Daily Archives

October 14, 2022

ನಮ್ ಮಕ್ಳು ಹಿಜಾಬ್ ಹಾಕ್ತಾರೆ ನೀವು ಬಿಕಿನಿ ಹಾಕ್ಕೊಳ್ಳಿ : ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ!

ಹಿಜಾಬ್ ನಿಷೇಧದ ಕುರಿತು ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಓವೈಸಿ ಮುಖ್ಯಸ್ಥ ಅಸಾಸುದ್ದೀನ್ ಅವರು ಈ ಕುರಿತು ವಾಗ್ದಾಳಿ ನಡೆಸಿದ್ದಾರೆ. ''ಮುಸ್ಲಿಂ ಹುಡುಗಿಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ" ಎಂದು ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ

Breaking | ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ತಳವಾರ್ ಚಮಕಾಯಿಸಿದ ದುಷ್ಕರ್ಮಿ ವಶ !

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ತಲವಾರು ಚಮಕಾಯಿಸಿದ ಘಟನೆ ಸಂಬಂಧ ಈಗ ಆರೋಪಿಯ ಬಂಧನ ಆಗಿದೆ. ನಿನ್ನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಈ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಮಂಗಳೂರು ಸಮೀಪದ ಫರು

Google : ಗೂಗಲ್ ನಲ್ಲಿ ತಪ್ಪಿಯೂ ಈ ರೀತಿ ಸರ್ಚ್ ಮಾಡದಿರಿ!!!

ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ.

ಗನ್ ಪ್ರೊಟೆಕ್ಷನ್ ನಲ್ಲಿ ಹರೀಶ್ ಪೂಂಜಾ | ತಲ್ವಾರ್ ದಾಳಿ ಹಿನ್ನೆಲೆ ಸರಕಾರದ ವತಿಯಿಂದ ಬಿಗಿ ಭದ್ರತೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ಫರಂಗಿಪೇಟೆ ಬಳಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ 'ಗೃಹ ಸಚಿವರು ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ' ಎಂದು ಹರೀಶ್ ಪೂಂಜಾ ಪ್ರತಿಕ್ರಿಯಿಸಿದ್ದರು.ಅದರಂತೆಯೇ ಶಾಸಕ

BSNL ; ಬಿಎಸ್ ಎನ್ ಎಲ್ ಪರಿಚಯ ಮಾಡಿಸಿದೆ ಎರಡು ಹೊಸ ಬಂಪರ್ ಪ್ಲ್ಯಾನ್ | ಬೇಸ್ತುಬಿದ್ದ ಜಿಯೋ – ಏರ್ಟೆಲ್

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡಲು ಅಣಿಯಾಗುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ ತಂದಿದ್ದು ಕೂಡಾ ತಿಳಿದಿರುವ ಸಂಗತಿಯಾಗಿದೆ. ಈ ನಡುವೆ ಬಿಎಸ್​ಎನ್​ಎಲ್ ಕೂಡ ತನ್ನ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ.ಬಿಎಸ್​ಎನ್​ಎಲ್​ 269 ರೂ. ಹಾಗೂ

ಕಾಂತರಾ ಸಿನಿಮಾದಲ್ಲಿ ನಟಿಸಿದ ಸಪ್ತಮಿ ಗೌಡ ಯಾರು, ಆಕೆ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಸದ್ಯಕ್ಕೆ ಸಖತ್ ಫೇಮಸ್ ಅಲ್ಲಿ ಇರೋದು ಅಂದ್ರೆ ಅದು ಕಾಂತಾರ ಸಿನಿಮಾ. ಎಲ್ಲಿ ಹೋದರೂ ಕೂಡ ಕಾಂತರದ ಹವಾ ಸಖತ್ತಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಜನರು ಕಿಕ್ಕಿರಿದು ಈ ಸಿನಿಮಾವನ್ನು ನೋಡಲು ಮುಗಿಬೀಳ್ತಾ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ. ದಿನದಿಂದ ದಿನಕ್ಕೆ

KPSC SDA Selection List : 1323 SDA ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಈ ದಿನಾಂಕದಂದು ಬಿಡುಗಡೆ !!!

2020 ನೇ ಸಾಲಿನಲ್ಲಿ ಕರ್ನಾಟಕ ಪಬ್ಲಿಕ್ ಸರ್ವೀಸ್‌ ಕಮಿಷನ್ ಅಧಿಸೂಚಿಸಿದ್ದ 1323 SDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಹಾಗೂ ಇತರೆ ಹುದ್ದೆಗಳ ಅರ್ಹತಾ ಪಟ್ಟಿಗಳ ಸಂಭಾವ್ಯ ವೇಳಾಪಟ್ಟಿ ಪ್ರಕಟಿಸಿದೆ.ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ

ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಅರೆಸ್ಟ್ !!!

ಆಕಾಶದೀಪ ಧಾರವಾಹಿ ನಟಿ ದಿವ್ಯಾ ಶ್ರೀಧರ್ ಅವರು ಇತ್ತೀಚೆಗಷ್ಟೇ ತನ್ನ ಪತಿ ಹಲ್ಲೆ ಮಾಡಿದ್ದಾಗಿ ಹಾಗೂ ನನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ಮದುವೆ ಆಗಿದ್ದು, ನಾನು ಗರ್ಭಿಣಿಯಾಗಿದ್ದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಹೇಳಿದ್ದು, ಇದನ್ನು ಅವರು ಆಸ್ಪತ್ರೆಗೆ ದಾಖಲಾಗಿ ವೀಡಿಯೋ

ಕಾಫಿನಾಡಿನಲ್ಲಿ ದಲಿತರ ಮೇಲಿನ ದೌರ್ಜನ್ಯ-ಗರ್ಭಪಾತ ಪ್ರಕರಣ!! ದಲಿತರ ಮನೆಯಲ್ಲಿ ಉಣ್ಣುವ ಫೋಟೋ ಹಂಚಿಕೊಳ್ಳುವ…

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಕಾಫಿ ಎಸ್ಟೇಟ್ ಮಾಲೀಕನೊಬ್ಬ ಅಮಾಯಕ ದಲಿತ ಸಮುದಾಯದ ಗರ್ಭಿಣಿ ಸಹಿತ 13 ಮಂದಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದು ಮೂರು ದಿನ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ದಲಿತಪರ ಸಂಘಟನೆಗಳು ಪ್ರತಿಭಟನೆಗೆ

ಮಂಡ್ಯದ ‘ ಐದು ರೂಪಾಯಿ ಡಾಕ್ಟರ್ ‘ ಖ್ಯಾತಿಯ ಶಂಕರೇಗೌಡರಿಗೆ ‘ಇಂಡಿಯನ್ ಆಫ್‌ ದಿ ಇಯರ್’ ಪ್ರಶಸ್ತಿ

ತಮ್ಮ ಕ್ಲಿನಿಕ್‌ ಗೆ ಶುಶ್ರೂಷೆಗಾಗಿ ಬರುವ ರೋಗಿಗಳ ಪ್ರೀತಿಯ ಕೇವಲ ' ಐದು ರೂಪಾಯಿ ಡಾಕ್ಟರ್ ' ಖ್ಯಾತಿಯ ಮಂಡ್ಯದ ಪ್ರಸಿದ್ದ ವೈದ್ಯ ಶಂಕರೇಗೌಡ ಅವರಿಗೆ CNN ನ್ಯೂಸ್‌ - 18 ಸಂಸ್ಥೆ ವತಿಯಿಂದ ನೀಡಲಾಗುವ ಈ ಬಾರಿಯ ‘ಇಂಡಿಯನ್ ಆಫ್‌ ದಿ ಇಯರ್-2022’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.