Daily Archives

September 25, 2022

ಟೆನಿಸ್‌ಗೆ ವಿದಾಯ ಹೇಳಿದ ಫೆಡರರ್ | ಸ್ನೇಹಿತನ ಕಣ್ಣೀರೇ ಕ್ರೀಡೆಯಲ್ಲಿ ಕಳೆದ ದಿನಗಳಿಗೆ ಸಿಕ್ಕ ದೊಡ್ಡ ಗೌರವ –…

ಟೆನಿಸ್ ಅಂಗಳದಲ್ಲಿ ತನ್ನದೇ ಛಾಪು ಮೂಡಿಸಿದ್ದ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದ ಸ್ವೀಡನ್‍ನ ರೋಜರ್ ಫೆಡರರ್ ತಮ್ಮ ಆಟಕ್ಕೆ ನಾಂದಿ ಹಾಡಿ, ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದಾರೆ. 2022ರ ಲೆವೆರ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ಪಂದ್ಯದಲ್ಲಿ ಅಮೆರಿಕದ ಜ್ಯಾಕ್ ಸಾಕ್ ಮತ್ತು

ನೆಲ್ಯಾಡಿ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ಮಧ್ಯೆ ಅಪಘಾತ,ಇಬ್ಬರಿಗೆ ಗಾಯ

ಪುತ್ತೂರು : ಕೆಎಸ್‌ಆರ್‌ಟಿಸಿ ಬಸು ಹಾಗೂ ಕಾರಿನ ಮಧ್ಯೆ ಡಿಕ್ಕಿಸೆ.25ರ ಮುಂಜಾನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಧರ್ಮಸ್ಥಳದಿಂದ ಕೋಲಾರಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸು ಹಾಸನದಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ

ಭಾರತೀಯ ಆಹಾರ ನಿಗಮ (FCI)ದಲ್ಲಿ ಉದ್ಯೋಗವಕಾಶ ; ಒಟ್ಟು ಹುದ್ದೆ-113, ಅರ್ಜಿ ಸಲ್ಲಿಸಲು ಕೊನೆ ದಿನಾಂಕ-ಸೆ.26

ಭಾರತೀಯ ಆಹಾರ ನಿಗಮ(FCI) ದೇಶಾದ್ಯಂತ ತನ್ನ ಡಿಪೋಗಳು ಮತ್ತು ಕಚೇರಿಗಳಲ್ಲಿ ಮ್ಯಾನೇಜ್‌ಮೆಂಟ್ ಟ್ರೈನೀಸ್/ಮ್ಯಾನೇಜರ್‌ಗಳ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. "ಮ್ಯಾನೇಜರ್ ಹುದ್ದೆಗೆ (ಜನರಲ್/ಡಿಪೋ/ಮೂವ್‌ಮೆಂಟ್/ಖಾತೆಗಳು/ ತಾಂತ್ರಿಕ/ಸಿವಿಲ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್

ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಪತ್ತೆ| ಓರ್ವ ವಶಕ್ಕೆ

ಪುತ್ತೂರು: ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಸೆ.25 ರಂದು ಮುಂಜಾನೆ ಮುರ ರೈಲ್ವೇ ಬ್ರಿಡ್ಜ್ ಸಮೀಪ ನಡೆದಿದೆ. ಪುತ್ತೂರು ನಗರ ಠಾಣಾ ಪಿಎಸ್‌ಐ ಶ್ರೀಕಾಂತ್ ರಾಥೋಡ್ ಮತ್ತು

ಸರಕಾರಿ ನೌಕರರಿಗೆ ಗುಡ್ ನ್ಯೂಸ್ | ಶೀಘ್ರದಲ್ಲೇ ಸ್ಮಾರ್ಟ್ ಕ್ಯಾಂಟೀನ್ ಆರಂಭ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಶಿವಮೊಗ್ಗದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಕಚೇರಿ ಹಿಂಭಾಗದಲ್ಲಿ ಸ್ಮಾರ್ಟ್ ಕ್ಯಾಂಟೀನ್ ಆರಂಭವಾಗಲಿದ್ದು, ಶೇಕಡ 20 ರಿಂದ 50ರ ರಿಯಾಯಿತಿ ದರದಲ್ಲಿ 500ಕ್ಕೂ ಹೆಚ್ಚು ದಿನ ಬಳಕೆ ವಸ್ತುಗಳು ಇಲ್ಲಿ ಲಭ್ಯವಾಗಲಿವೆ. ರಾಜ್ಯ

ಟಿಕ್ ಟಾಕ್ ನಲ್ಲಿ ಪ್ರೀತಿ, ಒಂದೇ ವರ್ಷದಲ್ಲಿ ಢಮಾರ್!

ಅದೊಂದು ಕಾಲವಿತ್ತು. ಮನೇಲಿ ತೋರಿಸಿದ ಹುಡುಗನನ್ನೇ ಮದುವೆ ಆಗುವುದು, ಮದುವೆ ಮನೆಯ ಮಂಟಪದ ದಿನವೇ ಹುಡುಗನ ಮುಖ ನೋಡುವುದು, ಅದರ ಮೊದಲು ಮಾತನಾಡುವಂತಿಲ್ಲ ಎಂಬುದಾಗಿ. ಆದರೆ ಕಾಲ ಬದಲಾದಂತೆ ಜನರು ಕೂಡ ಬದಲಾಗುತ್ತಾರೆ. ಇದಕ್ಕೆ ತಕ್ಕ ಅನುಗುಣವಾಗಿ ಮಾಧ್ಯಮಗಳು ಕೂಡ ಬದಲಾಗುತ್ತವೆ. ಇದರಲ್ಲಿ

Tulu language | ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಅತಿ ಶೀಘ್ರದಲ್ಲಿ: ವಿ. ಸುನಿಲ್‌ ಕುಮಾರ್‌ ಭರವಸೆ

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ, ಇಂಧನ ಹಾಗೂ ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ (V Sunil Kumar) ಅವರು ತುಳು ಭಾಷೆಯನ್ನು (Tulu language) ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ನಿಟ್ಟಿನಲ್ಲಿ ರಾಜ್ಯದ ಶಿಫಾರಸು ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು,

Urfi Javed Video: ತನ್ನ ಮುಖವನ್ನೇ ಕನ್ನಡಿಯಿಂದ ಮುಚ್ಚಿದ ಉರ್ಫಿಯ ಹೊಸ ಲುಕ್ | ಮೈ ಆಯಿತು, ಇನ್ನು ಮುಖಕ್ಕೆ ….!!!

ಉರ್ಫಿ ಜಾವೇದ್ ಫ್ಯಾಷನ್ ಐಕಾನ್ ಎಂಬ ಹೆಸರು ಪಡೆದಿದ್ದಾಳೆ. ಅದೆಂತೆಂಥ ಬಟ್ಟೆ ಧರಿಸಿ ಬಂದು ಜನರ ಕಣ್ಮಣ ತಣಿಸುವ ಈಕೆಯ ಪ್ರಯತ್ನ ನಿರಂತರವಾಗಿ ಇದೆ. ಯಾವಾಗಲೂ ತನ್ನ ಹೊಸ ಹೊಸ ನೋಟ, ಬಟ್ಟೆಯಿಂದ ಜನರ ಗಮನಸೆಳೆಯುವ ಉರ್ಫಿ ಹಲವು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದಾಳೆ. ಉರ್ಫಿಯ ನಿರಂತರ ಪ್ರಯತ್ನ

ಮೈಸೂರು:ಸ್ಪಂದನ ವತಿಯಿಂದ ನೂತನ ಮೇಯರ್ ಶ್ರೀ ಶಿವಕುಮಾರ್
ರವರಿಗೆ ಅಭಿನಂದನೆ!!

ಮೈಸೂರು ನಗರಪಾಲಿಕೆಯ ಮೇಯರ್‌ ಸ್ಥಾನ ಅಲಂಕರಿಸಿದ ಶ್ರೀ ಶಿವಕುಮಾರ್‌, ರವರು ಸುಸಂಸ್ಕೃತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅವರಿಗೆ ನಗರದ ಸ್ಪಂದನ ಸಂಸ್ಥೆಯಿಂದ ಮೇಯರ್‌ ನಿವಾಸದಲ್ಲಿಯೇ ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ ಜಯಶಂಕರ್‌ಹೆಸರಾಂತ ಮಕ್ಕಳ ತಜ್ಞರಾದ

LIC Policy Aadhaar Shila: 29 ರೂಪಾಯಿ ಪ್ರತಿ ದಿನ ಹೂಡಿಕೆ ಮಾಡಿ 4 ಲಕ್ಷ ಸಂಪಾದಿಸಿ!

ಎಲ್‌ಐಸಿ (LIC) ತನ್ನ ಗ್ರಾಹಕರಿಗೆ ಹಲವಾರು ವಿಮಾ ಯೋಜನೆ (Insurance) ಗಳನ್ನು ತರುತ್ತದೆ. ಕೆಲವು ಯೋಜನೆಗಳು ಸೀಮಿತ ಅವಧಿಗೆ ಮಾತ್ರವಾದರೆ ಇನ್ನು ಕೆಲವು ಕೆಲವು ಸ್ಕೀಮ್‌ಗಳು ದೀರ್ಘಾವಧಿಯವರೆಗೆ ನಡೆಸಲ್ಪಡುತ್ತವೆ. ಮಹಿಳೆಯರ ಆರ್ಥಿಕ ಅಗತ್ಯವನ್ನು ಗುರುತಿಸಿ LIC ಅವರಿಗಾಗಿ ವಿಶೇಷ ಯೋಜನೆ