಳಗೊಂಡ ಸಮಿತಿಯು ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

Delhi Shradda murder: ಫ್ರಿಡ್ಜ್‌ನಲ್ಲಿ ಇರಿಸಲಾಗಿದ್ದ ಶ್ರದ್ಧಾಳ ಕತ್ತರಿಸಿದ ತಲೆಗೆ ಕಪಾಲ ಮೋಕ್ಷ ಮಾಡುತ್ತಿದ್ದ…

ಹೊಸದಿಲ್ಲಿ: ಮೆಹ್ರಾಲಿ ಕೊಲೆ ಪ್ರಕರಣದಲ್ಲಿ ಗಂಟೆಗೊಂದು ಫ್ರೆಶ್ ಆದ ಮಾಹಿತಿ ಮತ್ತು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಮನುಷ್ಯತ್ವವನ್ನೇ ಪ್ರಶ್ನಿಸುವ, ಕ್ರೌರ್ಯದ ಪರಾಕಾಷ್ಠೆ ತೋರಿದ ಹೊಸ ಬೆಳವಣಿಗೆಯೊಂದು ಇದೀಗ ತಾನೇ ಹೊರಬಿದ್ದಿದ್ದು, ಕೊಲೆ ಆರೋಪಿ ಅಫ್ತಾಬ್ ಪೂನವಾಲಾ ಕೃತ್ಯ ನೋಡಿ

liquor Ban : ಮದ್ಯ ಪ್ರಿಯರಿಗೆ ಶಾಕ್ | ಈ ಜಿಲ್ಲೆಯಲ್ಲಿ 4 ದಿನ ಮದ್ಯ ಮಾರಾಟ ಬಂದ್!

ರಾಜ್ಯ ರೈತ ಸಂಘವು ಹಲವು ದಿನಗಳಿಂದ ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದೆ. ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿಗೆ ಆಗ್ರಹಿಸಿ ಮುಧೋಳ ತಾಲೂಕಿನ ಅನೇಕ ಭಾಗಗಳಲ್ಲಿ ರೈತರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ

ಹಿತ್ತಲಲ್ಲೇ ಸಿಗುವ ಸೀಬೆಕಾಯಿ ಎಲೆಯ ಜ್ಯೂಸ್ ಕುಡಿಯಿರಿ ಈ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ". ಹಾಗಾಗಿ, ನೀವೂ ಹೇಗೆ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ. ಒಬ್ಬನು ತನ್ನ ಆರೋಗ್ಯವನ್ನು ಕಳೆದುಕೊಂಡರೆ, ಅವನು

ಪ್ರೇಯಸಿಯನ್ನೇ 35 ಪೀಸ್ ಮಾಡಿ ಭೀಕರ ಹತ್ಯೆ ಮಾಡಿದ ಪ್ರಕರಣ | ಭಯಾನಕ ಸತ್ಯ ಬಾಯ್ಬಿಟ್ಟ ಕಿರಾತಕ!

ಪ್ರಿಯಕರ ಅಫ್ತಾಬ್‍ನಿಂದಲೇ ನಡೆದ ಶ್ರದ್ಧಾಳ ಭೀಕರ ಹತ್ಯೆ ಪ್ರಕರಣವು ದಿನೇ ದಿನೇ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಅಫ್ತಾಬ್ ಶ್ರದ್ಧಾಳ ಹತ್ಯೆ ಮಾಡಿದ್ದು ಹೇಗೆ ಎಂಬುದರ ಬಗ್ಗೆ ಆಶ್ಚರ್ಯಕರ ಮಾಹಿತಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಹತ್ಯೆಯ ಕಥನವನ್ನು ಎಳೆ ಎಳೆಯಾಗಿ ಕಿರಾತಕ

FIFA World Cup : ಈ ಬಾರಿಯ ಫಿಫಾ ವರ್ಲ್ಡ್ ಕಪ್ ನಲ್ಲಿ ಈ ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಖಂಡಿತ ! ಯಾವುದು ಅದು…

ಈ ಬಾರಿಯ ವಿಶ್ವಕಪ್‌ನಲ್ಲಿ 32 ದೇಶಗಳು ಭಾಗವಹಿಸುವುದರಿಂದ, ಕತಾರ್ ನ ದೋಹಾಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಹಾಗಾಗಿಯೇ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿರುವುದು ಕೆಲವರಿಗೆ ಖುಷಿ ಹಾಗೂ ಬೇಸರ ತರಬಹುದು. ಈ ನಿಯಮ ವಿಶೇಷವಾಗಿ UK, USA

ಶೈನ್ ಶೆಟ್ಟಿ ಮದುವೆ ಆಗ್ತಾರಂತೆ, ವಧು ಯಾರು ಅಂತ ಕೇಳಿದ್ರೆ ಶಾಕ್ ಆಗ್ತೀರಾ!

ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆದ ಶೈನ್ ಶೆಟ್ಟಿ ಅವರದ್ದು ಸಖತ್ ಲಕ್ ! ದೊಡ್ಮನೆ ಅಲ್ಲಿ ಇದ್ದಾಗ ದೀಪಿಕಾ ದಾಸ್ ಜೊತೆ ಕುಚ್ ಕುಚ್ ಇತ್ತು. ಆದ್ರೆ ಇದೀಗ ಸುದ್ದೀನೆ ಬೇರೆ. ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ. ಎಸ್, ಈಗ ಶೈನ್ ಶೆಟ್ಟಿ ಅವರು ಇದೀಗ ಮದುವೆ ಆಗೋಕೆ ರೆಡಿ ಆಗಿದ್ದಾರೆ. ಹುಡುಗಿ

Yashoda Collections : ಯಶೋದಾ ಕಲೆಕ್ಷನ್ ಎಷ್ಟು? ಸಮಂತಾ ಸಿನಿಮಾ ಭರ್ಜರಿ ಪ್ರದರ್ಶನ!

ಪತಿ ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ಸಮಂತಾ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೀಗ ಅವರ ಇತ್ತೀಚಿನ ಚಿತ್ರ 'ಯಶೋದಾ' ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ನವೆಂಬರ್ 11 ರಂದು ಈ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ತಯಾರಿಸಲು ಅನುಮತಿ, ಮತ್ತೆ ಮಾತೆಯರ ಮನ ಗೆಲ್ಲುತ್ತಾ ಪೌಡರ್ ?

ಮುಂಬೈ: ಒಂದು ಕಾಲದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಹೆಸರು ಕೇಳದ ಜನ ಮತ್ತು ಮೈಮೇಲೆ ಆ ಕಂಪನಿಯ ಪೌಡ ಹಾಕಿಸಿಕೊಳ್ಳದೆ ಮಲಗಿದ ಮಗು ಇದ್ದಿರಾಲಾರದು. ಅಂತಹಾ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ತಲ್ಕಮ್ ಪೌಡರ್ ಉತ್ಪಾದನೆ ರದ್ದಾಗಿತ್ತು.ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಜಾನ್ಸನ್ ಬೇಬಿ ಪೌಡರ್

ಪತಿ ತನ್ನ ಮಾತು ಕೇಳಬೇಕು ಎಂದು ಬ್ಲ್ಯಾಕ್ ಮ್ಯಾಜಿಕ್ ಮೊರೆಹೋದ ಪತ್ನಿ | ನಂತರ ಆದದ್ದು ಮಾತ್ರ ಭಯಾನಕ!

ಗಂಡ- ಹೆಂಡತಿಯರ ನಡುವೆ ಜಗಳ ಬರುವುದು ಸಾಮಾನ್ಯ. 'ಗಂಡ ಹೆಂಡತಿಯ ಜಗಳ ಉಂಡು ಮಲಗೋ ತನಕ' ಅನ್ನೋ ಗಾದೆ ಮಾತನ್ನ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಗಂಡನೊಂದಿಗೆ ಜಗಳವಾಡಿ, ಆತನನ್ನು ನಿಯಂತ್ರಿಸಲು ಮಾಟ-ಮಂತ್ರದ ಮೊರೆಹೋಗಿದ್ದಳು. ಆಮೇಲೆ ನಡೆದದ್ದು ಮಾತ್ರ ನೀವು ಊಹಿಸಲಾಗದ್ದು. ಅಷ್ಟಕ್ಕೂ