Daily Archives

November 8, 2022

Chocolate Cake : ಫಟಾಫಟ್ ಅಂತ ಕೇಕ್ ಮಾಡಬೇಕೇ? ಇಲ್ಲಿದೆ ಆರು ನಿಮಿಷದಲ್ಲಿ ಸಿದ್ಧ ವಾಗುವ ರುಚಿಕರವಾದ ಕೇಕ್…

ಚಾಕೊಲೇಟ್ ಸೇರಿದಂತೆ ಕೆಲವೊಂದು ಸಿಹಿತಿನಿಸು ಅಂದರೆ ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚು. ಅಲ್ಲದೇ ದೊಡ್ಡವರು ಸಹ ಚಿಕ್ಕ ಮಕ್ಕಳಂತೆ ಚಾಕೊಲೇಟ್ ತಿನ್ನುತ್ತಾರೆ. ಇಂತಹ ಸಿಹಿಬಾಕರಿಗಾಗಿಯೇ ಇಲ್ಲೊಂದು ಥಟ್ ಎಂದು ತಯಾರಾಗುವ ಚಾಕೊಲೇಟ್ ಕೇಕ್ ರೆಸಿಪಿ ಇದೆ. ಇದನ್ನು ಹೇಗೆ ತಯಾರಿಸವುದು ಎಂದು ನೋಡೋಣ

ಎಣ್ಣೆ ಏರಿಸೋದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ | ಡ್ರಂಕನ್ ಡ್ರೈವ್ ಸಮೀಕ್ಷೆ

ಕೆಲವೊಂದು ಲೆಕ್ಕಾಚಾರದ ಪ್ರಕಾರ ಆಶ್ಚರ್ಯ ಆಗೋದರಲ್ಲಿ ತಪ್ಪೇನು ಇಲ್ಲ. ಅಂದರೆ ಗಂಡಸರಿಗೆ ಕುಡುಕರು ಎಂದು ಕರೆಯುವಷ್ಟು ಮಹಿಳೆಯರನ್ನು ಕುಡುಕಿ ಅನ್ನೋದು ವಿರಳ ಮತ್ತು ಹಾಸ್ಯಸ್ಪದ ಆಗಿದೆ. ಆದರೆ ನಿಜಾಂಶ ತಿಳಿದರೆ ಇನ್ನು ಮುಂದೆ ಹೆಚ್ಚಾಗಿ ಕುಡುಕಿ ಎನ್ನುವ ಪದವನ್ನು ಬಳಸಬಹುದಾಗಿದೆ. ಹೌದು

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ!

ಸರ್ಕಾರಿ ಶಾಲೆಗಳ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿರುವ ಶಿಕ್ಷಣ ಇಲಾಖೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೂರಕ ವಾತಾವರಣ,ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಿಹಿಸುದ್ದಿ

ಕಡಬ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು -ಐವರಿಗೆ ಗಂಭೀರ ಗಾಯ!

ಕಡಬ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ನಡೆದಿದೆ. ಧರ್ಮಸ್ಥಳದಿಂದ

ಸೂಪರ್ ಫಾಸ್ಟ್ | ಮದುವೆಯಾದ 7 ತಿಂಗಳಿಗೇ ಅಮ್ಮಳಾದ ಆಲಿಯಾ ಭಟ್ | ಸಖತ್ ಟ್ರೋಲ್ ಗೊಳಗಾಗುತ್ತಿರುವ ನಟಿ!!!

ಬಾಲಿವುಡ್ ಸೂಪರ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಕಳೆದ ಏಪ್ರಿಲ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಗೆ ತೀರಾ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಿದ್ದರು. ಈ ಬಳಿಕ ಜೂನ್ ತಿಂಗಳಿನಲ್ಲಿ ತಾವು ಪೋಷಕರಾಗುತ್ತಿರುವ ಬಗ್ಗೆ ಮಾಹಿತಿಯನ್ನು

Men Health Tips : ಪುರುಷರೇ ಗಮನಿಸಿ | ವೀರ್ಯಾಣು ಸಂಖ್ಯೆ ಹೆಚ್ಚಿಸಲು ಇದು ತಿಂದರೆ ಉತ್ತಮ!

ಆಧುನಿಕ ಯುಗದಲ್ಲಿ ನಾನಾ ರೀತಿಯ ಕಾರಣಗಳಿಂದ ಪುರುಷರ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಜ್ಞರ ಮೂಲಕ ಈಗಾಗಲೇ ತಿಳಿದು ಬಂದಿರುತ್ತದೆ. ಹಾಗಾದರೆ ವೀರ್ಯಾಣು ವೃದ್ಧಿಸಲು ಪುರುಷರು ಏನು ಮಾಡುವುದು ಎಂದು ಯೋಚನೆ ಬೇಡ. ಹೌದು ಖರ್ಜೂರವನ್ನು ಸೇವಿಸುವುದರಿಂದ ಪುರುಷರಿಗೆ ಅನೇಕ ಆರೋಗ್ಯ

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಅಮಾಯಕರ ಸೆರೆ – ಎಸ್ ಡಿಪಿಐ

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಹಾಗೂ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪ ಮಾಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ

ಕೋಳಿ ಸಾಕಾಣೆದಾರರೇ ಗಮನಿಸಿ | ನಿಮಗಿದೆ ಇಲ್ಲೊಂದು ಮಹತ್ವದ ಮಾಹಿತಿ

ಉದ್ಯೋಗ ಇದ್ದರೆ ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನ ಹಲವೆಡೆ ನಿರುದ್ಯೋಗ ಸಮಸ್ಯೆ ತುಂಬಾ ಕಾಡುತ್ತಿದ್ದು ಉದ್ಯೋಗ ಹುಡುಕುವ ಬದಲು ಕೆಲವರು ಸಣ್ಣ ಉದ್ಯಮಗಳನ್ನು ಆರಂಭಿಸಿ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅಂದರೆ ಹೈನುಗಾರಿಕೆ

ಟೈಟ್ ಗುರೂ | ಯುವತಿಯರ ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಕಿತ್ತಾಟ : ಕೂದಲು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರ video…

ಎಣ್ಣೆ ಪ್ರಿಯರ ಬಗ್ಗೆ ಒಂದಲ್ಲ ಒಂದು ವಿಚಾರ ಚರ್ಚೆಗೆ ಕಾರಣವಾಗುವುದು ಸಾಮಾನ್ಯ. ಎಣ್ಣೆಯ ಮಹಿಮೆ ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ!!.. ಎಣ್ಣೆ ಕುಡಿದವರಿಂದ ಆಗುವ ರಾದ್ದಂತಗಳು ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಗಂಡಸರು ಕುಡಿದು ಸಿಕ್ಕಿದಲ್ಲಿ ತೂರಾಡುತ್ತಾ ಹೊಸ ಪ್ರಹಸನ ಮಾಡುವುದು

ಮಂಗಳೂರು : ನಾಳೆ ಸಿವಿಲ್ ನ್ಯಾಯಾಲಯದಿಂದ ಮಳಲಿ ಮಸೀದಿ ವಿವಾದ ಕುರಿತು ತೀರ್ಪು

ಮಂಗಳೂರು: ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಮಂಗಳೂರಿನ ನ್ಯಾಯಾಲಯ ಬುಧವಾರ (ನ.9 ರಂದು) ನೀಡಲಿದೆ. ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎಚ್‌ಪಿ