Daily Archives

November 8, 2022

ಕೋಡಿಂಬಾಳ: ಅಕ್ರಮ ಜಾನುವಾರು ಸಾಗಾಟ ಸಂದರ್ಭ ನಗ-ನಗದು ಕಾಣೆ ಜಾನುವಾರು ಸಾಗಾಟದಾರನಿಂದ ಕಡಬ ವಿ.ಹಿಂ.ಪ, ಭಜರಂಗದಳ…

ಕಡಬ: ಕಳೆದ ಕೆಲವು ದಿನಗಳ ಹಿಂದೆ ಕೋಡಿಂಬಾಳದ ಮುರಚೆಡವು ಎಂಬಲ್ಲಿ ಬೆಳ್ಳಂ ಬೆಳಗ್ಗೆ ಪಿಕಪ್ ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಕಡಬ ವಿ.ಹಿಂ.ಪ, ಭಜರಂಗದಳ ಕಾರ್ಯಕರ್ತರು ಜಾನುವಾರು ಸಾಗಾಟಕ್ಕೆ ತಡೆವೊಡ್ಡಿ ಪೋಲಿಸರಿಗೆ ಒಪ್ಪಿಸಿದ್ದರು, ಈ ಘಟನೆಯ ಸಂದರ್ಭ ಜಾನುವಾರು ಸಾಗಾಟದಾರರೊಬ್ಬರ

ಭ್ರಷ್ಟರಿಗೆ, ಹಿಂದೂ ಹೇಳಿಕೆ ವಿರೋಧಿಗಳಿಗೆ ಪಾಠ ಕಲಿಸಿ- ಹರೀಶ್ ಪೂಂಜಾ

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಹಿಂದೂ ಎನ್ನುವುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದವಾಗಿದೆ ಎಂದು ಹೇಳಿದ್ದಲ್ಲದೇ ಅದೊಂದು ಅಶ್ಲೀಲ ಪದ, ಅದರ ಅರ್ಥ ತುಂಬಾ ಕೆಟ್ಟದಾಗಿದೆ ಎಂದು ಕಟುವಾಗಿ ಹೇಳಿದ್ದರು.

BBK 9 : ಬಿಗ್ ಬಾಸ್ ನಲ್ಲಿ ನಾಮಿನೇಟ್ ಆದ ಸ್ಟ್ರಾಂಗ್ ಸ್ಪರ್ಧಿಗಳು | ಆದರೆ ಈ ವಾರ ಎಲಿಮಿನೇಷನ್ ಆಗಲ್ಲ!!

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಹಾಗೆಯೇ ಬಿಗ್ ಬಾಸ್​ನಲ್ಲಿ ಪ್ರತಿ ವಾರದ ನಾಮಿನೇಷನ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆ ತಪ್ಪುವುದಿಲ್ಲ. ಇಡೀ ಸೀಸನ್​ನಲ್ಲಿ ಎಲ್ಲಾದರೂ ಒಮ್ಮೆ ಎಲಿಮಿನೇಷನ್​ ಇಲ್ಲದೆ ವಾರ

ಬಂಟ್ವಾಳ : ಪೆಟ್ರೋಲ್ ಸುರಿದು ಯುವಕ ಕೊಲೆ | ಗಾಳಿ ಸುದ್ದಿ ಬೆಂಬತ್ತಿದ್ದ ಪೊಲೀಸರಿಂದ ಕೊಲೆ ಪ್ರಕರಣ ಬೆಳಕಿಗೆ

ಬಂಟ್ವಾಳ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ನಡೆಸಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೆ ನೀಡಿದ್ದು, ವಿಚಾರ ಸುದ್ದಿಯಾಗುತ್ತಿದ್ದಂತೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ

ಹೆಂಡತಿನ ಮೆಚ್ಚಿಸೋಕೆ 70 ರ ವೃದ್ಧ ಮಾಡಿದ್ರು ಸಖತ್ ಡ್ಯಾನ್ಸ್ | ನಕ್ಕು ನಕ್ಕು ಸುಸ್ತಾಗಿ ಹೋದ ಮುದಿ ಜೀವ! ವೀಡಿಯೊ…

ವಯಸ್ಸಾಗುತ್ತ ಹೋದಂತೆ ಚಿಂತೆಯ ಸುಳಿಗೆ ಸಿಲುಕಿ ಹಾಸಿಗೆ ಹಿಡಿಯುವವರೆ ಹೆಚ್ಚು. ಅದರಲ್ಲೂ ಕೂಡ ಬಾಲ್ಯದಲ್ಲಿ ಇದ್ದ ಉತ್ಸಾಹದ ಚಿಲುಮೆ ಕುಗ್ಗಿ ವಯಸ್ಸಾಗುತ್ತಾ ಹೋದಂತೆ ಕಾಲಿನ ಸೆಳೆತ, ಸುಸ್ತು ಕಾಡಿದರೆ, ಇನ್ನೊಂದೆಡೆ ಸಕ್ಕರೆ ನಾನಿದ್ದೇನೆ ಎಂದು ತೋರ್ಪಡಿಸಿ ವ್ಯಕ್ತಿಯ ಶಕ್ತಿಯನ್ನು

ಹಿಂದೂ ಧರ್ಮ ಅನ್ನೋದು ಇಲ್ಲ, ಅದೊಂದು ಬಳುವಳಿ – ಬಿಜೆಪಿ ಶಾಸಕ ರಮೇಶ್ ಕತ್ತಿ ಹೇಳಿಕೆ

'ಹಿಂದೂ' ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯ ಕುರಿತು ಇದೀಗ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ ಅವರ ಹೇಳಿಕೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.ಕಾರ್ಯಕ್ರಮ ಒಂದರಲ್ಲಿ

LIC Recruitment 2022 | ಒಟ್ಟು ಹುದ್ದೆ-75, ಅರ್ಜಿ ಸಲ್ಲಿಸಲು ಕೊನೆ ದಿನ-ನ.12

ಭಾರತೀಯ ಜೀವ ವಿಮಾ ನಿಗಮದಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.ಸಂಸ್ಥೆ : ಭಾರತೀಯ ಜೀವ ವಿಮಾ ನಿಗಮಹುದ್ದೆಯ ಹೆಸರು : ಇನ್ಶುರೆನ್ಸ್​ ಕನ್ಸಲ್ಟೆಂಟ್/

Viral Video : ವರ ವಧುವಿನ ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ಮದುಮಗಳು | ಮಂಟಪದಲ್ಲೇ ಫೈಟ್ ಶುರು!!

ಮದುವೆಯಲ್ಲಿ ಮದುಮಗಳು ಶೃಂಗಾರ ಮಾಡಿಕೊಂಡು ವೈಯಾರದಿಂದ ತಲೆ ಬಗ್ಗಿಸಿಕೊಂಡು ಇರುವ ಕಾಲ ಯಾವಾಗಲೇ ಹೊರಟು ಹೋಯಿತು ಆದರೆ ಕನಿಷ್ಠ ಪಕ್ಷ ಮದುವೆ ಎಂದ ತಕ್ಷಣ ವಧು ಆಗಲಿ ವರ ಆಗಲಿ ಸ್ವಲ್ಪ ನಯ ನಾಜೂಕಿನಿಂದ ಇರುತ್ತಾರೆ. ಇದು ಸಹಜ ಕೂಡಾ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ತರ್ಕಕ್ಕೆ

ಮೊಟ್ಟೆ ಪ್ರಿಯರೇ ನಿಮಗೊಂದು ಕಹಿ ಸುದ್ದಿ | ಮೊಟ್ಟೆ ಬೆಲೆ ದಿಢೀರ್ ಏರಿಕೆ | ಕಾರಣವೇನು?

ಸಾಮಾನ್ಯ ಜನತೆಗೆ ಬೆಲೆ ಏರಿಕೆಯ ಬಿಸಿಯ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚೆಗಷ್ಟೇ ಹಾಲಿನ ದರ, ಈರುಳ್ಳಿ, ಅಡಿಗೆ ಎಣ್ಣೆಗಳ ದರ ಏರಿಕೆಯಾಗಿ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೂಡ ದಿನಬಳಕೆ ವಸ್ತುಗಳ ಬೆಲೆ ದಿನಂಪ್ರತಿ ಹೆಚ್ಚಳವಾಗುತ್ತಿರುವ

ಹುಬ್ಬಿನ ಕೂದಲು ಉದುರುತ್ತಾ? ಹಾಗಾದರೆ ಇದನ್ನು ಟ್ರೈ ಮಾಡಿ ನೋಡಿ!

ಮುಖದ ಸೌಂದರ್ಯವನ್ನು ಹೆಚ್ಚಿಸಲು ಸುಂದರವಾದ ಹುಬ್ಬುಗಳು ಕಾರಣ. ಕಪ್ಪಾದ ಮತ್ತು ದಪ್ಪನೆಯ ಹುಬ್ಬುಗಳಿರುವ ಮುಖವು ಹೆಚ್ಚು ಆಕರ್ಶಿತವಾಗಿ ಕಾಣುತ್ತದೆ. ಸೌಂದರ್ಯವರ್ಧಕಗಳನ್ನು ಬಳಸಿ ನಿಮ್ಮ ಸಂಪೂರ್ಣ ಲುಕ್‌ನ್ನು ಸುಧಾರಿಸಬಹುದು. ಆದರೆ ನಾವು ನೈಸರ್ಗಿಕವಾಗಿಯೆ ಪಡೆಯಬಹುದಾಗಿದೆ. ನಿಮ್ಮ ಹುಬ್ಬು