Daily Archives

July 6, 2022

ಮಂಗಳೂರು : ಕಡಲತೀರದಲ್ಲಿ ಚಿನ್ನಕ್ಕಾಗಿ ಹುಡುಕಾಟ | ಚಿನ್ನ ದೊರಕಿತೇ?

ಮಲ್ಪೆ: ತೀರದ ಜನರಿಗೆ ಖುಷಿಯ ಸಂಭ್ರಮ ಎಂದೇ ಹೇಳಬಹುದು. ಏಕೆಂದರೆ ಮಲ್ಪೆ ತೀರದಲ್ಲಿ ಚಿನ್ನಾಭರಣಗಳು ದೊರಕುತ್ತಿದೆ ಎಂಬ ಸುದ್ದಿಯೊಂದು ಭರದಿಂದ ಗಾಳಿಯಲ್ಲಿ ತೇಲಿ ಬರುತ್ತಿದೆ. ಹೌದು, ಹಾಗಾಗಿ ಜನರೆಲ್ಲ ಮಲ್ಪೆ ಕಡಲ ತೀರದಲ್ಲಿ ಚಿನ್ನ ಹುಡುಕಾಡುವ ತವಕದಲ್ಲಿ ಇದ್ದಾರೆ.ಇಲ್ಲಿನ ಕಡಲ

ಆ ರಾತ್ರಿ ಯುವತಿಯೊಂದಿಗೆ ಲಾಡ್ಜ್ ನಲ್ಲಿ ಲೈಂಗಿಕ ಕ್ರಿಯೆ!! ಅರ್ಧ ಗಂಟೆಯ ಬಳಿಕ ಹೃದಯಾಘಾತಗೊಂಡು ಯುವಕ ಸಾವು

ಅವರಿಬ್ಬರು ಇನ್ನೇನು ಮದುವೆಯಾಗಿ ಹೊಸ ಬಾಳ್ವೆ ನಡೆಸಲು ತುದಿಗಾಲಿನಲ್ಲಿ ನಿಂತಿದ್ದ ನವ ಜೋಡಿ.ಹೇಗೂ ಮದುವೆಯಾಗುತ್ತಿದ್ದೇವಲ್ಲಾ ಎಂದು ಪಾರ್ಕ್, ಬೀಚ್ ಎಂದೆಲ್ಲಾ ಸುತ್ತಾಡಿ ಸುಸ್ತಾದ ಜೋಡಿ ಲಾಡ್ಜ್ ಒಂದಕ್ಕೆ ತೆರಳಿದ್ದು, ಆ ಬಳಿಕ ನಡೆದ ಅದೊಂದು ಘಟನೆ ಇಬ್ಬರ ಕುಟುಂಬವನ್ನೂ ಕಣ್ಣೀರಿನಲ್ಲಿ

ಅಗ್ನಿವೀರ್ ನೇಮಕಾತಿ : ಶೇಕಡಾ 20ರಷ್ಟು ಮಹಿಳೆಯರ ನೇಮಕಾತಿಗೆ ಮುಂದಾದ ನೌಕಾಪಡೆ

ನವದೆಹಲಿ : ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರರ ಮೊದಲ ಬ್ಯಾಚ್ ನಲ್ಲಿ ಶೇಕಡಾ 20 ರಷ್ಟು ಮಹಿಳೆಯರು ಇರುತ್ತಾರೆ ಎಂದು ಭಾರತೀಯ ನೌಕಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.ಭಾರತೀಯ ನೌಕಾಪಡೆಯು 2022ರಲ್ಲಿ 3000 'ಅಗ್ನಿವೀರ'ರನ್ನು ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದೆ. ಜುಲೈ 1 ರಂದು

Breaking । Dolo 650 ಮೆಡಿಸಿನ್ ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ ಮೈಕ್ರೋ ಲ್ಯಾಬ್ಸ್ ಗೆ ಐಟಿ ತಲೆನೋವು !

ಬೆಂಗಳೂರು : ದೇಶಾದ್ಯಂತ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಮೈಕ್ರೋ ಲ್ಯಾಬ್ಸ್ ಬೆಂಗಳೂರು ಮೂಲದ ಔಷಧ ತಯಾರಿಕಾ ಸಂಸ್ಥೆಯಾಗಿದೆ.

ವಿವಾದದ ಬಳಿಕ ತೆಲುಗಿನಲ್ಲಿ ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಔಟ್ ? | ಕಾರಣ ‘ ಪರಿಶುದ್ಧತೆ ‘…

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ವಿವಾಹ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೊದಲು ಈ ಜೋಡಿ ಗುಟ್ಟಾಗಿ ಮದುವೆಯಾಗಿದೆ ಎನ್ನುವ ವದಂತಿಗಳು ಹಬ್ಬಿದರೆ, ನಂತರ ಈ ಜೋಡಿ ಮದುವೆ ಆಗುತ್ತೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಈ ವಿವಾದ ಜೋರಾಗಿ ಸದ್ದು ಮಾಡುತ್ತಲೇ, ನಾವು

SHOCKING NEWS | ಮಹಿಳೆಯ ಪ್ರಾಣವನ್ನೇ ಹಿಂಡಿ ತೆಗೆದ ಬುರ್ಕಾ !

ಕೋಲಾರ: ಸಾವು ಎಂದು ಹೇಗೆ ಬರಬಹುದು ಎಂಬುದನ್ನು ಹೇಳಲೇ ಸಾಧ್ಯವಿಲ್ಲ. ಅದೆಷ್ಟೇ ಮುಂಜಾಗ್ರತೆ ಕೈಗೊಂಡರು ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ. ಬುರ್ಕಾ ಒಂದು ಮಹಿಳೆಯ ಜೀವ ಹಿಂಡಿದೆ. ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಮಹಿಳೆಯ ಬುರ್ಕಾ ಸಿಲುಕಿ ಸಾವನ್ನಪ್ಪಿರುವ ಘಟನೆ

ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಸರಕಾರ | ಗೃಹಬಳಕೆಯ LPG ಬೆಲೆ ಮತ್ತೊಮ್ಮೆ ಏರಿಕೆ !

ಹಣದುಬ್ಬರವು ಮತ್ತೊಂದು ಬಾರಿ ಸಾಮಾನ್ಯ ಜನರನ್ನು ಬಾಧಿಸಿದೆ. 14.2 ಕೆ.ಜಿ.ಯ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಾಗಿದೆ. ಅವುಗಳ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಈಗ 1053 ರೂ.ಗೆ ಲಭ್ಯವಾಗಲಿದೆ.14.2

ಇಲ್ಲಿದೆ ಚಂದ್ರಶೇಖರ ಗುರೂಜಿಯವರ ಎರಡನೇ ಪತ್ನಿಯ ವಿವರ

ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾ, ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದವರು. ಮೂರು ವರ್ಷದ ಹಿಂದೆ ಚಂದ್ರಶೇಖರ ಗುರೂಜಿ ಅವರು ಹೆಮ್ಮಕ್ಕಿ ಅಂಕಿತಾ ಅವರನ್ನ ವಿವಾಹವಾಗಿದ್ದರು.ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಸಾವನ್ನಪ್ಪಿದ

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

ಶಿವಮೊಗ್ಗ : ದಿಢೀರ ಶಬ್ದದಿಂದ ಭೂಮಿ ಸೀಳು ಆಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ.ಒಮ್ಮೆಲೇ ಬಂದ ಶಬ್ದಕ್ಕೆ ಜನ ಭಯಭೀತರಾಗಿ ಎಲ್ಲರೂ ಹೊರಗೆ ಓಡಿ ಬಂದು ನೋಡಿದರೆ, ಭೂಮಿ ಸೀಳು ಆಗಿರುವುದು ಕಂಡು ಬಂದಿದೆ. ಜನರು ಭೂಕಂಪ, ಸುನಾಮಿ ಆಗುತ್ತದೆಯೋ ಎಂದು ಹೆದರಿ ಹೋದ ಘಟನೆ ನೆಹರು

ಸರಳವಾಸ್ತು ಇಷ್ಟು ಭೀಕರವಾಗಿ ಕೈ ಕೊಟ್ಟದ್ದು ಯಾಕೆ ಗೊತ್ತೇ ?
ಆ ಎರಡು ‘ವಾಸ್ತು ‘ ಗಳು ಕೊಲೆಗೆ ಪ್ರಮುಖ

ಬೆಳ್ಳಂಬೆಳಿಗ್ಗೆಯ ಭೀಕರ ರಕ್ತಪಾತಕ್ಕೆ ಹುಬ್ಬಳ್ಳಿ ಅಕ್ಷರಶ: ಬೆದರಿ ಬೆಚ್ಚಿದೆ. ಅತ್ಯಂತ ಬರ್ಭರವಾಗಿ ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಇರಿದು ಕೊಲೆ ಮಾಡಿ, ಇನ್ನು ಬದುಕುವುದು ಅಸಾಧ್ಯ