Monthly Archives

September 2022

ಬಿಜೆಪಿ ಕಾರ್ಯಕರ್ತನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ : ಘಟನೆ ಸಿಸಿಟಿವಿಯಲ್ಲಿ ಸೆರೆ

ಬಳ್ಳಾರಿ: ಇಲ್ಲಿನ ರೇಡಿಯೊ ಪಾರ್ಕ್ ಬಳಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ (35) ಎಂದು ಗುರುತಿಸಲಾಗಿದೆ.ಅಕ್ಕಿ ವ್ಯಾಪಾರಿಯಾಗಿದ್ದ ಮಂಜುನಾಥ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು

DC office recruitement 2022 Karnataka | ಅರ್ಜಿ ಸಲ್ಲಿಸಲು ಕೊನೆ ದಿನ-ಅ.11

ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವಕಾಶವಿದ್ದು, ಡೆಪ್ಯೂಟಿ ಕಮಿಷನರ್ ಕಛೇರಿ ವಿಜಯನಗರವು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.DC ಆಫೀಸ್ ವಿಜಯನಗರ ನೇಮಕಾತಿ 2022ಸಂಸ್ಥೆಯ ಹೆಸರು :

ಪ್ರವೀಣ್ ನೆಟ್ಟಾರು ಹತ್ಯೆ : ಪಿಎಫ್‌ಐ ನಡೆಸಿದ ಕೊಲೆ !

ಬೆಂಗಳೂರು: ಪಿಎಫ್ಐ ನಿಷೇಧದ ಆದೇಶ ಪತ್ರದಲ್ಲಿ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸ್ಪಷ್ಟವಾಗಿ ಉಲ್ಲೇಖವಾಗಿದ್ದು, ಇದು ಪಿಎಫ್ಐ ನಡೆಸಿದ ಕೊಲೆ ಎಂದು ಉಲ್ಲೇಖಿಸಲಾಗಿದೆ.ಪಿಎಫ್ಐ ನಿಷೇಧಕ್ಕೆ ಅಗತ್ಯವಾದ ಕಾರಣಗಳನ್ನು ಗೆಜೆಟ್ ನಲ್ಲಿ ಉಲ್ಲೇಖಿಸಿರುವ ಕೇಂದ್ರ ಗೃಹ

Ration and DA hike : ಉಚಿತ ಪಡಿತರ ಅವಧಿ ವಿಸ್ತರಣೆ | ಕೇಂದ್ರ ಸರಕಾರಿ ನೌಕರರ DA ಹೆಚ್ಚಳ – ಕೇಂದ್ರದಿಂದ…

ಕೇಂದ್ರ ಸರಕಾರ ದೇಶದ ಬಡ ಜನರಿಗೆ ಗುಡ್ ನ್ಯೂಸ್ ನೀಡಿದೆ. ಉಚಿತ ಪಡಿತರ ನೀಡುವ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ‌. ನಿಜಕ್ಕೂ ಇದು ದೇಶದ ಬಡ ಜನರಿಗೆ ನಿಜಕ್ಕೂ ಹೆಚ್ಚಿನ ಖುಷಿ ನೀಡುತ್ತದೆ. ಸರಕಾರದ ಈ ಯೋಜನೆ ಸೆಪ್ಟೆಂಬರ್ 30 ರಂದು

‘PASSPORT’ ಪಡೆಯುವ ನಿಯಮದಲ್ಲಿ ಈ ಬದಲಾವಣೆ | ಇಂದಿನಿಂದಲೇ ಜಾರಿಯಾಗಿದೆ ಸುಲಭ ವಿಧಾನ!

ಪಾಸ್ ಪೋರ್ಟ್ ಮಾಡಿಸಬೇಕಾದರೆ ಪಡಬೇಕಾದ ಕಷ್ಟ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆ ಕಚೇರಿ ಈ ಕಚೇರಿ ಎಂದು ಅಲೆಯುತ್ತಲೇ ಇರಬೇಕಾಗುತ್ತದೆ. ಈ ಹಿತದೃಷ್ಟಿಯಿಂದ ಸರ್ಕಾರ ಈಗಾಗಲೇ ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದೀಗ ಮತ್ತೆ ಪಾಸ್ಪೋರ್ಟ್ ಪಡೆಯುವ ನಿಯಮದಲ್ಲಿ

ಬಣ್ಣದ ಮಾತಿನಿಂದ ಏಮಾರಿಸಿ ಕಳ್ಳತನ ಮಾಡೋದರಲ್ಲಿ ಎಕ್ಸ್ ಪರ್ಟ್ ಈಕೆ | ಈಕೆಯ ಕೊನೆಯ ಅಸ್ತ್ರವೇ ಸಿನಿಮಾ ಟಿಕೆಟ್, ಏನಿದು?

ಮಳ್ಳಿ ಮಳ್ಳಿ ಮಿಂಚುಳ್ಳಿಯ ಸ್ನೇಹ ಮಾಡಿದರೆ ಯಾಮಾರಿ ಎಲ್ಲ ಕಳೆದುಕೊಳ್ಳುವುದು ಗ್ಯಾರಂಟಿ!!!ಕಾಲ ಬದಲಾದಂತೆ ಕಳ್ಳರು ಕೂಡ ಮಾಡರ್ನ್ ಟ್ರೆಂಡ್ಗೆ ಹೊಸ ಸ್ಟೈಲ್ ಅಪ್ಲೈ ಮಾಡಿಕೊಡು ಜನರಿಗೆ ಚಳ್ಳೆ ಹಣ್ಣು ತಿನ್ನಿಸಲು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಮೋಸ ಹೋಗುವವರಿದ್ದರೆ, ಮೋಸ

ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿಯಿತು ರೂಪಾಯಿ ಮೌಲ್ಯ !!!

ತೈಲ ಬೆಲೆಗಳು ಜಾಗತಿಕ ಮಟ್ಟದಲ್ಲಿ ಗರಿಷ್ಠ ಪ್ರಮಾಣದಲ್ಲಿಯೇ (oil price surge ) ಉಳಿದಿದ್ದಾಗ ಯುಎಸ್ ಡಾಲರ್ (US dollar ) ಎದುರು ಭಾರತೀಯ ರೂಪಾಯಿ (Indian rupee ) ದಾಖಲೆಯ ಕುಸಿತವನ್ನು ಕಳೆದ ತಿಂಗಳುಗಳಲ್ಲಿ ಕಂಡಿದೆ.ಏಷ್ಯನ್ ಕರೆನ್ಸಿಗಳ ದುರ್ಬಲತೆ, ತೈಲ ಬೆಲೆಗಳು ಮತ್ತು

ಸವಣೂರು : ವಿ.ಎ.ಕಛೇರಿ ನುಗ್ಗಿ ದಾಂಧಲೆ,ಕೊಲೆ ಯತ್ನ
ಬೇಕರಿಗೆ ನುಗ್ಗಿ ದಾಂಧಲೆ

ಸವಣೂರು : ಸವಣೂರಿನಲ್ಲಿ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ ,ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ.ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ

Gas Stove Lighter | ಗ್ಯಾಸ್ ಸ್ಟೌವ್ ಲೈಟರ್ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಟ್ರಿಕ್ಸ್ !!!

ದಿನನಿತ್ಯ ಬಳಕೆಯಾಗುವ ಗ್ಯಾಸ್ ಲೈಟರ್ ತುಕ್ಕು ಹಿಡಿದರೆ ಏನು ಮಾಡಬೇಕೆಂಬ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಸರಳ ಕ್ರಮ ಅನುಸರಿಸಿ ತುಕ್ಕು ಹಿಡಿದ ಕಲೆ ತೆಗೆಯಬಹುದು.ತೇವಾಂಶದ ಕಾರಣ ಕ್ರಮೇಣವಾಗಿ ಅದು ತುಕ್ಕು ಎಂಬ ಕೆಂಪು ಪದರವನ್ನು ಪಡೆಯುತ್ತದೆ. ಇದೇ ಪ್ರಕ್ರಿಯೆಯನ್ನು ತುಕ್ಕು

ಪಿಎಫ್‌ಐ ಬ್ಯಾನ್ ಹಿನ್ನೆಲೆ : ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರಕ್ಕೆ ಪ್ರವೀಣ್ ಸೂದ್ ಸೂಚನೆ

ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ದೇಶದಲ್ಲಿ ಐದು ವರ್ಷಗಳವರೆಗೆ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ಕೊಟ್ಟಿದ್ದಾರೆ. ಎಲ್ಲಿಯೂ ಶಾಂತಿ ಭಂಗ