Daily Archives

November 8, 2022

BIGG NEWS : ಮುರುಘಾ ಶ್ರೀ ಸೇರಿ ಮೂವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ : ಜಾರ್ಜ್ ಶೀಟ್ ಸಲ್ಲಿಕೆ

ಎಲ್ಲೆಡೆ ಸಂಚಲನ ಮೂಡಿಸಿದ್ದ ಮುರುಘಾ ಶ್ರೀಗಳ ಬಂಧನದ ಕುರಿತಾಗಿ ಹೊಸ ವಿಚಾರ ಹೊರ ಬಿದ್ದಿದೆ. ಪೋಕ್ಸೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸೇರಿದಂತೆ ಮೂವರು ಆರೋಪಿಗಳ ವಿರುದ್ಧದ ಆರೋಪ ಧೃಡವಾಗಿದೆ ಎನ್ನಲಾಗುತ್ತಿದ್ದು, ಈ ಕುರಿತಾಗಿ ಚಿತ್ರದುರ್ಗ ಪೊಲೀಸ್

BIGG NEWS : 7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ – ಸರಕಾರದಿಂದ ಅಧಿಸೂಚನೆ

ಬೆಂಗಳೂರು ರಾಜ್ಯ ಸರ್ಕಾರವು ಚಾಮರಾಜನಗರ, ಬೀದರ್ ಕೊಡಗು, ಹಾಸನ, ಹಾವೇರಿ, ಕೊಪ್ಪ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.ಕಳೆದ ಬಾರಿಯ ವಿಧಾನಸಭೆಯ ಅಧಿವೇಶನದಲ್ಲಿ ಏಳು ಹೊಸ ವಿವಿಗಳ ಸ್ಥಾಪನೆಗೆ ರಾಜ್ಯ ಸರ್ಕಾರ

ಮೂಡುಬಿದಿರೆ : ವಿದ್ಯಾರ್ಥಿನಿ ಆತ್ಮಹತ್ಯೆ!

ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಮೂಡುಬಿದಿರೆ ಖಾಸಗಿ ಕಾಲೇಜೊಂದರಲ್ಲಿ ವರದಿಯಾಗಿದೆ.ಇಲ್ಲಿನ ನ್ಯಾಚುರೋಪತಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ, ಮೈಸೂರು ಮೂಲದ ಮೇಘನಾ (19) ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಅರೇ ಇದೇನಿದು? ವಿದ್ಯಾರ್ಥಿನಿಯ ಮೇಲೆ ಲವ್ | ಲಿಂಗ ಪರಿವರ್ತನೆ ಮಾಡಿಕೊಂಡ ಶಾಲಾ ಶಿಕ್ಷಕಿ !

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಲಿಂಗ, ಜಾತಿ ಬೇರೆಲ್ಲ ಕಟ್ಟುಪಾಡುಗಳನ್ನು ಮೀರಿದ್ದು ಎಂದು ನಿರೂಪಿಸುವ ಅನೇಕ ದೃಷ್ಟಾಂತಗಳನ್ನು ನಾವು ಕಂಡಿದ್ದೇವೆ.. ಪ್ರೀತಿಸಿದವರಿಗಾಗಿ ಮನೆ, ಸಮಾಜದವರ ಎದುರು ಹಾಕಿಕೊಂಡು ಜೀವನ ಕಟ್ಟಿಕೊಂಡಿರುವರು ಕೂಡ ಇದ್ದು, ಇದರ ನಡುವೆ ಎಲ್ಲರ ಕೆಂಗಣ್ಣಿಗೆ

Video Viral : ಬುರ್ಜ್ ಖಲೀಫಾ ಸಮೀಪದ 35 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ!!!

ನಾವು ಎಷ್ಟೋ ಕಟ್ಟಡಗಳನ್ನು ನೋಡಿರಬಹುದು. ಅದಲ್ಲದೆ ದೊಡ್ಡ ದೊಡ್ಡ ಕಟ್ಟಡಗಳಿಗೆ ಅನಾಹುತ ಆಗಿರುವುದನ್ನು ಕೆಲವೊಮ್ಮೆ ನೋಡಿರಬಹುದು, ಕೇಳಿರಬಹುದು ಆದರೆ ಕಣ್ಣಿಗೆ ಎಟುಕದ ಜಗತ್ತಿನಲ್ಲೇ ಹೆಚ್ಚು ಪ್ರಸಿದ್ಧಿ ಮತ್ತು ಎತ್ತರವಾದ ಕಟ್ಟಡ ಬುರ್ಜ್ ಖಲೀಫಾ ಸಮೀಪದಲ್ಲಿರುವ 35 ಅಂತಸ್ತಿನ

Winter Skin Care : ಚಳಿಗಾಲದಲ್ಲಿ ಒಣ ತ್ವಚೆ ನಿವಾರಣೆ ಮಾಡಲು ಈ ಎಣ್ಣೆಗಳು ಉತ್ತಮ!

ಚಳಿಗಾಲ ಬಂತೆಂದರೆ ಸಾಕು, ನಮಗೆ ಎದುರಾಗುವ ಮೊದಲ ಸಮಸ್ಯೆಯೇ ಚರ್ಮ ಒಣಗುವುದು, ತುಟಿಗಳು ಒಡೆಯುವುದು, ಒಡೆದ ಚರ್ಮ, ಬಿಳಿ ತ್ವಚೆ ಹೀಗೆ ಚರ್ಮದ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳಿಗೆ ನಾವು ವಿವಿಧ ಕ್ರೀಮ್, ಲೋಷನ್, ಎಣ್ಣೆಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತೇವೆ.ಆದರೆ ಇವುಗಳು ಚರ್ಮದ

PUC ವಿದ್ಯಾರ್ಥಿಗಳೇ ಗಮನಿಸಿ : ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ರೂ.20ಸಾವಿರ ಸ್ಕಾಲರ್ಶಿಪ್ ಪಡೆಯಿರಿ!!!

ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮುಂದುವರೆಸಲು ಸಹಾಯ ಮಾಡುವ ಉದ್ದೇಶದಿಂದ ವಹಾನಿ ವಿದ್ಯಾರ್ಥಿವೇತನವನ್ನು ಟ್ರಸ್ಟ್‌ ಮೂಲಕ ನೀಡಲಾಗುತ್ತಿದೆ.ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ಬೆಂಬಲಿಸುವ

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಬೊಮ್ಮಾಯಿ !

ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡು ಅನೇಕ ಯೋಜನೆಗಳನ್ನು ರೂಪಿಸಿರುವ ಜೊತೆಗೆ ರೈತರು ಬೆಳೆದ ಬೆಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಬಲ ಬೆಲೆಯನ್ನೂ ಕೂಡ ಘೋಷಿಸಿದೆ. ಈ ನಡುವೆ ಅಡಿಕೆ ಬೆಳೆಗಾರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ

Amazon : ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿ ಇನ್ಮುಂದೆ ಪ್ರಾರಂಭ | ಏನಿದು?

ಅಮೆಜಾನ್ ಭಾರತದಲ್ಲಿ ಅತಿ ಹೆಚ್ಚಿನ ಚಂದಾದಾರರನ್ನು ಹೊಂದಿದ್ದು ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ. ಹಾಗೆಯೇ ಅಮೆಜಾನ್ ಭಾರತದಲ್ಲಿ ತನ್ನ ಪ್ರಧಾನ ವೀಡಿಯೊ ಸದಸ್ಯತ್ವಕ್ಕಾಗಿ ಹೊಸ ಚಂದಾದಾರಿಕೆಯನ್ನು ಸಹ ಪ್ರಾರಂಭ ಮಾಡಿದೆ. ಜೊತೆಗೆಹೊಸ ಚಂದಾದಾರಿಕೆ ಶ್ರೇಣಿಯು ಭಾರತದಲ್ಲಿ ಗ್ರಾಹಕರಿಗೆ

PMJJBY : ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ!

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆಯನ್ನು 2015ರ ಬಜೆಟ್​​ನಲ್ಲಿ ಹಣಕಾಸು ಸಚಿವರು ಘೋಷಿಸಿದ್ದರು. ಕೋಲ್ಕತ್ತಾದಲ್ಲಿ ಅದೇ ವರ್ಷ ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದರು.18ರಿಂದ 50 ವರ್ಷ ವಯಸ್ಸಿನವರು ಪಿಎಂಜೆಜೆಬಿವೈ ಯೋಜನೆಯಡಿ ಜೀವ ವಿಮೆ