Daily Archives

August 18, 2022

IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯ, ಟಿಕೆಟ್ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್ ಫ್ಯಾನ್ಸ್!

ಭಾರತ- ಪಾಕಿಸ್ತಾನ ಈ ಎರಡು ತಂಡಗಳ ನಡುವಿನ ಇತ್ತೀಚಿನ ಪಂದ್ಯಕ್ಕೆ ಏಷ್ಯಾಕಪ್ ವೇದಿಕೆಯಾಗಲಿದೆ. ಆ. 28ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಆಗಸ್ಟ್ 15ರಂದು ಈ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ವೆಬ್‌ಸೈಟ್

ಸಚಿನ್ ತೆಂಡೂಲ್ಕರ್‌ಗೆ ಎಲ್ಲವೂ ಗೊತ್ತು ಆದರೆ…… ಕಷ್ಟಕ್ಕೆ ಯಾರೂ ಇಲ್ಲ ಎನ್ನುವ ಸೂಕ್ಷ್ಮ ಹೇಳುತ್ತಾ ಆರ್ಥಿಕ ಬಿಕ್ಕಟ್ಟು…

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಸಂಪಾದನೆಯ ಏಕೈಕ ಮೂಲವೆಂದರೆ ಬಿಸಿಸಿಐ ನೀಡುವ ಪಿಂಚಣಿ, ಇದು ಅವರ ಜೀವನ ಕಷ್ಟಕರವಾಗಿದೆ. ಕ್ರಿಕೆಟ್

ನಾನು ಯಾವ ಮದುವೆ ಆಗಲ್ಲ, ಇಂಡಸ್ಟ್ರೀಲಿ ಬೆಳೆಯಬೇಕು; ಸೋನು ಶ್ರೀನಿವಾಸ್ ಗೌಡ

ರಾಕೇಶ್ ಅಡಿಗ ‘ಬಿಗ್ ಬಾಸ್ ಒಟಿಟಿ’ ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಜತೆ ಫ್ಲರ್ಟ್​ ಮಾಡುತ್ತಾ ಇರುತ್ತಾರೆ. ಸೋನು ಗೌಡ ಜತೆ ಅವರು ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಮಯ ಸಿಕ್ಕಾಗ ಪ್ರೀತಿ ಮದುವೆ ಬಗ್ಗೆ ಮಾತನಾಡುತ್ತಾ ಇರುತ್ತಾರೆ.ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ

ಯುವತಿ ಮೇಲೆ ಗುಂಡು ಹಾರಿಸಿ ಯುವಕ ಎಸ್ಕೇಪ್ – ಭಯಾನಕ ವೀಡಿಯೋ ಸಿಸಿಟಿವಿಯಲ್ಲಿ ಸೆರೆ

ಪ್ರೀತಿ ಎಂಬ ಹುಚ್ಚು, ಪ್ರೇಮಿಗಳನ್ನು ಯಾವೆಲ್ಲ ಕ್ರೂರ ಕೃತ್ಯ ಎಸಗುವಂತೆ ಮಾಡುತ್ತದೆ ಎಂಬುದಕ್ಕೆ ಸಾಲು-ಸಾಲು ಉದಾಹರಣೆಗಳೇ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ಇದೀಗ ಅದೇ ರೀತಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಡಹಗಲೇ ಯುವಕನೋರ್ವ ಯುವತಿಗೆ ಗುಂಡು ಹಾರಿಸಿರುವ ಭಯಾನಕ ಘಟನೆ ನಡೆದಿದೆ.

BECIL ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆ.31 ಕೊನೆಯ ದಿನಾಂಕ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ವೆಂಟ್ಸ್ ಇಂಡಿಯನ್ ಲಿಮಿಟೆಡ್‌ನ (BECIL) ವೈದ್ಯಕೀಯ ಅಧಿಕಾರಿ, PRO, ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು 54 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.ಒಟ್ಟು ಹುದ್ದೆಗಳ ಸಂಖ್ಯೆ-

ರಾಯಲ್ ಎನ್​ಫೀಲ್ಡ್​ ಬುಲ್ಲೆಟ್ ಏರಿ ಮಂಟಪಕ್ಕೆ ಬಂದ ದೆಹಲಿಯ ವಧು

ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ವಧುವಿನ ಕನಸುಗಳು ರಂಗೇರತೊಡಗುತ್ತವೆ. ಒಂದೊಂದು ಹೆಜ್ಜೆಯೂ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿರಬೇಕೆನ್ನುವ ತುಡಿತ ಹೆಚ್ಚತೊಡಗುತ್ತದೆ. ಮದುವೆ ಕಾರ್ಯಗಳ ಮೊದಲೇ ಇವೆಲ್ಲ ಗರಿಗೆದರಲಾರಂಭಿಸುತ್ತವೆ. . ದೆಹಲಿಯ ರಸ್ತೆಯಲ್ಲಿ ರಾತ್ರಿಹೊತ್ತು ಹೀಗೆ ರಾಯಲ್​

“ಮುಸ್ಲಿಂ ಏರಿಯಾದಲ್ಲಿ ಸಾರ್ವಕರ್ ಫೋಟೋ ಯಾಕೆ ಹಾಕಿದ್ದು ?” – ಸಿದ್ದರಾಮಯ್ಯ ಹೇಳಿಕೆ ವೈರಲ್

ರಾಜ್ಯಾದ್ಯಂತ ಸಾರ್ವಕರ್ ಫೋಟೋ ಭಾರೀ ಕೋಲಾಹಲ ಎಬ್ಬಿಸಿದ ವಿಷಯ ಎಲ್ಲರಿಗೂ ತಿಳಿದೇ ಇದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ.ಶಿವಮೊಗ್ಗದ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕೋಕೆ ಹೋದರು ? ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಟ್ವಿಟ್ಟರಲ್ಲಿ

ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಬಿಸಿಯೂಟ ಕಾರ್ಯಕರ್ತೆಯರು!

ಬೆಂಗಳೂರು: ತಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದ ಬಿಸಿಯೂಟ ಕಾರ್ಯಕರ್ತೆಯರಿಗೆ ಇದೀಗ ನೆಮ್ಮದಿಯ ನೆಟ್ಟುಸಿರು ಬಿಡುವಂತೆ ಆಗಿದೆ.ಹೌದು. ಬಿಸಿಯೂಟ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಳ್ಳಲಾಗಿದೆ. ಕೆಲವು ಬೇಡಿಕೆಗಳನ್ನು

ಅಡಕೆಗೆ ಬಂಪರ್ ರೇಟ್ | ಮಾರುಕಟ್ಟೆಯಲ್ಲಿ ಜೋರಾಗಿದೆ ಖರೀದಿ, ಚೌತಿ ಹಬ್ಬದ ಬಳಿಕ ಅಡಕೆಗೆ ಇನ್ನಷ್ಟು ಬೇಡಿಕೆ !

ಮಾರುಕಟ್ಟೆಯಲ್ಲಿ ಅಡಕೆ ಖರೀದಿ ವ್ಯಾಪಾರ ಗರಿಗೆದರಿದೆ. ಹೊಸ ಅಡಕೆ ದರ ಏರಿಕೆ ಕಂಡಿದೆ. ಮಳೆಯ ಅಬ್ಬರ ತುಸು ಕಡಿಮೆಯಾಗುತ್ತಿದ್ದಂತೆ ಅಡಕೆ ವ್ಯಾಪಾರದಲ್ಲಿ ಕಳೆ ಕಂಡು ಬಂದಿದೆ. ಈ ಬಾರಿಯ ಅನಿಯಮಿತ ಮಳೆಯಿಂದ ಭಾರಿ ಪ್ರಮಾಣದ ಕೊಳೆರೋಗ ಆವರಿಸಿ ಕಂಗಾಲಾಗಿದ್ದ ಅಡಕೆ ಬೆಳೆಗಾರನಿಗೆ ಅಡಕೆ ಧಾರಣೆ

ಪಿಎಸ್ ಐ ಆಗೋ ಕನಸು ನನಸಾಗಿಲ್ಲವೆಂದು ಪೊಲೀಸರಿಗೆ ಕೆಲಸ ಕೊಟ್ಟ ಟಾಪರ್

ಬೆಂಗಳೂರು: ಅದೆಷ್ಟು ವಿದ್ಯೆ ಕಲಿತರು ಕೆಲವೊಂದು ಬಾರಿ ಅದೃಷ್ಟ ಕೈ ಕೊಟ್ಟಾಗ ಭಿಕ್ಷುಕನಾಗುವುದರಲ್ಲಿ ಸಂಶಯ ಪಡಬೇಕಾಗಿಲ್ಲ. ಕೆಲವರು ಕನಸಿನ ಕೆಲಸ ಬಿಟ್ಟು ಹೊಟ್ಟೆ ಪಾಡಿಗೆ ಬೇರೆ ಕೆಲಸ ಹುಡುಕಿ ಜೀವನ ಸಾಗಿಸುತ್ತಾರೆ. ಇನ್ನೂ ಕೆಲವರು ಖತರ್ನಾಕ್ ಕೆಲಸಕ್ಕೆ ಕೈ ಹಾಕುತ್ತಾರೆ.ಅದೇ ರೀತಿ