Day: August 3, 2022

Breaking News | ದಕ್ಷಿಣ ಕನ್ನಡದ ಈ ತಾಲೂಕಿನ ಶಾಲಾ ಕಾಲೇಜುಗಳಿಗೆ ಆ.4ರಂದೂ ರಜೆ

ಪುತ್ತೂರು : ಭಾರಿ ಮಳೆ ಹಿನ್ನೆಲೆ ಸುಳ್ಯ ತಾಲೂಕಿನ ಅಂಗನವಾಡಿ ಸಹಿತ ಶಾಲಾ-ಕಾಲೇಜುಗಳಿಗೆ ಆ.4ರಂದು ಗುರುವಾರ ರಜೆ ನೀಡಿ ಜಿಲ್ಲಾಧಿಕಾರಿಯವರು ಆದೇಶ ಮಾಡಿದ್ದಾರೆ. ಕಡಬ ಹಾಗೂ ಇತರ ತಾಲೂಕಿನಲ್ಲಿ ಆಯಾ ದಿನದ ಪರಿಸ್ಥಿತಿ ಅವಲೋಕಿಸಿ ತಹಶೀಲ್ದಾರ್ ಮತ್ತು ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PM ಕಿಸಾನ್ ಸಮ್ಮಾನ್ ನಿಧಿ ಯೋಜನೆ | ರೈತರಿಗೆ ಮುಂದಿನ ಕಂತಿನಲ್ಲಿ ಸಿಗುತ್ತೆ 4 ಸಾವಿರ ರೂಪಾಯಿ !!!

ಕೇಂದ್ರ ಸರಕಾರದ ಮಹತ್ವದ ಯೋಜನೆಯಲ್ಲಿ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯ ಸಂಪೂರ್ಣ ಲಾಭವನ್ನು ಕೋಟಿಗೂ ಹೆಚ್ಚು ರೈತರು ಪಡೆಯುತ್ತಿದ್ದಾರೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಆರಂಭಿಸಿದ ಯೋಜನೆ ಇದಾಗಿದೆ. ಈ ಯೋಜನೆಯಡಿ ಇದುವರೆಗೆ ಸರಕಾರ ರೈತರಿಗೆ 11 ಕಂತುಗಳಲ್ಲಿ ಎರಡು ಸಾವಿರ ರೂ. ಇದೀಗ ಸರ್ಕಾರ 12ನೇ ಕಂತನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 12 ನೇ ಕಂತು ಈ ತಿಂಗಳ …

PM ಕಿಸಾನ್ ಸಮ್ಮಾನ್ ನಿಧಿ ಯೋಜನೆ | ರೈತರಿಗೆ ಮುಂದಿನ ಕಂತಿನಲ್ಲಿ ಸಿಗುತ್ತೆ 4 ಸಾವಿರ ರೂಪಾಯಿ !!! Read More »

PSI ನೇಮಕಾತಿ ಮರುಪರೀಕ್ಷೆ ಶೀಘ್ರದಲ್ಲೇ – ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ನೇಮಕಾತಿಗೆ(PSI) ಮರುಪರೀಕ್ಷೆ ಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ತಮ್ಮ ನಿವಾಸದಲ್ಲಿ ಮಾತನಾಡಿ ಪಿಎಸ್‍ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳು ಭರವಸೆ ಕಳೆದುಕೊಳ್ಳಬಾರದು ಮರು ಪರೀಕ್ಷೆ ನಡೆಸಲು ಶೀಘ್ರದಲ್ಲಿಯೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ಪಿ ಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಮರು ಪರೀಕ್ಷೆ ನಡೆಸುವ ಬಗ್ಗೆ ಪ್ರಕಟಣೆ …

PSI ನೇಮಕಾತಿ ಮರುಪರೀಕ್ಷೆ ಶೀಘ್ರದಲ್ಲೇ – ಗೃಹ ಸಚಿವ ಆರಗ ಜ್ಞಾನೇಂದ್ರ Read More »

ಲೈಂಗಿಕ ಸುಖಕ್ಕಾಗಿ ಜನ ಈ ತರಹ ಮಾಡ್ತಾರಾ ? ಅಷ್ಟಕ್ಕೂ ಈ ಮಹಿಳೆ ಮಾಡಿದ ಅವಾಂತರ ನೋಡಿ!!!

ಲೈಂಗಿಕ ಸುಖಕ್ಕಾಗಿ ಜನರು ಈ ತರಹ ಮಾಡುತ್ತಾರಾ ? ಹೌದು, ಈ ಘಟನೆಗಳೆಲ್ಲಾ ಬೆಳಕಿಗೆ ಬಂದಾಗ ಇದು ಹೌದು ಅನ್ಸುತ್ತೆ. ಹೌದು, ನಾವು ಹೇಳೋಕೆ ಹೊರಟಿರೋದು, ಇಲ್ಲೊಬ್ಬಳು ಹೆಚ್ಚಿನ ಸುಖಕ್ಕಾಗಿ ತನ್ನ ಖಾಸಗಿ ಭಾಗಕ್ಕೆ ಏನು ಹಾಕಿದ್ದಾಳೆ ನೋಡಿ, ನಂತರ ಅದರಿಂದ ಆದ ಪರಿಣಾಮವನ್ನು ಅನುಭವಿಸಿದ್ದಾಳೆ. ಅಷ್ಟಕ್ಕೂ ಆಗಿದಿದ್ದಾದರೂ ಏನು ? ಟ್ಯುನೀಷಿಯಾ ಮೂಲದ ಮಹಿಳೆಯೊಬ್ಬರು ಮೂತ್ರನಾಳದಲ್ಲಿ ಸೋಂಕು ಉಂಟಾದ ಪರಿಣಾಮ ವೈದ್ಯರನ್ನು ಭೇಟಿಯಾಗಿದ್ದಾಳೆ. ವೈದ್ಯರೊಂದಿಗೆ ಮಾತನಾಡಿದ ನಂತರ ಸ್ಕ್ಯಾನಿಂಗ್ ಮಾಡಲು ಹೋಗಿದ್ದಾಳೆ. ಸ್ಕ್ಯಾನಿಂಗ್ ಮಾಡಿದ ನಂತರ …

ಲೈಂಗಿಕ ಸುಖಕ್ಕಾಗಿ ಜನ ಈ ತರಹ ಮಾಡ್ತಾರಾ ? ಅಷ್ಟಕ್ಕೂ ಈ ಮಹಿಳೆ ಮಾಡಿದ ಅವಾಂತರ ನೋಡಿ!!! Read More »

ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಯಾತ್ರೆ ಮಾಡಿದ ಕನ್ನಡದ ಕುವರಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಏಕತೆಯನ್ನು ಸಾರಲು, ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಯಾತ್ರೆಮಾಡಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಮಾರಿ ಅಮೃತಾ ಜೋಶಿ ತನ್ನ ತವರೂರಿಗೆ ಮರಳಿದ್ದಾರೆ. ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಸುಮಾರು 22,000 ಕಿಲೋ ಮೀಟರ್ ಸಂಚರಿಸಿ ತನ್ನ ಯಾತ್ರೆಯ ಕೊನೆಯ ಭಾಗವಾಗಿ ಬೆಂಗಳೂರು-ಶಿವಮೊಗ್ಗ ಮೂಲಕ ತಮ್ಮೂರು ಕುಂಬಳೆ ತಲುಪಿದ್ದಾರೆ. ಗಡಿನಾಡ ಕನ್ನಡತಿ ಸಾಹಸಿ ಯುವತಿಯನ್ನು ಸ್ವಾಗತಿಸಲು, ಕಾಸರಗೋಡು ನಿವಾಸಿಗಳ ಸಂಘಟನೆಯಾದ ವಿಕಾಸ ಟ್ರಸ್ಟ್ ಬೃಹತ್ ಬೆಂಗಳೂರು ಮಹಾನಗರ …

ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಯಾತ್ರೆ ಮಾಡಿದ ಕನ್ನಡದ ಕುವರಿ Read More »

ಲಿಂಗಧಾರಣೆ ದೀಕ್ಷೆ ಪಡೆದ ರಾಹುಲ್ ಗಾಂಧಿ | ‘ಮುಂದಿನ ಪ್ರಧಾನಿ ರಾಹುಲ್ ಗಾಂಧಿ’ ಎಂದಾಗ ತಡೆದ ಮುರುಘಾ ಶ್ರೀಗಳು!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಾವಣಗೆರೆಗೆ ಸಿದ್ದರಾಮೋತ್ಸವಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ಇಂದು ಬೆಳಗ್ಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ. ಡಿ ಕೆ ಶಿವಕುಮಾ‌ರ್ ಸೇರಿದಂತೆ ಹಲವು ನಾಯಕರೊಂದಿಗೆ ರಾಹುಲ್ ಗಾಂಧಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಲಿಂಗಾಯತ ಸೆಮಿನಾರ್ ನಲ್ಲಿ ಹಾವೇರಿ ಹೊಸಮಠದ ಶ್ರೀಗಳು ಮಾತನಾಡುವಾಗ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುತ್ತಾರೆ ಎಂದರು. ಆಗ ಮುರುಘಾ ಶ್ರೀಗಳು, ಮಧ್ಯೆ ತಡೆದು ನಮ್ಮ ಮಠಕ್ಕೆ …

ಲಿಂಗಧಾರಣೆ ದೀಕ್ಷೆ ಪಡೆದ ರಾಹುಲ್ ಗಾಂಧಿ | ‘ಮುಂದಿನ ಪ್ರಧಾನಿ ರಾಹುಲ್ ಗಾಂಧಿ’ ಎಂದಾಗ ತಡೆದ ಮುರುಘಾ ಶ್ರೀಗಳು! Read More »

ತನ್ನ ಕೆಲಸಗಾರನನ್ನೇ ಮದುವೆಯಾದ ಶ್ರೀಮಂತ ಹಿರಿಯ ಮಹಿಳೆ!

ಪ್ರೀತಿ ಎಂಬುದು ಅಂತರಾಳದಿಂದ ಹುಟ್ಟಬೇಕೇ ಹೊರತು ಆಸ್ತಿ ಅಂತಸ್ತಿನಿಂದ ಅಲ್ಲ. ಪ್ರೀತಿ ಕುರುಡು. ಹೀಗಾಗಿ, ಅಂದ, ಹಣ, ಕುಲ ಗೋತ್ರ ಯಾವುದು ಕಣ್ಣಿಗೆ ಕಾಣುವುದಿಲ್ಲ. ಬದಲಾಗಿ ಎರಡು ಹೃದಯಗಳ ಪ್ರೀತಿ ಮಾತ್ರ ನಿಜವಾದ ಪ್ರೇಮದಲ್ಲಿ ಕಾಣಸಿಗುವುದು. ಇದಕ್ಕೆ ನೈಜ ಉದಾಹರಣೆಯಂತಿದೆ ಇಲ್ಲೊಂದು ಪ್ರೇಮಕಥೆ. ಹೌದು. ಪಾಕಿಸ್ತಾನದ ಶ್ರೀಮಂತ ಹಿರಿಯ ಮಹಿಳೆಯೊಬ್ಬರು ತನ್ನ ಕೆಲಸಗಾರನನ್ನು ಮದುವೆಯಾಗಿದ್ದಾರೆ. ಸದ್ಯ ಇವರ ಲವ್​ಸ್ಟೋರಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನಿಜವಾದ ಪ್ರೀತಿ ಅಂದ್ರೆ ಇದಪ್ಪಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ, ಇವರ …

ತನ್ನ ಕೆಲಸಗಾರನನ್ನೇ ಮದುವೆಯಾದ ಶ್ರೀಮಂತ ಹಿರಿಯ ಮಹಿಳೆ! Read More »

ಕೊಡಗು : ಮತ್ತೆ ಭೂಕಂಪನ, ಗುಡ್ಡ ಕುಸಿತಕ್ಕೆ ನಲುಗಿದ ಜನ

ಕೊಡಗು : ಅತ್ತ ಕಡೆ ಮಂಗಳೂರಿನಲ್ಲಿ ಭೂಕಂಪನದ ಅನುಭವ ಇಂದು ಬೆಳಗ್ಗೆ ಜನರಿಗೆ ಆದರೆ ಇತ್ತ ಕಡೆ ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನವಾಗಿದೆ. ಮೊದಲೇ ಹಲವಾರು ಬಾರಿ ಭೂಕಂಪನದಿಂದ ತತ್ತರಿಸಿದ ಜನತೆಗೆ ಈಗ ಮತ್ತೊಮ್ಮೆ ಈ ಅನುಭವ ನಿಜಕ್ಕೂ ಭೀತಿ ತಂದಿದೆ. ಚೆಂಬು ಗ್ರಾಮದಲ್ಲಿ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದಿದೆ. ದಬ್ಬಡ್ಕ, ಕೊಪ್ಪ, ನಾಕಲ್‌ಮೊಟ್ಟೆ ಗ್ರಾಮಗಳಲ್ಲಿ ಭೂ ಕಂಪನ ಸಂಭವಿಸಿದೆ. ಕೊಪ್ಪ ಗ್ರಾಮದ ನಿವಾಸಿಯೊಬ್ಬರ ಮನೆಯ ಬಳಿ ಗುಡ್ಡ ಕುಸಿದು …

ಕೊಡಗು : ಮತ್ತೆ ಭೂಕಂಪನ, ಗುಡ್ಡ ಕುಸಿತಕ್ಕೆ ನಲುಗಿದ ಜನ Read More »

ಪಾನಿಪುರಿ ತಿನ್ನಲೆಂದು ಹೊರಗೆ ಕರೆತಂದು ಯುವಕನ ಹತ್ಯೆ!

ಶಿವಮೊಗ್ಗ: ಪಾನಿಪುರಿ ತಿನ್ನಲು ಕರೆತಂದು ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಶಿವಮೊಗ್ಗದ ಗಾಡಿಕೊಪ್ಪ ಬಳಿ ತಡರಾತ್ರಿ ನಡೆದಿದೆ. ಹೊಸಮನೆ ನಿವಾಸಿ ಕಿರಣ್ ಅಲಿಯಾಸ್ ಪುಚ್ಚಿ(23) ಕೊಲೆಯಾದ ಯುವಕ. ಕಾರ್ತಿಕ್ ಎಂಬಾತ ನಿನ್ನೆ ರಾತ್ರಿ ಪಾನಿಪುರಿ ತಿನ್ನಲೆಂದು ಕಿರಣ್​​ನನ್ನು ಮನೆಯಿಂದ ಕರೆದುಕೊಂಡು ಬಂದಿದ್ದ. ಬಳಿಕ, ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ಪ್ರದೇಶದಲ್ಲಿ ಮೂವರು ಯುವಕರು ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಜೋರಾಗಿ ಬಳಿಕ ಕಿರಣ್ ಮೇಲೆ ಪ್ರಜ್ವಲ್ ಹಾಗೂ ಕಾರ್ತಿಕ್ ಹಲ್ಲೆ …

ಪಾನಿಪುರಿ ತಿನ್ನಲೆಂದು ಹೊರಗೆ ಕರೆತಂದು ಯುವಕನ ಹತ್ಯೆ! Read More »

ನೀರಿನಲ್ಲಿ ಈಜುವ ಆಸೆಯಿಂದ ಪ್ರಾಣವನ್ನೇ ಕಳೆದುಕೊಂಡ ಮೂವರು ಬಾಲಕರು!

ಚಿಕ್ಕಬಳ್ಳಾಪುರ: ನೀರಿನಲ್ಲಿ ಈಜುವ ಆಸೆಯಿಂದ ಅವಳಿ ಮಕ್ಕಳಿಬ್ಬರು ಸೇರಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದಲ್ಲಿ ನಡೆದಿದೆ. ಮೃತರು ವೆಂಕಟೇಶ್- ಗಾಯತ್ರಿ ದಂಪತಿಯ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿಯ ಮಗ ಪ್ರಜ್ವಲ್ (9) ಮೃತಪಟ್ಟವರು. ಗ್ರಾಮದ ಕೆರೆ ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ತುಂಬಿ ಹರಿದಿತ್ತು. ಹೀಗಾಗಿ, ಸಂಜೆ ಶಾಲೆ ಮುಗಿದ ಮೇಲೆ ಬಂದ ಬಾಲಕರು ಕೆರೆ ನೋಡಲು ಹೋಗಿ ಈಜುವ ಆಸೆಯಾಗಿ …

ನೀರಿನಲ್ಲಿ ಈಜುವ ಆಸೆಯಿಂದ ಪ್ರಾಣವನ್ನೇ ಕಳೆದುಕೊಂಡ ಮೂವರು ಬಾಲಕರು! Read More »

error: Content is protected !!
Scroll to Top