Daily Archives

September 11, 2022

ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ | ಜ್ವರಕ್ಕೆ ಬಲಿಯಾದ ಆಕರ್ಷ್ ಎಲೋಸಿಯಸ್ ಕ್ರಾಸ್ತ

ಸುಳ್ಯ: ಇಲಿ ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಸುಳ್ಯ ಜಯನಗರದಲ್ಲಿ ನಡೆದಿದೆ. ಸುಳ್ಯ ಜಯನಗರ ನಿವಾಸಿ ರಿಚರ್ಡ್ ಕ್ರಾಸ್ತ ಮತ್ತು ಜುಲಿಯಾನ ಡಿಸೋಜ ದಂಪತಿಯ ಪುತ್ರ ಆಕರ್ಷ್ ಎಲೋಸಿಯಸ್ ಕ್ರಾಸ್ತ(35) ಎಂಬವರೇ ಮೃತಪಟ್ಟ ಯುವಕ. ಕಳೆದ ಕೆಲವು

ಹಿಂದೂ ಕಾರ್ಯಕರ್ತನಿಗೆ ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಯ ಸಹೋದರನಿಂದ ಕೊಲೆ ಬೆದರಿಕೆ, ಆರೋಪಿ ಸಫೀದ್ ಬಂಧನ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬನ ತಮ್ಮನ ಬಂಧನವಾಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರುವ ಶಫೀಕ್ ಎಂಬಾತನ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ

Women Murder: ಅತ್ತಿಗೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡ ಮೈದುನ | ಅನಂತರ ನಡೆದೇ ಹೋಯ್ತು ಬರ್ಬರ ಹತ್ಯೆ!

ಅದು ಮಧ್ಯಾಹ್ನದ ಸಮಯ. ಊಟ ಮುಗಿಸಿ ಎಲ್ಲರೂ ಮಲಗೋ ಸಮಯ. ಆದರೆ ಕೂಡಲೇ ಹಬ್ಬಿತು ಒಂದು ಸುದ್ದಿ. ಹಳ್ಳಿಜನ (Villagers) ಇದ್ದಕ್ಕಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಸುದ್ದಿಯೊಂದು ಬರಸಿಡಿಲು ಬಡಿದಿದೆ. ಕೂಡಲೇ ಊರಿನ ಜನ ಓಡೋಡಿ ಬಂದು ನೋಡುವಷ್ಟರಲ್ಲಿ ಅಲ್ಲಿ ನಡೆಯಬಾರದ ದುರ್ಘಟನೆಯೊಂದು

ವಾರಾಂತ್ಯದಲ್ಲಿ ಗಂಡನಿಗೆ ಅದಕ್ಕೆ ಅವಕಾಶ ನೀಡುವೆ | ಬಾಂಡ್ ಪೇಪರ್‌ನಲ್ಲಿ ವಧುವಿನಿಂದ ಸಹಿ ಹಾಕಿಸಿದ ಸ್ನೇಹಿತರು!

ಮದುವೆ ಬಳಿಕ ಎಲ್ಲ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡಕ್ಕಾಗಿ ಕ್ರಿಕೆಟ್ ಆಡಲು ಪತಿಗೆ ಅನುಮತಿ ನೀಡುತ್ತೇನೆ ಎಂದು ವಧುವಿನಿಂದ ಸ್ನೇಹಿತರು ಬಾಂಡ್ ಪೇಪರ್‌ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ. ಮದುವೆಯ ನಂತರ ಕೆಲವರು ಬದಲಾಗುತ್ತಾರೆ ಎಂಬ ಮಾತನ್ನು ತುಂಬಾ ಜನ ಹೇಳುತ್ತಾರೆ.

ವಾಹನ ಸವಾರರೇ ನಿಮಗೊಂದು ಗುಡ್ ನ್ಯೂಸ್ | ಇವುಗಳಿಗೂ ಸಿಗುತ್ತೆ ವಿಮೆಗಳು?

ಈಗಿನ ಕಾಲದಲ್ಲಿ ವಾಹನ ಇಲ್ಲದೆ ಇರುವವರು ಬೆರಳೆಣಿಕೆಯಷ್ಟೇ ಜನ. ಕಾಲ್ನಡಿಗೆ ಎಷ್ಟು ದೂರ ಇದ್ದರೂ ಕೂಡ ತಮ್ಮ ವಾಹನಗಳಲ್ಲಿ ಚಲಿಸುವವರೇ ಹೆಚ್ಚು. ಈ ವಾಹನಗಳಿಗೆ ನಾನಾ ರೀತಿಯಾಗಿ ವಿಮೆಗಳಿರುತ್ತದೆ. ಆದರೆ ಹೀಗಾದರೂ ಕೂಡ ವಿಮೆ ಇದೆ. ಇತ್ತೀಚಿನ ಮಳೆಗಾಗಿ ವಾಹನಗಳು ನೀರಿನಲ್ಲಿ ತೇಲಿ ಕೊಂಡು

Voter Epic Card : ಪುತ್ತೂರು : ಸಾರ್ವಜನಿಕರೇ ಗಮನಿಸಿ, ಹಳೆ ಮತದಾರರ ಗುರುತಿನ ಚೀಟಿ ಬದಲಾಯಿಸಲು ಸೂಚನೆ

ಪುತ್ತೂರು : ತಾಲೂಕಿನಲ್ಲಿ ಸಹಾಯಕ ನೋಂದವಣಾಧಿಕಾರಿಯವರು ತಮ್ಮ ಪ್ರಕಟಣೆಯಲ್ಲಿ ಮತದಾರರ ಗುರುತಿನ ಚೀಟಿ( Voter Epic Card) ಕೆಟಿ (KT) ಯಿಂದ ಪ್ರಾರಂಭವಾಗುವ ನಂಬರ್ ಇರುವ ಚೀಟಿಯನ್ನು ಬದಲಾಯಿಸಬೇಕೆಂದು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿರುವಂತಹ ನಿಸರ್ಗಪ್ರಿಯ ಪ್ರಕಟಣೆಯಲ್ಲಿ

ನರೇಂದ್ರ ಮೋದಿ ಪ್ರಬಲ ಪ್ರಧಾನಿ, ದೇಶಕ್ಕೆ ದುರ್ಬಲ ಪ್ರಧಾನಿಯ ಅಗತ್ಯವಿದೆ – ಅಸಾದುದ್ದೀನ್ ಓವೈಸಿ ಹೇಳಿಕೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶಕ್ಕೆ ದುರ್ಬಲ ಪ್ರಧಾನಿ ಮತ್ತು ಕಿಚಡಿ - ಬಹು ಪಕ್ಷ ಸರ್ಕಾರದ ಅಗತ್ಯವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ. ಆ ಮೂಲಕ ಓವೈಸಿ ಅವರು ಪ್ರಧಾನಿ ಮೋದಿಯವರನ್ನು ದೇಶದ ಪ್ರಬಲ ಪ್ರಧಾನಿ ಎಂದು ಒಪ್ಪಿಕೊಂಡಂತೆ ಆಗಿದೆ.

ಚಿನ್ನದ ಬೆಲೆಯಲ್ಲಿ ತಟಸ್ಥತೆ | ಬೆಳ್ಳಿ ಬೆಲೆ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯಷ್ಟೇ ಇದೆ. ಇಂದು ಚಿನ್ನದ ದರದಲ್ಲಿ ಏರಿಕೆ ಆಗಿಲ್ಲ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ