ಲೈಂಗಿಕ ಸುಖಕ್ಕಾಗಿ ಜನ ಈ ತರಹ ಮಾಡ್ತಾರಾ ? ಅಷ್ಟಕ್ಕೂ ಈ ಮಹಿಳೆ ಮಾಡಿದ ಅವಾಂತರ ನೋಡಿ!!!

ಲೈಂಗಿಕ ಸುಖಕ್ಕಾಗಿ ಜನರು ಈ ತರಹ ಮಾಡುತ್ತಾರಾ ? ಹೌದು, ಈ ಘಟನೆಗಳೆಲ್ಲಾ ಬೆಳಕಿಗೆ ಬಂದಾಗ ಇದು ಹೌದು ಅನ್ಸುತ್ತೆ. ಹೌದು, ನಾವು ಹೇಳೋಕೆ ಹೊರಟಿರೋದು, ಇಲ್ಲೊಬ್ಬಳು ಹೆಚ್ಚಿನ ಸುಖಕ್ಕಾಗಿ ತನ್ನ ಖಾಸಗಿ ಭಾಗಕ್ಕೆ ಏನು ಹಾಕಿದ್ದಾಳೆ ನೋಡಿ, ನಂತರ ಅದರಿಂದ ಆದ ಪರಿಣಾಮವನ್ನು ಅನುಭವಿಸಿದ್ದಾಳೆ. ಅಷ್ಟಕ್ಕೂ ಆಗಿದಿದ್ದಾದರೂ ಏನು ?

ಟ್ಯುನೀಷಿಯಾ ಮೂಲದ ಮಹಿಳೆಯೊಬ್ಬರು ಮೂತ್ರನಾಳದಲ್ಲಿ ಸೋಂಕು ಉಂಟಾದ ಪರಿಣಾಮ ವೈದ್ಯರನ್ನು ಭೇಟಿಯಾಗಿದ್ದಾಳೆ. ವೈದ್ಯರೊಂದಿಗೆ ಮಾತನಾಡಿದ ನಂತರ ಸ್ಕ್ಯಾನಿಂಗ್ ಮಾಡಲು ಹೋಗಿದ್ದಾಳೆ. ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರು ಆಕೆಯೊಂದಿಗೆ ಮತ್ತಷ್ಟು ಮಾತನಾಡುತ್ತಾ ಹೋದಾಗ ಸತ್ಯವೊಂದು ಹೊರಬಿದ್ದಿತು.


Ad Widget

Ad Widget

Ad Widget

Ad Widget

Ad Widget

Ad Widget

4ವರ್ಷದ ಹಿಂದೆ 45 ವರ್ಷದ ಮಹಿಳೆ ಲೈಂಗಿಕ ಸುಖಕ್ಕಾಗಿ ಗಾಜಿನ ಲೋಟವನ್ನು ತನ್ನ ಯೋನಿಯೊಳಗೆ ಹಾಕಿಕೊಂಡಿದ್ದಾಳೆ. ಇದನ್ನು ಆಕೆ ಡಾಕ್ಟರಲ್ಲಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಈ ಗಾಜಿನ ಲೋಟದ ಉದ್ದ ಬರೋಬ್ಬರಿ 8 ಸೆಂ.ಮೀ ಇತ್ತಂತೆ. ಈ ಪ್ರಕರಣವನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಆದರೆ ಈ ಮಹಿಳೆ ಕಾಮದ ಮದದಲ್ಲಿ ಎಷ್ಟು ಮುಳುಗಿದ್ದಾಳೋ ಏನೋ ಆ ಸಮಯದಲ್ಲಿ ಯೋನಿಯಲ್ಲಿ ತೂರಿಸಿಕೊಂಡ ಗ್ಲಾಸ್ ಅಚಾತುರ್ಯದಿಂದ ಮೂತ್ರನಾಳದ ಮಾರ್ಗವನ್ನು ಸೇರಿದೆ. ಅನಂತರ ಈ ಮಹಿಳೆ ಅನಿಯಂತ್ರಿತ ಮೂತ್ರ ಸಮಸ್ಯೆ ಹೊಂದಿದ್ದಾಳೆ. ನಂತರ ಈಗ ತುರ್ತುಚಿಕಿತ್ಸಾ ಘಟಕಕ್ಕೆ ದಾಖಲಾಗಿದ್ದರಿಂದ ಸ್ಕ್ಯಾನಿಂಗ್ ಮೂಲಕ ಸಮಸ್ಯೆಗೆ ನಿಖರ ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತು. ಅಂಥೂ ವೈದ್ಯರು ಸೂಕ್ತ ಶಸ್ತ್ರಚಿಕಿತ್ಸೆಯ ಮೂಲಕ ಗ್ಲಾಸ್ ನ್ನು ಹೊರತೆಗೆದಿದ್ದಾರೆ.

ಕೆಲವರು ಲೈಂಗಿಕ ಸುಖದ ಪ್ರಚೋದನೆಗೆ ಒಳಪಡಲು ಇಂಥ ವಿವಿಧ ವಸ್ತುಗಳ ಮೊರೆ ಹೋಗಿರುತ್ತಾರೆ. ಅಚಾತುರ್ಯದಿಂದ ಇಂಥ ವಸ್ತುಗಳು ಮೂತ್ರಕೋಶವನ್ನು ಸೇರಿರುತ್ತವೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಮುಜುಗರ ಪಟ್ಟು ಹಿಂದೇಟು ಹಾಕಿರುತ್ತಾರೆ. ಆಗ ಇಂಥ ಅವಘಡಗಳು ಸಂಭವಿಸುತ್ತವೆ. ಈ ರೀತಿಯಾದಾಗ ಯಾವುದೇ ಮುಜುಗರವಿಲ್ಲದೇ ಡಾಕ್ಟರ್ ಗೆ ಸಮಸ್ಯೆ ಹೇಳಬಹುದು. ಇಲ್ಲದಿದ್ದರೆ ಈಕೆ ಪಟ್ಟ ಪಾಡು ಅನುಭವಿಸಬೇಕಾದೀತು‌.

error: Content is protected !!
Scroll to Top
%d bloggers like this: