ಇಲ್ಲೊಬ್ಬ ವಧು ಮದವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ | ಕಾರಣ ತಿಳಿದರೆ ನೀವೇ ದಂಗಾಗ್ತೀರಾ….
ಕೆಲವರಿಗೆ ತಮ್ಮ ಮದುವೆಯ ಪ್ರತೀ ಕ್ಷಣವನ್ನು ಕೂಡಾ ಸುಂದರವನ್ನಾಗಿಸಬೇಕೆಂಬ ಆಸೆ . ಇದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಕೆಲವೊಮ್ಮೆ ವಿಶಿಷ್ಟ ರೀತಿಯ ಆಗಮನದಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ ಮಂದಿ ವಧು ವರರಿಗೆ ನೀಡುವ ಸರ್ಪೈಸ್ ನೀಡಿ ಬೆರಗಾಗಿಸುತ್ತಾರೆ. ಇನ್ನು ಕೆಲವು!-->…