Day: October 6, 2022

ಕಾಂತಾರ ಸಿನಿಮಾ ಹಿಂದಿ ಟ್ರೈಲರ್ ರೆಡಿ | ಪ್ಯಾನ್ ಇಂಡಿಯಾ ಸಿನಿಮಾ ಆಗುವತ್ತ ದಾಪುಗಾಲು ಇಟ್ಟ ರಿಷಬ್ ಶೆಟ್ಟಿ ಸಿನಿಮಾ

ಸಿನಿಪ್ರಿಯರ ಬಾಯಲ್ಲಿ ಈಗ ಬರೀ ಒಂದೇ ಸಿನಿಮಾದೇ ಮಾತು ಓಡಾಡುತ್ತಿದೆ. ಅದು ಕಾಂತಾರ ಸಿನಿಮಾ ಬಗ್ಗೆ. ಉತ್ತಮ ವಿಮರ್ಶೆಯ ಜೊತೆಗೆ ಕರಾವಳಿ ಮಾತ್ರವಲ್ಲದೇ ಬೆಂಗಳೂರಿಗರ ಮನಸ್ಸನ್ನು ಕೂಡಾ ಸೂರೆಗೊಂಡಿದೆ ಈ ಸಿನಿಮಾ ಎಂದರೆ ತಪ್ಪಿಲ್ಲ. ಈ ಸಿನಿಮಾ ರಿಲೀಸ್ ಆದಾಗಿನಿಂದ ಒಂದು ಮಾತು ಹೆಚ್ಚು ಕೇಳುತ್ತಿತ್ತು ಅದುವೇ ಇದು ಬೇರೆ ಭಾಷೆಯಲ್ಲಿ ಬರುತ್ತಾ ಎನ್ನುವುದು. ಈಗ ಈ ಸಿನಿಮಾ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಹೌದು, ರಿಷಬ್ ಶೆಟ್ಟಿ ಅಭಿನಯದ ದೈವ ಶಕ್ತಿಯನ್ನೇ ಎತ್ತಿ ತೋರಿಸಿದ ಸೂಪರ್ …

ಕಾಂತಾರ ಸಿನಿಮಾ ಹಿಂದಿ ಟ್ರೈಲರ್ ರೆಡಿ | ಪ್ಯಾನ್ ಇಂಡಿಯಾ ಸಿನಿಮಾ ಆಗುವತ್ತ ದಾಪುಗಾಲು ಇಟ್ಟ ರಿಷಬ್ ಶೆಟ್ಟಿ ಸಿನಿಮಾ Read More »

ಏರ್ ಇಂಡಿಯಾ ಬಳಿಕ ಇದೀಗ ಇನ್ನೊಂದು ವಿಮಾನ ಸಂಸ್ಥೆ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. ಯಾವುದು ಆ ವಿಮಾನ ಸಂಸ್ಥೆ ?

ವಿಮಾನದಲ್ಲಿ ಪ್ರಯಾಣಿಸುವವರಿಗೆ ಇದೊಂದು ರೀತಿಯಲ್ಲಿ ಸಂತಸದ ಸುದ್ದಿ. ಅದೇನೆಂದರೆ ಇನ್ನು ಮುಂದೆ ವಿಮಾನ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮ ಸಾಕು ಪ್ರಾಣಿಗಳನ್ನು ಕೊಂಡೊಯ್ಯಬೇಕೆಂದು ಇಚ್ಛಿಸಿದ್ದರೆ ,ಏರ್ ಇಂಡಿಯಾ ಬಳಿಕ ಇನ್ನೊಂದು ವಿಮಾನ ಸಂಸ್ಥೆ ಅದಕ್ಕೆ ಅವಕಾಶ ಕಲ್ಪಿಸಿದೆ. ಹೌದು. ಹೊಸತಾಗಿ ವಿಮಾನಯಾನಕ್ಕೆ ದಾಪುಗಾಲಿಟ್ಟ ʼಆಕಾಶ್ ಏರ್ ವಿಮಾನʼವು ಪ್ರಯಾಣಿಕರು ತಾವು ಸಾಕುವ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅನುಮತಿ ನೀಡಿರುವ ಸಂಸ್ಥೆ.  ನೂತನ ಆಕಾಶ ಏರ್ ವಿಮಾನಯಾನ ಸಂಸ್ಥೆಯ ಬುಕ್ಕಿಂಗ್ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು …

ಏರ್ ಇಂಡಿಯಾ ಬಳಿಕ ಇದೀಗ ಇನ್ನೊಂದು ವಿಮಾನ ಸಂಸ್ಥೆ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. ಯಾವುದು ಆ ವಿಮಾನ ಸಂಸ್ಥೆ ? Read More »

ಮಾವಿನಕಾಯಿ ಕದ್ದು ಅಮಾನತು ಆದ ಕಳ್ಳ ಪೊಲೀಸ್ ಅಧಿಕಾರಿ!

ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸ್ ಅಧಿಕಾರಿಯೇ ತಪ್ಪು ಹಾದಿ ಹಿಡಿದಿದ್ದಾರೆ. ಹೌದು. ಮಾವಿನಕಾಯಿ ಕಳ್ಳ ಎಂಬ ಆರೋಪದ ಮೇಲೆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇಂತಹದೊಂದು ಘಟನೆ ಕೇರಳದ ಕಂಜಿರಪಲ್ಲಿಯಲ್ಲಿ ನಡೆದಿದ್ದು, ಅಂಗಡಿಯೊಂದರಲ್ಲಿ ಶಿಹಾಬ್ ಎಂಬ ಅಧಿಕಾರಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ. ಇವರು ಇಡುಕ್ಕಿಯಲ್ಲಿರುವ ಎಆರ್​ ಕ್ಯಾಂಪ್​ನಲ್ಲಿ ಸಿವಿಲ್​ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಮಾವಿನ ಕಾಯಿ …

ಮಾವಿನಕಾಯಿ ಕದ್ದು ಅಮಾನತು ಆದ ಕಳ್ಳ ಪೊಲೀಸ್ ಅಧಿಕಾರಿ! Read More »

ರೈತರು SBI ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ 3 ಲಕ್ಷ ಪಡೆಯಬಹುದು | ಅರ್ಜಿ ಪ್ರಕ್ರಿಯೆ ಈ ರೀತಿ ಇದೆ

ದೇಶದ ಬೆನ್ನೆಲುಬಾಗಿರುವ ಕೃಷಿಯನ್ನು ನೆಚ್ಚಿಕೊಂಡು ಜೀವಿಸುವ ಜೊತೆಗೆ ಹಗಲಿರುಳು ಶ್ರಮಿಸುವ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇದ್ದರೂ ಕೂಡ ಉಳಿದವರ ಪಾಲಿನ ಅನ್ನದಾತರಾಗಿ ಕಾಯಕವೇ ಕೈಲಾಸ ಎಂದು ನಂಬಿ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಮಂದಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿ, ಬ್ಯಾಂಕ್ ಇಲ್ಲವೇ ಇನ್ನಿತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆದು, ಅಕಾಲಿಕ ಮಳೆ,ಬರ, ಬೆಳೆ ನಾಶ ಸಮಸ್ಯೆಗಳಿಂದ ಬೇಸತ್ತು ಸಾಲದ ಹೊರೆಯ ಭಾರ ಎತ್ತುವ ಸಾಮರ್ಥ್ಯ ಇಲ್ಲದೆ, ಆತ್ಮಹತ್ಯೆಗೆ ಶರಣಾದ ಬೇಕಾದಷ್ಟು ನಿದರ್ಶನಗಳಿವೆ. …

ರೈತರು SBI ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ 3 ಲಕ್ಷ ಪಡೆಯಬಹುದು | ಅರ್ಜಿ ಪ್ರಕ್ರಿಯೆ ಈ ರೀತಿ ಇದೆ Read More »

ಕನ್ನಡದ ‘ಆಕಾಶ ದೀಪ ‘ ಧಾರಾವಾಹಿ ನಟಿ ಬಾಳಲ್ಲಿ ಲವ್‌ ಜಿಹಾದ್‌ ಆರೋಪ: ಮದುವೆ ಹಾಗೂ ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಿವ್ಯಾ ಶ್ರೀಧರ್

ಧಾರಾವಾಹಿ ನಟಿಯೊಬ್ಬಳನ್ನು ಪ್ರೀತಿಯ ನಾಟಕವಾಡಿ ಗುಟ್ಟಾಗಿ ಮದುವೆ ಮಾಡಿ ಈಗ ಹೆಂಡತಿ ಮಗು ಬೇಡ ಎಂದು ಆಕೆಯನ್ನು ನಡು ದಾರಿಯಲ್ಲಿ ಬಿಟ್ಟು ಹೋದ ಘಟನೆಯೊಂದು ನಡೆದಿದೆ. ಕನ್ನಡದ ‘ಆಕಾಶ ದೀಪ’ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್​ ಬಾಳಲ್ಲಿಯೇ ಈ ಘಟನೆ ನಡೆದಿದ್ದು. ಒಂದು ರೀತಿಯಲ್ಲಿ ಆಕೆಗೆ ಇದು ಶಾಕಿಂಗ್ ಸುದ್ದಿ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಒಳ್ಳೆಯ ಹೆಸರು ಪಡೆದು ನಂತರ ಅವಕಾಶಕ್ಕಾಗಿ ತಮಿಳು ಇಂಡಸ್ಟ್ರಿಗೆ ಹೋಗಿದ್ದ ದಿವ್ಯಾಗೆ ಪರಿಚಯವಾಗಿದ್ದೇ ನಟ ಅಮ್ಜದ್​ ಅಲಿಯಾಸ್​ ಅರ್ನವ್​. ಪರಿಚಯ ನಂತರ …

ಕನ್ನಡದ ‘ಆಕಾಶ ದೀಪ ‘ ಧಾರಾವಾಹಿ ನಟಿ ಬಾಳಲ್ಲಿ ಲವ್‌ ಜಿಹಾದ್‌ ಆರೋಪ: ಮದುವೆ ಹಾಗೂ ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಿವ್ಯಾ ಶ್ರೀಧರ್ Read More »

ಮದುವೆಯ ನಂತರ ಹಣ ಉಳಿತಾಯ ಮಾಡಲು ದಂಪತಿಗಳು ಈ ರೀತಿ ಮ್ಯಾನೇಜ್ ಮಾಡಿಕೊಂಡರೆ ಉತ್ತಮ!!!

ಜೀವನದಲ್ಲಿ ಬದುಕಲು ಹಣ ಅಗತ್ಯಕ್ಕಿಂತ ಹೆಚ್ಚು ಬೇಡ ಅಂದ್ರೂ ಅವಶ್ಯಕತೆಗೆ ಬೇಕಾದಷ್ಟು ಹಣ ಇದ್ದಾಗ ಜೀವನ ಚೆನ್ನಾಗಿರುತ್ತೆ. ಸಿಂಗಲ್ ಆಗಿದ್ದಾಗ ಜೀವನ ಹೇಗೆ ಇದ್ರೂ ನಡೆಯುತ್ತೆ ಅನ್ನೋದು ಒಂದು ಉದ್ಧಟತನ. ಆದರೆ ಮದುವೆ ಅಂದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಅಲ್ಲದೆ ನಮ್ಮ ಆಸೆ ಕನಸು ಆಕಾಂಕ್ಷೆಗಳು ನಮ್ಮ ಜೀವನವನ್ನು ಆಧಾರಿಸಿಕೊಂಡು ಇರುವುದು ಸಹಜ. ಆದರೆ ಆಸೆಗಳನ್ನು ಈಡೇರಿಸಲು ಹಣ ಬೇಕೇ ಬೇಕು. ಅದಕ್ಕಾಗಿ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಹೊಂದಾಣಿಕೆಯಿಂದ ಇರಬೇಕಾಗುತ್ತದೆ. ಜೋಡಿಗಳ ನಡುವೆ ಕೇವಲ …

ಮದುವೆಯ ನಂತರ ಹಣ ಉಳಿತಾಯ ಮಾಡಲು ದಂಪತಿಗಳು ಈ ರೀತಿ ಮ್ಯಾನೇಜ್ ಮಾಡಿಕೊಂಡರೆ ಉತ್ತಮ!!! Read More »

ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಲ್ಲೆ

ಇಲ್ಲೊಂದು ಕಡೆ ಸಾಧುಗಳಂತೆ ಉಡುಗೆ ತೊಟ್ಟಿದ್ದ ಮೂವರನ್ನು ಸ್ಥಳೀಯರು ಸೇರಿ ಮಕ್ಕಳ ಕಳ್ಳರೆಂದು ಭಾವಿಸಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.ಛತ್ತೀಸ್ ಗಢ ರಾಜ್ಯದ ಲಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯ ಖರೊಡಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದವರು ರಾಜಸ್ಥಾನ ಮೂಲದವರಾಗಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಸಾಧು ರೂಪದ ವೇಶವನ್ನು ಧರಿಸಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದದ್ದನ್ನು ಶಂಕಿಸಿ ಸ್ಥಳೀಯರು ಏಕಾ ಏಕಿ ಬಂದು ಮೂವರಿಗೆ ಥಳಿಸಿದ್ದಾರೆ. ಈ ಕುರಿತು ಘಟನೆಗೆ ಸಂಬಂಧಿಸಿ 30 …

ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಲ್ಲೆ Read More »

KPSC : ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನ | ಗಣತಿದಾರರು ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆ | ಹೆಚ್ಚಿನ ವಿವರ ಇಲ್ಲಿದೆ

ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರಿಕ ಸೇವೆಗಳ ( ನೇರ ನೇಮಕಾತಿ) ( ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022 ನಿಯಮಗಳನ್ವಯ ಈ ಕೆಳಕಂಡ ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಕಂಡ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಇಲಾಖೆಯ ಹೆಸರು / ಹುದ್ದೆಯ ಹೆಸರು : ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಗಣತಿದಾರರು ಕಂ ಡಾಟಾ ಎಂಟ್ರಿ …

KPSC : ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನ | ಗಣತಿದಾರರು ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆ | ಹೆಚ್ಚಿನ ವಿವರ ಇಲ್ಲಿದೆ Read More »

Transgender ಪಾತ್ರದಲ್ಲಿ ಸುಶ್ಮಿತಾ ಸೇನ್ ಫಸ್ಟ್ ಲುಕ್| ಹೇಗಿದೆ ವಿಶ್ವಸುಂದರಿಯ ಹೊಸ ಲುಕ್?

ರಾಮ್ ಮಾಧ್ವನಿಯ ವೆಬ್ ಸೀರೀಸ್ ಆರ್ಯ ಮೂಲಕ ಸುಶ್ಮಿತಾ ಸೇನ್ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದ ಭುವನ ಸುಂದರಿ ವೆಬ್ ಸೀರೀಸ್ ನ ಮೊದಲ ಸೀಸನ್ ನಲ್ಲಿಯೇ ಇಂಟರ್ನ್ಯಾಷನಲ್ ಎಮ್ಮಿ ಆವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಾಟಕ ಸರಣಿಗೆ ನಾಮನಿರ್ದೇಶನ ಪಡೆದುಕೊಂಡ ಹಿರಿಮೆಯ ಗರಿಯನ್ನು ಬೆಸೆದುಕೊಂಡಿದ್ದಾರೆ. ಭುವನ ಸುಂದರಿ ಸುಶ್ಮಿತಾ ಸೇನ್ ‘ಬೀವಿ ನಂ.1’, ‘ಸಿರ್ಫ್ ತುಮ್’, ‘ಫಿಲ್‌ಹಾಲ್’, ‘ಮೈ ಹೂ ನಾ’, ‘ನೋ ಪ್ರಾಬ್ಲಂ’ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ, ಹೊಸ ವೆಬ್ ಸರಣಿ ತಾಲಿಯಲ್ಲಿಯೂ ನಟಿಸುತ್ತಿದ್ದು, ಇದರಲ್ಲಿ …

Transgender ಪಾತ್ರದಲ್ಲಿ ಸುಶ್ಮಿತಾ ಸೇನ್ ಫಸ್ಟ್ ಲುಕ್| ಹೇಗಿದೆ ವಿಶ್ವಸುಂದರಿಯ ಹೊಸ ಲುಕ್? Read More »

Walking : ವಯಸ್ಸಾಗುವಿಕೆಯನ್ನು ತಡೆಯುವ ಈ ಪರಿಣಾಮಕಾರಿ ಮಾರ್ಗದ ಬಗ್ಗೆ ತಿಳಿದುಕೊಳ್ಳಿ

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ಆರೋಗ್ಯ ಕಾಪಾಡಲು ಆಹಾರ ಕ್ರಮದ ಜೊತೆಗೆ ಸರಳ ವ್ಯಾಯಾಮಗಳನ್ನು ಅನುಸರಿಸುವುದು ಕೂಡ ಅವಶ್ಯಕವಾಗಿದೆ. ವಾಕಿಂಗ್ ಮಾಡುವುದರಿಂದ ದೇಹ ಫಿಟ್​ ಆಗಿರಲು ನೆರವಾಗುತ್ತದೆ. ಅದರ ಜೊತೆಗೆ ಹೇಗೆ ನಡೆಯುತ್ತೇವೆ ಎಂಬ ಅಂಶವು ಕೂಡ ಮುಖ್ಯವಾಗುತ್ತದೆ. ಸರಿಯಾಗಿ ನಡೆಯುವುದರಿಂದ ಬೆನ್ನು, ಸೊಂಟ, ಕುತ್ತಿಗೆ ಮತ್ತು ಕಾಲು ನೋವು ಕಡಿಮೆಯಾಗುತ್ತದೆ. ವಯಸ್ಸಾದಂತೆ ಮೂಳೆಗಳ ಜೊತೆಗೆ ಸ್ನಾಯುಗಳ ಬಲ ಕಡಿಮೆಯಾಗುತ್ತದೆ. ವಾಕಿಂಗ್ ಮಾಡಿದರೆ ಸ್ನಾಯುಗಳನ್ನು ಬಲಗೊಳ್ಳುವುದಲ್ಲದೇ, ನಿಯಮಿತವಾಗಿ ನಡೆಯುವುದರಿಂದ ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದಾಗಿದೆ. ವಾಕಿಂಗ್ …

Walking : ವಯಸ್ಸಾಗುವಿಕೆಯನ್ನು ತಡೆಯುವ ಈ ಪರಿಣಾಮಕಾರಿ ಮಾರ್ಗದ ಬಗ್ಗೆ ತಿಳಿದುಕೊಳ್ಳಿ Read More »

error: Content is protected !!
Scroll to Top