Daily Archives

October 18, 2022

DA Hike : 6th 5th Pay Commission : 6 ಮತ್ತು 5 ನೇ ವೇತನ ಆಯೋಗದ ಅಡಿಯಲ್ಲಿ ಬರುವ ಉದ್ಯೋಗಿಗಳಿಗೆ ಗುಡ್ ನ್ಯೂಸ್…

ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನವೆ ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಅಣಿಯಾಗುತ್ತಿದೆ. ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನಂತೆ ದೀಪಾವಳಿಯಂದು ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈಗಾಗಲೇ ಕೇಂದ್ರ ನೌಕರರಿಗೆ ಬೋನಸ್ ಘೋಷಣೆ

ಕೆಲಸ ಮಾಡುತ್ತಿರುವಾಗ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಗುಪ್ತಾಂಗ | ಜೀವನ್ಮರಣ ಹೋರಾಟದಲ್ಲಿ ವ್ಯಕ್ತಿ

ಯಂತ್ರದ ಸಮೀಪ ನಿಂತುಕ್ಕೊಂಡು ಕೆಲಸ ಮಾಡುವವರು ಸ್ವಲ್ಪ ಯಾಮಾರಿದರೂ ಎಡವಟ್ಟು ಖಂಡಿತ. ಹಾಗೂ ಕೆಲವೊಮ್ಮೆ ಅಲ್ಲೋ ಇಲ್ಲೋ ಯಂತ್ರಕ್ಕೆ ಕೈ ಸಿಲುಕಿ,ಬಟ್ಟೆ ಸಿಲುಕಿ ಸಾವು ಸಂಭವಿಸಿದ ಎಷ್ಟೋ ಸುದ್ದಿಗಳನ್ನು ನಾವು ಓದಿದ್ದೇವೆ. ಈಗ ಅಂತಹುದೇ ಒಂದು ಅನಾಹುತದ ದುರ್ಘಟನೆಯೊಂದು ನಡೆದಿದೆ. ಕೆಲಸದ

New Pension Calculation ; ಇಪಿಎಫ್ ವೆಬ್ಸೈಟ್ ನಲ್ಲಿ ಪಿಂಚಣಿ ಕ್ಯಾಲ್ಕುಲೇಟರ್ | ಸುಲಭ ಸರಳ ವಿಧಾನಗಳ ಮೂಲಕ ಹೀಗೆ…

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಜನರ ಅನುಕೂಲಗಳಿಗಾಗಿ ಹೊಸ ನಿಯಮ ಜಾರಿಗೆ ತಂದಿದೆ. ಅಂದರೆ ಜೀವನಕ್ಕೆ ಆಧಾರವಾಗಿರುವ ಪಿಂಚಣಿ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಲು ಪಿಎಫ್‌ಒ ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಹೊಸ ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಹಂಚಿಕೊಂಡಿದೆ. ಇದರ ಮೂಲಕ

Kantara : ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅಭಿಮಾನಿಗಳಿಂದ ಹೊಸ ಬಿರುದು | ಕಾಂತಾರ ನಟ ಒಪ್ಕೋಬಹುದಾ?

ಕರಾವಳಿಯ ಪ್ರತಿಭೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದು, ಎಲ್ಲೆಡೆಯೂ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿದೆ. ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಸಿನಿಮಾ ನಾಗಾಲೋಟ ಮುಂದುವರೆದಿದ್ದು, ಈಗಾಗಲೇ 100 ಕೋಟಿ

Sprouts : ಎನರ್ಜಿಗೆ ಮೊಳಕೆ ಕಾಳು ತಿಂದರೆ ಬೆಸ್ಟ್!!!

ಆರೋಗ್ಯ ಕಾಪಾಡಿಕೊಳ್ಳಲು ನಮಗೆ ಒಳ್ಳೆಯ ಆಹಾರದ ಪೂರೈಕೆಯ ಅಗತ್ಯ ಇದೆ. ಹಾಗೆಯೇ ಆಹಾರಗಳಲ್ಲಿ ಯಾವ ಆಹಾರ ಉತ್ತಮ ಅನ್ನೋದು ಸಹ ನಮಗೆ ತಿಳಿದರೆ ನಮ್ಮ ಆರೋಗ್ಯ ಸಮಾನತೆಯನ್ನು ಕಾಪಾಡಿಕೊಳ್ಳಬಹುದು. ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ, ಹಾಲು, ಮೊಟ್ಟೆ, ಸೊಪ್ಪು, ಬೇಳೆ ಕಾಳು ಹೀಗೆ ಹಲವು ಬಗೆಯ

ಕಿರುತೆರೆ ನಟಿ ದಿವ್ಯಾ ಶ್ರೀಧರ್ ಗಂಡನ ಇನ್ನೊಂದು ಮುಖ ಬಯಲು | ತೃತೀಯ ಲಿಂಗಿ ಜೊತೆ ನಟನ ಮದುವೆ ನಡೆದಿತ್ತೇ?

ದಿನಂಪ್ರತಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ವರದಿಯಾಗುತ್ತಲೆ ಇರುತ್ತವೆ. ಸಾಮಾನ್ಯ ಮಹಿಳೆಯರು ಮಾತ್ರವಲ್ಲದೇ ನಟಿಯರ ಮೇಲೂ ಹಲ್ಲೆ ನಡೆಸಿ ವಿಕೃತ ಮೆರೆಯುವ ಪ್ರಸಂಗಗಳು ಕೂಡ ನಡೆಯುತ್ತಿದ್ದು, ಈ ಸಾಲಿಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಕೂಡ ಸೇರ್ಪಡೆಯಾಗಿದ್ದಾರೆ. ಕಿರುತೆರೆ ನಟಿ

ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ

ಬಂಟ್ವಾಳ : ದಕ್ಷಿ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದಬಿಜೆಪಿ ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಘಟನೆಯೊಂದು ನಡೆದಿತ್ತು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರವು ಈಗ ಸಿಐಡಿಗೆ ವರ್ಗಾಯಿಸಿದೆ. ಪ್ರಕರಣದ ಕಡತಗಳನ್ನು ಬಂಟ್ವಾಳ ಪೊಲೀಸರು ಸಿಐಡಿ ವಿಭಾಗಕ್ಕೆ

Viral video : ಪಕ್ಕದಲ್ಲೇ ವರ ಇರುವಾಗಲೇ ವಧುವಿಗೆ ಪ್ರಪೋಸ್ ಮಾಡೇ ಬಿಟ್ಟ ಯುವಕ | ವರ ಮಾಡಿದ್ದೇನು ಗೊತ್ತೇ?

ಮದುವೆ ಅಂದರೆ ಹಿರಿಯರ ಪ್ರಕಾರ ಒಂದು ಶ್ರೇಷ್ಠ ಭಾವನೆ ಅಲ್ಲದೆ ಏಳೇಳು ಜನ್ಮದ ಅನುಭಂದ ಅನ್ನೋ ನಂಬಿಕೆ ಇದೆ. ಆದರೆ ಇತ್ತೀಚಿಗೆ ಮದುವೆ ಒಂದು ಪ್ಯಾಷನ್, ಮೋಜು ಮಸ್ತಿ ಮಾಡೋ ಸಮಾರಂಭ ಅನ್ನೋ ಹಾಗೆ ಆಗಿದೆ. ಜೊತೆಗೆ ವಧು ವರರನ್ನು ವಿಶೇಷವಾಗಿ ಮಂಟಪಕ್ಕೆ ಕರೆದೊಯ್ಯುವುದು, ಮಂಟಪದಲ್ಲಿ ಬೇಕು

ಡಯಾಬಿಟೀಸ್ ಎದುರಿಸುತ್ತಿರುವವರಿಗೆ ಒಂದಷ್ಟು ಟಿಪ್ಸ್

ಶುಗರ್, ಬಿಪಿ ಗಳೆಲ್ಲ ಇಂದಿನ ಕಾಲದಲ್ಲಿ ಹೇಳಿ ಕೇಳಿ ಬರಲ್ಲ. ಯಾವ ವಯಸ್ಸಿನಲ್ಲಿ ಬಂದ್ರೂ ಆಶ್ಚರ್ಯವೇನಿಲ್ಲ ಬಿಡಿ. ಯಾಕೆಂದರೆ ಇಂದಿನ ಕಾಲವೇ ಹಾಗಿದೆ. ರೋಗ ರುಜಿನಗಳು ಬಂದಾಗ ಅದನ್ನು ಕೇರ್ ಲೆಸ್ ಮಾಡಲೇ ಬಾರದು. ಡಯಾಬಿಟೀಸ್ ಇದ್ದವರಂತು ತುಂಬಾ ಹುಷಾರಾಗಿ ಇರ್ಬೇಕು.ಆಗಾಗ ಚೆಕ್ ಅಪ್ ಗಳನ್ನು

SC-ST ಸಮುದಾಯಕ್ಕೆ ಗುಡ್ ನ್ಯೂಸ್ – ರಾಜ್ಯ ಸರಕಾರ

ಎಸ್ ಸಿ ಎಸ್ ಟಿ ಸಮುದಾಯಕ್ಕೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಹೌದು ಎಸ್ ಸಿ-ಎಸ್ ಟಿ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎಸ್ ಸಿ ಗೆ ಶೇ. 15 ರಿಂದ 17