Daily Archives

September 3, 2022

ಅಮೇರಿಕಾದಲ್ಲಿ ಭಾರತೀಯನಿಂದಲೇ ಭಾರತೀಯನ ನಿಂದನೆ

ಅಮೆರಿಕದಲ್ಲಿ ಮತ್ತೆ ಭಾರತೀಯರ ಮೇಲೆ ಜನಾಂಗೀಯ ನಿಂದನೆಗಳು ಹೆಚ್ಚುತ್ತಿವೆ. ಮೊನ್ನೆಯಷ್ಟೇ ನಾಲ್ವರು ಭಾರತೀಯ ಮಹಿಳೆಯರ ಮೇಲೆ ಮೆಕ್ಸಿಕನ್ ಮಹಿಳೆ ದಾಳಿ ನಡೆಸಿದ್ದರು. ಆದ್ರೆ ಈ ಬಾರಿ ಯಾರೋ ಬೇರೆ ದೇಶದವರು ಈ ಕೆಲಸ ಮಾಡಿದ್ದಲ್ಲ. ಬದಲಾಗಿ ಭಾರತೀಯ ಮೂಲದ ಹಿನ್ನೆಲೆಯನ್ನ ಹೊಂದಿರೋ ಸಿಖ್‌

ದಿನಾ ರಾತ್ರಿ ಮಲಗಿದಾಗ ಕಿಸ್, ಆಲಿಂಗನದ ಅನುಭವ |ಪ್ರೇತದ ಕಾಟ ಎಂದು ಕೊಂಡ ಯುವತಿ | ನಿಜ ಗೊತ್ತಾದಾಗ ದಂಗಾದಳು!!!

ವೀಕೆಂಡ್‌ ಪಾರ್ಟಿ ಮಾಡಿ, ಅಮಲಿನಲ್ಲಿ ಬಂದು ಮಲಗಿದ ಯುವತಿಗೆ ಮಧ್ಯರಾತ್ರಿ ಯಾರೋ ಚುಂಬಿಸಿದ ಅನುಭವವಾಗುತ್ತಿತ್ತು. ಅನಂತರ ಆಕೆಯ ಕೆಲ ಖಾಸಗಿ ಅಂಗಗಳನ್ನು ಮುಟ್ಟಿದ ಅನುಭವ ಆಗುತ್ತಿತ್ತು. ನಿದ್ದೆ ಅಮಲಿನಲ್ಲಿ ಎಚ್ಚರವಾಗಿ ನೋಡಿದರೆ ಕೇವಲ ನೆರಳು ಮಾತ್ರ ಕಾಣುತ್ತಿತ್ತು. ಆರಂಭದಲ್ಲಿ

ಕಿರುತೆರೆಯಿಂದ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪಟಾಕಿ ವಂಶಿಕಾ ; ವಸಿಷ್ಠ ಸಿಂಹ ಅಭಿನಯದ ಈ ಚಿತ್ರಕ್ಕೆ…

ಮಾಸ್ಟರ್ ಆನಂದ್ ಪರಿಚಯ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇದೆ. ಆದ್ರೆ, ಇದೀಗ ಆನಂದ್ ಕಿಂತಲೂ ವಂಶಿಕಾ ಅಂಜನಿ ಕಶ್ಯಪ ಫುಲ್ ಫೇಮಸ್. ಹೌದು. ತನ್ನ ಪಟಪಟ ಮಾತುಗಳಿಂದ ಮತ್ತು ನಟನೆಯಿಂದ ಕಿರುತೆರೆ ರಿಯಾಲಿಟಿ ಶೋ ಮೂಲಕ ಜನ ಮನ ಗೆದ್ದಿರುವ ವಂಶಿಕಾ ಈಗ ಬೆಳ್ಳಿತೆರೆಗೂ ಗ್ರ್ಯಾಂಡ್ ಎಂಟ್ರಿ

ಕಫ, ಕೆಮ್ಮಿನಿಂದ ಬಳಲುವವರಿಗೆ ಇಲ್ಲಿದೆ ಉತ್ತಮ ಪರಿಹಾರ | ಈ ಮನೆಮದ್ದುಗಳನ್ನು ಟ್ರೈ ಮಾಡಿ !!!

ಬದಲಾಗುತ್ತಿರುವ ಹವಾಮಾನದಲ್ಲಿ ಶೀತ ,ಕೆಮ್ಮು , ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಮಹಾಮಾರಿ ತಾಂಡವದ ನಂತರ ಸಣ್ಣ ಕೆಮ್ಮು ಬಂದರೂ ಕೂಡ ಹೆದರುವ ಪರಿಸ್ಥಿತಿ ಎದುರಾಗಿದೆ. ಕೆಮ್ಮು, ಕಫದಿಂದ ಪಾರಾಗಲು ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.

ONGC Recruitment: ಒಎನ್‌ಜಿಸಿಯಲ್ಲಿದೆ ಉದ್ಯೋಗಾವಕಾಶ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (Oil and Natural Gas Corporation Limited) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿ ಓದಿ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಅವಕಾಶ ಹುಡುಕುತ್ತಿರುವ ಅಭ್ಯರ್ಥಿಗಳು ಈ

ಮಗನಿಲ್ಲದ ಚಿಂತೆಯಿಂದ ಮೂವರು ಹೆಣ್ಣು ಮಕ್ಕಳನ್ನು ಕತ್ತು ಹಿಸುಕಿ ಕೊಂದ ತಾಯಿ; ಆಕೆಯ ನಿರ್ಧಾರದ ಹಿಂದಿತ್ತೇ ಸಹಿಸಲಾಗದ…

ಹೆಣ್ಣು ಗಂಡು ಎನ್ನುವ ತಿರಸ್ಕಾರ ಭಾವನೆ ಇಂದಿಗೂ ಜೀವಂತವಾಗಿದೆ ಎಂದರೆ ನಂಬಲು ಅಸಾಧ್ಯ. ಆದರೆ, ನಂಬಲೇ ಬೇಕಾಗಿದೆ. ಇಲ್ಲೊಬ್ಬಾಕೆ ಮಹಾತಾಯಿ ತನಿಗೆ ಗಂಡು ಮಕ್ಕಳಿಲ್ಲ ಮೂವರು ಹೆಣ್ಣು ಮಕ್ಕಳೇ ಇದ್ದಾರೆ ಎಂದು ಆಕೆ ಮಾಡಿದ ಕೃತ್ಯ ಎಂತದ್ದು ಗೊತ್ತಾ?.. ಅಯ್ಯೋ ಅನಿಸುವಂತಿದೆ ಈ ಘಟನೆ. ಹೌದು.

‘ಸಾಯಿಬಾಬಾ 3 ನೇ ಅವತಾರ’ ಎಂದು ಹೇಳಿ ಜನರಿಗೆ ಮಹಾಮೋಸ ಮಾಡಿದ ವ್ಯಕ್ತಿ | ಭಾರೀ ಹಣದೊಂದಿಗೆ ಎಸ್ಕೇಪ್

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಹುಟ್ಟುತ್ತಲೇ ಇರುತ್ತಾರೆ ಎಂಬುದಕ್ಕೆ ನಮಗೆ ದಿನದಿಂದ ದಿನಕ್ಕೆ ಹೊಸ ಹೊಸ ನಿದರ್ಶನಗಳು ದೊರೆಯುತ್ತದೆ. ಅದರಲ್ಲೂ ಈ ದೇವರು, ಪವಾಡ ಎಂದು ಹೇಳಿಕೊಂಡು ವಂಚಿಸುವವರ ಸಂಖ್ಯೆ ನಿಜಕ್ಕೂ ಹೆಚ್ಚು. ಈಗ ಇಂತದ್ದೇ ಒಂದು ಘಟನೆ ನಡೆದಿದೆ. ತಾನುಸಾಯಿಬಾಬಾ 3ನೇ

ಹೆರಿಗೆ ಸಂದರ್ಭದಲ್ಲಿ ಮಗುವಿನ ಸಾವು ಸಂಭವಿಸಿದರೆ ನೌಕರರಿಗೆ 60 ದಿನಗಳ ರಜೆ – ಕೇಂದ್ರ

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ತನ್ನ ಹೊಸ ಆದೇಶದಲ್ಲಿ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಅಥವಾ ಮಗು ಹುಟ್ಟಿದ ಸ್ವಲ್ಪ ಸಮಯದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹಿಳಾ ನೌಕರರು 60 ದಿನಗಳ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು, ಇಂದು ಆದೇಶ ಹೊರಡಿಸಿದೆ.

ಮಗಳ ಗಂಡ ದಲಿತನೆಂದು ಅತ್ತೆಯೇ ಕಿಡ್ನ್ಯಾಪ್‌ ಮಾಡ್ಸಿ ಕೊಂದಳು

ಮಗಳನ್ನು ಮದುವೆಯಾದ ವ್ಯಕ್ತಿ ದಲಿತ ಎಂಬ ಕಾರಣಕ್ಕೆ ಅತ್ತೆಯೇ ಅಳಿಯನನ್ನು ಕಿಡ್ನ್ಯಾಪ್‌ ಮಾಡಿಸಿ ಹತ್ಯೆ ಗೈದಿರುವ ಕ್ರೂರ ಘಟನೆ ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಪನು ಅಧೋಖಾನ್‌ ರಾಜಕೀಯ ದಲಿತ ಮುಖಂಡರಾಗಿದ್ದ ಜಗದೀಶ್‌ ಚಂದ್ರ ಅವರು

ಆಭರಣ ಪ್ರಿಯರಿಗೆ ಸಂತಸದ ಸುದ್ದಿ | ಮತ್ತೆ ಇಳಿಕೆಯ ಹಾದಿ ಹಿಡಿದ ಚಿನ್ನ | ಬೆಳ್ಳಿ ಬೆಲೆಯಲ್ಲಿ ತಟಸ್ಥತೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆ ಕಂಡುಬಂದಿದೆ. ಹಾಗಾಗಿ ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು. ಹಾಗಾದರೆ