Daily Archives

November 8, 2022

BBK 9 : ಕುಡ್ಲದ ಜವನೆ, ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ಬೆದರಿಕೆ – ದೂರು ದಾಖಲು

ಬಿಗ್ ಬಾಸ್ ಕನ್ನಡದ 9 ನೇ ಆವೃತ್ತಿ ಎಲ್ಲಾ‌ ಕಡೆ ಭಾರೀ ಪ್ರಶಂಸೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ರೂಪೇಶ್ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದ್ದು, ಈ ಬಗ್ಗೆ ದೂರು ನೀಡಲಾಗಿದೆ. ಹೌದು, ಬಿಗ್‌ಬಾಸ್

ನಿಂಗಿದು ಬೇಕಿತ್ತಾ ಮಗನೇ? ನೋಡಿ ನೀವು ಹೀಗೆ ಕೇಳ್ತೀರಾ

ಗೆಳೆಯರ ಬಳಗದಲ್ಲಿ ತರಲೆ, ಮೋಜು ಮಸ್ತಿಗಳು ಕಾಮನ್. ಅದ್ರಲ್ಲೂ ಹುಡುಗರನ್ನು ಕೇಳೋದೇ ಬೇಡ. ಅನ್ಲಿಮಿಟೆಡ್ ಜಾಲಿ ಮಾಡುವವರು ಇರ್ತಾರೆ. ಇದೀಗ ಅಂತದ್ದೇ ವೈರಲ್ ವೀಡಿಯೊ ವೈರಲ್ ಆಗ್ತಾ ಇದೆ. https://www.instagram.com/tv/CkfMnMEAZo0/?igshid=YmMyMTA2M2Y= ಓರ್ವ ಹುಡುಗಿ

PM Kisan Yojana : ಪಿಎಂ ಕಿಸಾನ್ ಯೋಜನೆ ನಿಯಮಗಳಲ್ಲಿ ಮುಖ್ಯ ಬದಲಾವಣೆ ; ಹಣ ನಿಮ್ಮ ಖಾತೆ ಸೇರಲು ಇನ್ನು ಮುಂದೆ ಈ…

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2022ರ ಕೊನೆಯ ವಾರ ಅಥವಾ 2023 ಜನವರಿಯ ಮೊದಲ ವಾರದಲ್ಲಿ ಠೇವಣಿ ಮಾಡುತ್ತಾರೆ. ಇ-ಕೆವೈಸಿ ಮಾಡದ ರೈತರು ಕೂಡಲೇ KYC ಮಾಡಿಸಬೇಕು. ಇಲ್ಲವಾದಲ್ಲಿ 13ನೇ ಕಂತಿನ ಮೊತ್ತ ಬ್ಯಾಂಕ್

ಇನ್ನು ಮುಂದೆ ಮಹಿಳೆಯರಿಗೆ ಈ ರೀತಿ ಬಯ್ಯಬಾರದು | ಈ ಪದ ಬಳಸಿದರೆ ಲೈಂಗಿಕ ದೌರ್ಜನ್ಯಕ್ಕೆ ಸಮ- ಕೋರ್ಟ್ ಹೇಳಿಕೆ

ಮಹಿಳೆಗೆ ಬಯ್ಯುವ ಸಂದರ್ಭದಲ್ಲಿ F**k off ಶಬ್ದ ಬಳಕೆ ಮಾಡಿದರೆ ಅದು ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದು ದೆಹಲಿ ಕೋರ್ಟ್ ಹೇಳಿದೆ. ಈ ಮೂಲಕ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಎಫ್‌ಐಆ‌ರ್ ರದ್ಧತಿಗೆ ನಿರಾಕರಿಸಿದೆ. 'ಈ ಶಬ್ದವನ್ನು ವಿದೇಶಗಳಲ್ಲಿ ಬಳಸುತ್ತಾರೆ. ಇದು ಭಾರತೀಯ ಸಮಾಜದಲ್ಲಿ

ಹಿಜಾಬ್ ಪರ ಹೋರಾಟದ ಬೆನ್ನಲ್ಲೇ ಗಡಿನಾಡಿನಲ್ಲಿ ಹಿಜಾಬ್ ಗೆ ಬೆಂಕಿ!? ಮುಸ್ಲಿಂ ಮಹಿಳೆಯರಿಂದಲೇ ನಡೆಯಿತು ಉಗ್ರ…

ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ವಿಚಾರದಲ್ಲಿ ನಡೆದಿದ್ದ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹಿಜಾಬ್ ಬೇಕು ಎಂದು ಮುಸ್ಲಿಂ ಸಮುದಾಯ ಪಟ್ಟು ಹಿಡಿಯುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯರು ಸೇರಿಕೊಂಡು ಹಿಜಾಬ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ದೇಶದಲ್ಲೇ ಮೊದಲ ಘಟನೆಯೊಂದು ಕೇರಳದಿಂದ

ಟ್ಯೂಷನ್ ವಿದ್ಯಾರ್ಥಿಗೆ ಮದ್ಯ ನೀಡಿ ನಿತ್ಯ ಲೈಂಗಿಕ ದೌರ್ಜನ್ಯ, ಶಿಕ್ಷಕಿಯ ಬಂಧನ !

ಮದ್ಯ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಪೊಲೀಸರು ಈ ಶಿಕ್ಷಕಿಯನ್ನು ಸೋಮವಾರ (ನ.7) ಬಂಧಿಸಿದ್ದಾರೆ. ಈ ಘಟನೆ ತ್ರಿಸ್ಸೂರ್‌ನಲ್ಲಿ ನಡೆದಿದೆ. ಸಂತ್ರಸ್ತ ಬಾಲಕ ಮಾನಸಿಕ ತೊಂದರೆಯಿಂದ

ಕಿಚ್ಚನ ಚಪ್ಪಾಳೆ ಈ ಸಲ ನಂಗೆ ಬರಬೇಕು : ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಸೀಸನ್ 9 ಸಖತ್ ಆಗಿ ನಡೀತಾ ಇದೆ. ಆಚಾನಕವಾಗಿ ಸಾನಿಯಾ ಅಯ್ಯರ್ ಮನೆಯಿಂದ ಹೊರಗೆ ಹೋಗಿದ್ದು ಎಲ್ರಿಗೂ ಆಶ್ಚರ್ಯವನ್ನು ತಂದು ಬಿಟ್ಟಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಯನ್ನು ಅಂತೂ ಕೇಳೋದೇ ಬೇಡ. ಕೂತಾಗ ನಿಂತಾಗ ಸಾನಿಯಾ ,ಸಾನಿಯಾ ಅಂತ ಅಳ್ತಾ ಇದ್ದಾನೆ. ತಲೆಗೆ ಮಿಸ್ ಯೂ ಸಾನಿಯಾ ಅಂತ

Gold-Silver Price today | ಇಂದು ಇಳಿಕೆ ಕಂಡ ಚಿನ್ನದ ದರ- ಡಿಟೇಲ್ಸ್ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ