Daily Archives

August 18, 2022

ಕಾಲೇಜು ಮುಂಭಾಗವೇ ಚಾಕುವಿನಿಂದ ಇರಿದು ವಿದ್ಯಾರ್ಥಿಯ ಕೊಲೆ | ಆರೋಪಿಗಳ ಬಂಧನ

ಕಾಲೇಜು ಫೆಸ್ಟ್ ನಲ್ಲಿ ಉಂಟಾದ ಕಿರಿಕ್ ನಿಂದ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ( 18) ನನ್ನು 'ಪೆನ್ ಚಾಕು' ವಿನಿಂದ ಇರಿದು ಕೊಂದಿದ್ದ ಆರು ಮಂದಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಬಿ.ಕಾಂ ವಿದ್ಯಾರ್ಥಿ ಮೊಹಮ್ಮದ್ ಸಾದ್ ( 20), ಸಫಾನುಲ್ಲಾ ಖಾನ್ ( 20), ಜೈನುಲ್ಲಾ ಖಾನ್ (

ಪ್ರಿಯಾಮಣಿ – ಮುಸ್ತಾಫಾ ರಾಜ್ ಸಂಬಂಧದಲ್ಲಿ ಬಿರುಕು!!! ಬಹುಭಾಷಾ ನಟಿ ವಿಚ್ಛೇದನ ಪಡೆಯುತ್ತಾರಾ?

ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಮದುವೆಯ ಬಳಿಕ ಈಗ ಸುದ್ದಿಯಲ್ಲಿದ್ದಾರೆ‌. ತನ್ನ ನೈಜ ನಟನೆಯಿಂದ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡ ನಟಿ ಈಕೆ. ಆದರೆ ಮದುವೆಯಾದಾಗಿನಿಂದ ಅವರ ದಾಂಪತ್ಯ ಜೀವನದ ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಮೊದಲ ಚಿತ್ರದಲ್ಲೇ

ಉಡುಪಿಯಲ್ಲಿ ನಡೆಯಲಿದ್ದ ಪ್ರಿಯತಮೆಯ ಕೊಲೆಗೆ ಅರ್ಧದಲ್ಲೇ ಕೈಕೊಟ್ಟ ಪ್ಲಾನ್!!ತುಂತುರು ಮಳೆಯ ನಡುವೆ ಕಗ್ಗತ್ತಲ…

ಬೆಂಗಳೂರು: ಸಿನಿಮಾದಲ್ಲಿ ಬಂದ ಕಥೆಯೊಂದನ್ನೇ ಹೋಲುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸದ್ಯ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕನ್ನಡದಲ್ಲಿ ತೆರೆ ಕಂಡಿದ್ದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕಥೆಯನ್ನೇ ಹೋಲುವ ಈ ಪ್ರಕರಣದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು

ಮಗ್ರಿಬ್ ಪ್ರಾರ್ಥನೆ ವೇಳೆ ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ | 21 ಜನರ ದಾರುಣ ಸಾವು, 40 ಕ್ಕೂ ಅಧಿಕ ಮಂದಿಗೆ ತೀವ್ರ…

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದಾರೆ. ಈ ಬಾಂಬ್ ದಾಳಯಲ್ಲಿ 21 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಭೀಕರ

ಭಾರೀ ಇಳಿಕೆ ಕಂಡ ಚಿನ್ನ ಬೆಳ್ಳಿ ದರ | ಇಂದಿನ ಬೆಲೆ ಎಷ್ಟು? ಕಂಪ್ಲೀಟ್ ಲಿಸ್ಟ್ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮ ಇದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ “ರಾಷ್ಟ್ರಗೀತೆ” ಕಡ್ಡಾಯ !!!!

ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಲ್ಲಿ 'ರಾಷ್ಟ್ರಗೀತೆ' ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ "ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ/ ಅನುದಾನರಹಿತ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ದಿನ ಸಾಮೂಹಿಕ