ಐಪಿಎಸ್ ಅಧಿಕಾರಿಯ ಸೂಪರ್ ಐಡಿಯಾ | ತನ್ನ ವೇಷ ಮರೆಮಾಚಿ ಪೊಲೀಸರನ್ನು ಟೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಣಿ !
ಪೊಲೀಸ್ ಕರ್ತವ್ಯ ಅನ್ನೋದು ಬಹಳ ಮುಖ್ಯ ಸಮಾಜದ ಶಾಂತಿ ಸಮಾನತೆ ಕಾಪಾಡುವಲ್ಲಿ ಪೊಲೀಸರ ಪಾಲು ಬಹು ದೊಡ್ಡದಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್ ಹಿರಿಯ ಅಧಿಕಾರಿ ಚೂರು ತಲೆ ಓಡಿಸಿದ್ದಾರೆ.ಅಂದರೆ ಸಾಮಾನ್ಯ ನಾಗರಿಕ ವೇಷ ಧರಿಸಿ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯು ಸ್ಥಳೀಯ ಪೊಲೀಸರ ಕಾರ್ಯ…