ಗಣೇಶನ ನೋಡಲಿಕ್ಕೆ ಬಂದ ರಶ್ಮಿಕ ಮಂದಣ್ಣ | ಯಾವ ಬಟ್ಟೆ ತೊಟ್ಟಿದ್ದಳು ಗೊತ್ತಾ?
ರಶ್ಮಿಕಾ ಮಂದಣ್ಣ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹೀರೋಯಿನ್ ಅಂತಾನೆ ಹೇಳಬಹುದು. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ಸಾಲು ಸಾಲಾಗಿ ಹಿಟ್ ಸಿನಿಮಾಗಳನ್ನು ನೀಡಿದ ಹೀರೋಯಿನ್ ರಶ್ಮಿಕ ಮಂದಣ್ಣ.ಕಿರಿಕ್ ಪಾರ್ಟಿಯಿಂದ ಪರಿಚಯವಾದ ಕೊಡಗಿನ ಬೆಡಗಿ ಇದೀಗ ಕನ್ನಡ ಮಾತ್ರವಲ್ಲದೆ ಇನ್ನಿತರ!-->…