Daily Archives

August 3, 2022

ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ಕಾರ್ಮಿಕ!

ಕಾರ್ಮಿಕನೊಬ್ಬ ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬಿಹಾರಿ ಲಾಲ್ ಭಟ್ಟ ಕೂಲಿ ಕಾರ್ಮಿಕನಾಗಿದ್ದು, ಕುಡಿತದ ಚಟ ಹೊಂದಿದ್ದ. ಅಷ್ಟಕ್ಕೂ ಈತ ಕೇವಲ ಒಂದು ದಿನಕ್ಕೆ ಶ್ರೀಮಂತನಾಗಲು ಹೇಗೆ ಕಾರಣ? ಇದರ ಹಿಂದಿರುವ

ಸುಬ್ರಹ್ಮಣ್ಯ : ವಿವಾಹಿತೆಯನ್ನು ಮದುವೆಯಾಗುವುದೆಂದು ನಂಬಿಸಿ ಅತ್ಯಾಚಾರ | 1.70 ಲಕ್ಷ ರೂ ಹಣದೊಂದಿಗೆ ಆತ ನಾಪತ್ತೆ

ಕಡಬ: ವಿವಾಹಿತ ಮಹಿಳೆಯನ್ನು ಅತ್ಯಾಚಾರಗೈದು ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು,

ಮಂಗಳೂರು ಪರಿಸರದಲ್ಲಿ ಭೂ ಕಂಪನ; ಜನರಲ್ಲಿ ಆತಂಕ

ಮಂಗಳೂರು: ಒಂದು ಕಡೆ ರಣಭೀಕರ ಮಳೆಯಿಂದ ತತ್ತರಿಸಿ ಹೋದ ಜನರಿಗೆ ಈಗ ನಗರದ ಮೇರಿಹಿಲ್ ಪರಿಸರದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ ಸುಮಾರು 10.15ರ ಸುಮಾರಿಗೆ ಇಂದು ಮೇರಿಹಿಲ್ ಪರಿಸರದಲ್ಲಿ ಭೂಮಿ ಕಂಪಿಸಿದೆ ಎನ್ನಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ

ಗುಡ್ಡ ಅಗೆಯಲು ಕಂದಾಯ ಇಲಾಖೆಯ ಪರವಾನಿಗೆ ಕಡ್ಡಾಯ; ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ…

ಕಟ್ಟಡ ನಿರ್ಮಿಸಲು ಅಥವಾ ಇತರ ಕಾಮಗಾರಿಗಳ ಸಲುವಾಗಿ 3 ಅಡಿ ಅಥವಾ 1 ಮೀಟರ್‌ಗಿಂತ ಎತ್ತರಕ್ಕೆ ಗುಡ್ಡ ಕತ್ತರಿಸಲು ಕಂದಾಯ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ 18ನೇ ವಯಸ್ಸಿನ ಫೋಟೋ ನೋಡಿ | ಐಡಿ ಕಾರ್ಡ್ ಫೋಟೋ ವೈರಲ್

ನಟಿ ರಮ್ಯಾ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ಜೊತೆಗಿನ ನಂಟು ಈಗಲೂ ಹಾಗೆನೇ ಇದೆ. ನಟನೆಯಿಂದ ಮಾರು ದೂರ ಹೋಗಿರುವ ನಟಿ ರಮ್ಯಾ ಅವರ ಮೇಲೆ ಮಾತ್ರ ಅವರ ಅಭಿಮಾನಿಗಳು ಹೊಂದಿರುವ ಕ್ರೇಜ್ ಕಮ್ಮಿಯಾಗಿಲ್ಲ. ರಮ್ಯಾ ಅವರು ಆಗಾಗ ಜಾಲತಾಣಗಳಲ್ಲಿ ತಮ್ಮ ವೀಡಿಯೋಗಳನ್ನು ಫೋಟೋಸ್

ಮೊಗ್ರಾಲ್ ಪುತ್ತೂರು : ರಿಕ್ಷಾ ಪಲ್ಟಿ ,ಓರ್ವ ಸಾವು

ಕಾಸರಗೋಡು : ಮೊಗ್ರಾಲ್‌ ಪುತ್ತೂರಿನಲ್ಲಿ ಆಟೋರಿಕ್ಷಾವೊಂದು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗದಗ ಸಿತ್ತಾರಹಳ್ಳಿ ನಿವಾಸಿ ಎಲ್ಲಪ್ಪ ಅವರ ಪುತ್ರ ಸೂರ್ಲು ಮೀಪುಗುರಿಯಲ್ಲಿ ವಾಸವಾಗಿರುವ ಮೋನಪ್ಪ (31)ಮೃತರು ಅವರು ಕೂಲಿ

ಪ್ರಾಕೃತಿಕ ವಿಕೋಪ ದ.ಕ.ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ -ಸುನಿಲ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸುಬ್ರಹ್ಮಣ್ಯದಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರ ಮೃತಪಟ್ಟ ಘಟನೆಯೊಂದು ನಡೆದಿತ್ತು. ಗುಡ್ಡ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿದ್ದ ಶ್ರುತಿ (11) ಹಾಗೂ ಜ್ಞಾನ ಶ್ರೀ (6) ಎಂಬ ಬಾಲಕಿಯರು ಮೃತಪಟ್ಟಿದ್ದರು. ಇಂದು ದ.ಕ.ಜಿಲ್ಲಾ

ಕಾರ್ಖಾನೆಯಲ್ಲಿ ಮತ್ತೆ ರಾಸಾಯನಿಕ ಅನಿಲ ಸೋರಿಕೆ; ಅಸ್ವಸ್ಥಗೊಂಡಿರುವ ಮಹಿಳಾ ಕಾರ್ಮಿಕರು

ಅಮರಾವತಿ : ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಒಂದು ವಾರ ಮುಚ್ಚಿದ್ದ ಕಾರ್ಖಾನೆ ಪುನಃ ಆರಂಭಿಸಲಾದ ಬೆನ್ನಲ್ಲೇ ಮತ್ತೊಂದು ಅವಘಡ ಸಂಭವಿಸಿದೆ. ಹೌದು. ಕಳೆದ ಮೇ ತಿಂಗಳಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನ ಸೀಡ್ಸ್ ಗಾರ್ಮೆಂಟ್

ಬೆಳ್ತಂಗಡಿ : ತುರ್ತು ಸೇವೆಗೆ ಶ್ರೀಸಾಯಿರಾಮ್ ಆಂಬುಲೆನ್ಸ್ ಲೋಕಾರ್ಪಣೆ

ಬೆಳ್ತಂಗಡಿ : ತಾಲೂಕಿನಾದ್ಯಂತ 24*7 ತುರ್ತು ಸೇವೆಗೆ ಶ್ರೀಸಾಯಿರಾಮ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ. ಬುಧವಾರದಂದು ಕುತ್ಯಾರು ಶ್ರೀ ಸೋಮನಾಥೇಶ್ವರನ ಸನ್ನಿಧಿಯಲ್ಲಿ ಲೋಕಾರ್ಪಣೆ ಗೈಯಲಾಗಿದ್ದು, ಇಂದಿನಿಂದ ತಾಲೂಕಿನಾದ್ಯಂತ ಸೇವೆಗೆ ಸಿದ್ಧವಾಗಲಿದೆ. ಈ ವೇಳೆ ಮಾಲಕರಾದ

ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಈ ತರಕಾರಿಗಳು ಬೆಸ್ಟ್

ತರಕಾರಿಗಳಿಂದ ದೇಹಕ್ಕೆ ಖನಿಜಗಳು, ರೋಗ ನಿರೋಧಕ ಪ್ರಮುಖವಾದ ಜೀವಸತ್ವಗಳು ಒದಗಿಸುತ್ತದೆ. ಕೆಲವು ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಅನ್ನು ಹೊಂದಿರುತ್ತವೆ, ಇದು ಚರ್ಮದ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಹಾಗೇನೆ ವಿವಿಧ ತರಕಾರಿಗಳು ದೇಹದ ವಿವಿಧ ರೀತಿಯ ಪ್ರಯೋಜನಗಳನ್ನು