Monthly Archives

August 2022

ಮುಂಬೈ: ಜೀವ ಬೆದರಿಕೆ ಇದೆ ಎಂದಿದ್ದ ಮಂಗಳೂರಿನ ಯುವಕನ ಮೃತದೇಹ ಚರಂಡಿಯಲ್ಲಿ ಪತ್ತೆ!!

ಮಂಗಳೂರು: ಮುಂಬೈ ನಗರದ ಚರಂಡಿಯೊಂದರಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಚುನಾವಣಾ ಗುರುತಿನ ಚೀಟಿಯ ಆಧಾರದಲ್ಲಿ ಯುವಕನನ್ನು

Drunk and Drive : ಮದ್ಯ ಪ್ರಿಯರನ್ನು ಬಲೆಗೆ ಬೀಳಿಸಲು ಪೊಲೀಸರ ಹೊಸ ಯೋಜನೆ | ಬಂದಿದೆ ಹೊಸ ಆವಿಷ್ಕಾರ

ಈ ಮದ್ಯ ಸೇವಿಸಿ ವಾಹನ ಚಲಾಯಿಸೋ ವ್ಯಕ್ತಿಗಳಿಗೆ ಪೊಲೀಸರು ಹೊಸ ಪ್ಲ್ಯಾನ್ ವೊಂದನ್ನು ಮಾಡಿದ್ದಾರೆ. ಇದು ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಸೆರೆ ಹಿಡಿಯುವುದಲ್ಲದೆ, ಅಪಘಾತಗಳನ್ನು ತಡೆಯುವ ಗುರಿಯೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ. ಈ ಮದ್ಯ ಸೇವಿಸಿ ವಾಹನ ಚಾಲಾಯಿಸುವವರನ್ನು ಸೆರೆ ಹಿಡಿಯಲು

ಗರ್ಭಿಣಿ ಹಸುವನ್ನು ಕಡಿದು ಮಾಂಸ ಮಾಡಿದ ಹಂತಕರು!! ಕಾಡಿನಲ್ಲಿ ಪತ್ತೆಯಾಯಿತು ಇನ್ನೂ ಕಣ್ಣು ಬಿಡದ ಕರುವಿನ ಮೃತದೇಹ-ರುಂಡ

ಬಾಳೆಹೊನ್ನೂರು: ಅಕ್ರಮ ಕಸಾಯಿಖಾನೆ ನಡೆಸಿದಲ್ಲದೇ, ಕದ್ದು ತಂದ ಗರ್ಭಿಣಿ ಗೋ ವನ್ನು ಕಡಿದು ಇನ್ನೂ ಭೂಮಿಗೆ ಬಾರದ ಅದರ ಕರುವನ್ನು ಕಾಡಿನಲ್ಲಿ ಎಸೆದ ಹಿಂಸಾತ್ಮಕ ಕೃತ್ಯವೊಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಚಿಕ್ಕಮಗಳೂರು

ಅಂಧ ಪದವೀಧರ ಇದೀಗ ₹47 ಲಕ್ಷ ವೇತನ ಪಡೆಯುತ್ತಿರುವ ಉದ್ಯೋಗಿ!

ಕೆಲವೊಬ್ಬರ ಪರಿಸ್ಥಿತಿ ಯಾವ ಮಟ್ಟಿಗೆ ಇರುತ್ತದೆ ಅಂದ್ರೆ ನೂರಾರು ಕನಸು ಇದ್ದರು ಈಡೇರಿಸಿಕೊಳ್ಳಲಾಗದ ಮಟ್ಟಿಗೆ. ಆದ್ರೆ ಅದೃಷ್ಟ ಎಂಬುದು ಇದ್ರೆ ಯಾವುದನ್ನೂ ಮೆಟ್ಟಿ ನಿಲ್ಲಬಹುದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು. ಉದ್ಯೋಗ ಮಾಡಲು ಅಸಾಧ್ಯ ಅಂದು ಕೊಂಡಿದ್ದ ಅಂಧ ವ್ಯಕ್ತಿಯೋರ್ವ ಇದೀಗ

ಸುಳ್ಯ : ಅನ್ಯಕೋಮಿನ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಥಳಿತ | 7 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಸುಳ್ಯ ( Sullia) : ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಭಿನ್ನಕೋಮಿನವರಾಗಿದ್ದು, ಇಬ್ಬರೂ ಜೊತೆಯಾಗಿ ಇದ್ದರು ಎಂಬುದನ್ನೇ ನೆಪಮಾಡಿಕೊಂಡು, ಇದನ್ನು ಆಕ್ಷೇಪಿಸಿದ್ದು, ಜೊತೆಗೆ ನೈತಿಕ ಪೊಲೀಸ್ ಗಿರಿ ನಡೆಸಿದಂತಹ ಘಟನೆಯೊಂದು ಆ.30 ರಂದು ಸುಳ್ಯದಲ್ಲಿ ಕೇಳಿ ಬಂದಿತ್ತು. ಇದೀಗ ಈ ಘಟನೆ ಠಾಣೆ

SSLC ಪರೀಕ್ಷೆಗೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಧಿಸೂಚನೆ ಬಿಡುಗಡೆ

ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಂದಿನ 2023ರ ಮಾರ್ಚ್/ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧಾರ ಮಾಡಿದೆ.ಎಸೆಸೆಲ್ಸಿ ಪರೀಕ್ಷೆ ಅಧಿಸೂಚನೆಯನ್ನು ಅಕ್ಟೋಬರ್‌ನಲ್ಲಿ ಪ್ರಕಟಿಸುವುದು

ದಕ್ಷ ಪೊಲೀಸ್ ಅಧಿಕಾರಿಯಾಗುವ ಯುವತಿಯ ಕನಸು ಭಸ್ಮ!! ಮುಸ್ಲಿಂ ಯುವಕನ ರಾಕ್ಷಸ ಕೃತ್ಯಕ್ಕೆ ಸಾವು ಬದುಕಿನ ಹೋರಾಟ…

ದಕ್ಷ ಪೊಲೀಸ್ ಅಧಿಕಾರಿಯಾಗಿ ಅಕ್ರಮ ಗಳ ಸಹಿತ ಪ್ರಕರಣಗಳ ಮಟ್ಟ ಹಾಕಬೇಕೆಂದು ಕನಸು ಹೊತ್ತಿದ್ದ ಯುವತಿಯೊಬ್ಬಳು ಭಗ್ನ ಪ್ರೇಮಿ ಮುಸ್ಲಿಂ ಯುವಕನೊಬ್ಬನ ಕ್ರೂರ ವರ್ತನೆಗೆ ಕೊಲೆಯಾಗಿ ಹೋದ ಘಟನೆಯೊಂದು ಜಾರ್ಖಂಡ್ ನ ಧುಮ್ಕಾ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ಬಳಿಕ ಸಾವಿನ ಬಗ್ಗೆ ಆಕ್ರೋಶ

ಪುತ್ತೂರು ‘ ಅಗ್ನಿ ವೀರ್ ‘ ಯೋಜನೆಯ ಆಯ್ಕೆ ಶಿಬಿರಕ್ಕೆ ಅಭ್ಯರ್ಥಿಗಳನ್ನು ಬೀಳ್ಕೊಟ್ಟ ಶಾಸಕ ಸಂಜೀವ…

ಪುತ್ತೂರು: ಪುತ್ತೂರಿನಿಂದ ಅಗ್ನಿವೀರರ ತಂಡ ಹಾವೇರಿಗೆ ಹೊರಟಿದೆ. ಹಾವೇರಿಯಲ್ಲಿ ನಡೆಯಲಿರುವ ಅಗ್ನಿ ವೀರ್' ಆಕಾಂಕ್ಷಿ ಅಭ್ಯರ್ಥಿಗಳ ಪ್ರಯಾಣಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಟಂದೂರು ಅವರಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ

KCET ಸೀಟ್ ಮ್ಯಾಟ್ರಿಕ್ಸ್ ಸೆ.5 ಕ್ಕೆ | ಕೌನ್ಸೆಲಿಂಗ್ 15 ಕ್ಕೆ?

ಸಿಇಟಿ -2022ರ ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿದಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹಾಗೆನೇ ಇನ್ನೊಂದು ಕಡೆ ಖಾಸಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಈಗಾಗಲೇ ಕೆಲವೆಡೆ ತರಗತಿಗಳನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಾ ಇದೆ.ಹಾಗಾಗಿ

ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿಲ್ಲ ಎಂದು 12 ವರ್ಷದ ಮಗಳನ್ನು ಹೊಡೆದು ಕೊಂದ ಪೋಷಕರು !

ರಾಯಪುರ: ಸಮಯಕ್ಕೆ ಸರಿಯಾಗಿ ಅಡುಗೆ ಮಾಡಲಿಲ್ಲವೆಂಬ ಕಾರಣಕ್ಕೆ ಸ್ವತಃ ಪೋಷಕರೇ 12 ವರ್ಷದ ಮಗಳನ್ನು ಕೊಂದು ಮೃತದೇಹವನ್ನು ಕಾಡಿನಲ್ಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆಗೆ ಸಂಬಧಿಸಿದಂತೆ ತಂದೆ ವಿಶ್ವನಾಥ್ ಎಕ್ಕಾ ಮತ್ತು ಅವರ ಪತ್ನಿ ದಿಲ್ಸಾ ಎಕ್ಕಾ ಇಬ್ಬರನ್ನು ಬಂಧಿಸಲಾಗಿದೆ.