Monthly Archives

September 2022

ನಿಮಗಿದು ಗೊತ್ತೇ? | ಭೂಮಿ ಮೇಲೆ ಇರುವ ಇರುವೆಗಳೆಷ್ಟು ಹಾಗೂ ಅವುಗಳ ತೂಕ ಇಲ್ಲಿದೆ ನೋಡಿ

ಇರುವೆ ಎಲ್ಲರಿಗೂ ಚಿರಪರಿಚಿತ. ಇರುವೆಯ ಗಾತ್ರ ಚಿಕ್ಕದಾದರೂ ಇಡೀ ಗುಂಪೇ ಹರಡಿರುತ್ತದೆ. ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಸಂಭ್ರಮ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗುಂಪಾಗಿ ಜೀವಿಸುವ ಇರುವೆಗಳ ಬದುಕಿನ ಶೈಲಿಯ ಬಗ್ಗೆ ಎಲ್ಲರಿಗೂ ಕುತೂಹಲ

PM Kisan : ವಿಜಯದಶಮಿಗೆ ಗುಡ್ ನ್ಯೂಸ್ | ರೈತರ ಖಾತೆಗೆ ರೂ.2000 ಸೇರುವ ಸಾಧ್ಯತೆ

ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ( PM Kisan Samman Nidhi Yojana) ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡುತ್ತಿದೆ. ಈ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ. ಕಂತುಗಳಲ್ಲಿ ರೈತರ ( Farmer) ಖಾತೆಗೆ

ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ದಸರಾ ಹಬ್ಬದ ಸಂಭ್ರಮದಲ್ಲಿ ಇದ್ದ ಜನತೆಗೆ ವರುಣ ಕೃಪೆ ತೋರಿಸಲು ರೆಡಿಯಾಗಿದ್ದಾನೆ. ಹೌದು, ಮಳೆ ಮತ್ತೆ ಕೆಲವೆಡೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಕಾರಣ, ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ

SBI ಗ್ರಾಹಕರಿಗೆ ಗುಡ್ ನ್ಯೂಸ್ | YONO ಅಪ್ಲಿಕೇಶನ್ ಮೂಲಕ ಬುಕ್ ಮಾಡಿ ರೈಲ್ವೆ ಟಿಕೆಟ್!

ಎಸ್ ಬಿ ಐ ಗ್ರಾಹಕರಿಗೆ ಹೊಸ ಹೊಸ ಸೌಲಭ್ಯ ನೀಡುವ ಮೂಲಕ ಗ್ರಾಹಕರರನ್ನು ತನ್ನತ್ತ ಸೆಳೆಯುತ್ತಲೇ ಬಂದಿದ್ದು, ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡುವ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.ಹೌದು, ಎಸ್ ಬಿ ಐ, ಯೋನೋ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಅವಕಾಶ ನೀಡಿದೆ. ಎಸ್

ಅಂತರ್ ಧರ್ಮೀಯ ಪ್ರೇಮ ವಿವಾಹ | ಹಿಂದೂ ಹೆಂಡತಿ ಬುರ್ಖಾ ಧರಿಸಿಲ್ಲವೆಂದು ಗಂಡ ಮಾಡಿದ್ದು ಘೋರ ಕೃತ್ಯ!!!

ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ,3 ವರ್ಷ ಜೀವನ ನಡೆಸಿ , ಮುಸ್ಲಿಂ ಕಟ್ಟುಪಾಡುಗಳನ್ನು ಪಾಲಿಸಿಲ್ಲವೆಂದು ಹೆಂಡತಿಯನ್ನೇ ಭೂಪನೊಬ್ಬ ನಿರ್ದಾಕ್ಷಿಣ್ಯವಾಗಿ ಕೊಲೆಗೈದಿರುವ ಘಟನೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ನಡೆದಿದೆ.ಇಕ್ಬಾಲ್ ಮೊಹಮದ್‌ ಶೇಖ್ ಎಂಬ ವ್ಯಕ್ತಿ ರೂಪಾಲಿ ಎನ್ನುವ

ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2022!! ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಕಡಬದ ಸಾನ್ವಿಕಾ ಕೆ.ಎಸ್!!

ಕಡಬ:ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ 2022 ರ 50ಕೆಜಿ ವಿಭಾಗದಲ್ಲಿ ಕಡಬದ ಸಾನ್ವಿಕಾ ಕೆ.ಎಸ್ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.ಸಾನ್ವಿಕ ಈ ಮೊದಲು ಹಲವು ಕರಾಟೆ ಪಂದ್ಯಗಳಲ್ಲಿ ಭಾಗವಿಹಿಸಿದ್ದು, ಹಲವಾರು ಪ್ರಶಸ್ತಿಗಳನ್ನೂ

ಬರೋಬ್ಬರಿ 20 ದಿನಗಳ ಬಳಿಕ ಪತ್ತೆಯಾದರು ನಾಪತ್ತೆಯಾದ 3 ಬಾಲಕಿಯರು | ಈ ನಾಪತ್ತೆ ಪ್ರಕರಣದ ಹಿಂದಿದೆ ಮನ ಮಿಡಿಯುವ ಕಥೆ

ಬೆಂಗಳೂರಿನ ಸ್ಕೂಲ್ -ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾಥಿನಿಯರು ಇದೀಗ ಪತ್ತೆಯಾಗಿದ್ದಾರೆ. ಬರೋಬ್ಬರಿ 20 ದಿನಗಳ ಬಳಿಕ ಚೆನ್ನೈನಲ್ಲಿ ಇವರು ಪತ್ತೆಯಾಗಿದ್ದಾರೆ. ತಮಿಳುನಾಡು ಪೊಲೀಸರು ಬಾಲಕಿಯರನ್ನು ಬೆಂಗಳೂರಿಗೆ ಕರೆತಂದು ಪೋಷಕರ ಬಳಿಗೆ ಸೇರಿಸಿದ್ದಾರೆ.ಈ ಮೂವರು ಬಾಲಕಿಯರ

Jio ಗ್ರಾಹಕರೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್ | 365 ದಿನಕ್ಕೆ ಸಿಗಲಿದೆ ಅತ್ಯುತ್ತಮ ಬಂಪರ್ ಆಫರ್

ಕಳೆದ ಕೆಲ ವರ್ಷಗಳ ಹಿಂದೆ ಭಾರತಿ ಏರ್ಟೆಲ್, ಬಿ.ಎಸ್. ಎನ್ಎಲ್ ಟೆಲಿಕಾಮ್ ಗಳನ್ನು ಹಿಂದಿಕ್ಕಿ, ಫ್ರೀ ಕಾಲ್, ಫ್ರೀ ಸಿಮ್ ಕಾನ್ಸೆಪ್ಟ್ ಮೂಲಕ ಎಂಟ್ರಿ ಕೊಟ್ಟ ಜಿಯೋ ಸಿಮ್ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿ, ಕಿಕ್ಕಿರಿದು ಜನ ಸಿಮ್, ಜಿಯೋ ಮೊಬೈಲ್ ತೆಗೆದುಕೊಳ್ಳುವಂತೆ ಮಾಡಿ ಜನರ ಮೆಚ್ಚಗೆಗೆ

ತಜಂಕ್ ಎಂಬ ಸಾಮಾನ್ಯ ಸೊಪ್ಪಿನ ಅಸಾಮಾನ್ಯ ಗುಣ !!!

ಇದು ಹೆಚ್ಚಾಗಿ ಮಳೆಗಾಲದಲ್ಲಿ ಆಗುವ ಗಿಡವಾಗಿದ್ದು, ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿ ಹೆಚ್ಚು ಬಳಕೆಯಲ್ಲಿದೆ. ತಜಂಕ್ (ತಗತೆ/ತಗಚೆ/ತಗಟೆ) ಗಿಡದ ಚಿಗುರು ಪ್ರಯೋಜನಕಾರಿಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಈ ಗಿಡವು ಸರ್ವೆ ಸಾಮಾನ್ಯವಾಗಿ ಕಾಣಸಿಗುತ್ತದೆ.

Black Pepper Benefits : ಕರಿಮೆಣಸು ಮಸಾಲೆ ಪದಾರ್ಥ ಮಾತ್ರವಲ್ಲ | ಇದರ ಅದ್ಭುತ ಪ್ರಯೋಜನದ ಲಿಸ್ಟ್ ಇಲ್ಲಿದೆ

ಬ್ಲ್ಯಾಕ್ ಗೋಲ್ಡ್ ಎಂದು ಹೆಸರು ಪಡೆದಿರುವ ಸಾಂಬಾರ ಪದಾರ್ಥಗಳ ರಾಜ ಪಟ್ಟ ಪಡೆದಿರುವ ಕಾಳು ಮೆಣಸು ಅಥವಾ ಕರಿಮೆಣಸು ಔಷಧೀಯ ಗುಣಗಳ ಖನಿಜ ಎಂದರೂ ತಪ್ಪಾಗಲಾರದು. ಅಡುಗೆ ಮನೆಯಲ್ಲಿ ಸಿಗುವ ಈ ಆಹಾರ ಪದಾರ್ಥದಿಂದ ಅನೇಕ ಪ್ರಯೋಜನಗಳಿವೆ. ಕರಿಮೆಣಸನ್ನು ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ