Daily Archives

July 6, 2022

ಪತಿ ಜೊತೆ ಜೋಗ ಜಲಪಾತ ವೀಕ್ಷಿಸಲು ಬಂದಿದ್ದ ಮಹಿಳೆ ಸಾವು!

ಸಾಗರ : ಜೋಗ ಜಲಪಾತ ನೋಡಲೆಂದು ಪ್ರವಾಸಕ್ಕೆ ಬಂದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಸಾವು ಕಂಡ ಘಟನೆ ವರದಿಯಾಗಿದೆ.ಮೃತರನ್ನು ನಿಶಾ (24) ಎಂದು ಗುರುತಿಸಲಾಗಿದೆ.ಜೋಗದ ಜಂಗಲ್ ರೆಸಾರ್ಟ್ ನ ಸಮೀಪದ ಹನ್ನಿೀರಿನ ಬಳಿ ನಿಶಾ ಕಾಲು ಜಾರಿ ಬಿದ್ದ ತಕ್ಷಣವೇ, ಸ್ಥಳೀಯರ ಸಹಾಯದಿಂದ ನಾಗೇಶ್

ಶಿಕ್ಷಕರೇ ನಿಮಗೊಂದು ಗುಡ್ ನ್ಯೂಸ್ : ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಶಿಕ್ಷಕರ ನೇಮಕ!

ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ಸರ್ಕಾರದಿಂದ 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ಪೈಕಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್

ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ಒಂದು ಮಿಂಚಿನ ರೋಚಕ ಕಹಾನಿ

ರಾಮದುರ್ಗ: ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ರಾಮದುರ್ಗ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಿಡಿದು ಹಾಕಿದ್ದಾರೆ. 22 ಪೊಲೀಸರು ನಾಲ್ಕು ತಂಡಗಳಲ್ಲಿ ಹಂಚಿ ಹೋಗಿ ಆರೋಪಿಗಳನ್ನು ಕೇವಲ 4 ಗಂಟೆಗಳಲ್ಲಿ ಹಿಡಿದು ಬಿಟ್ಟಿದ್ದಾರೆ.ಹುಬ್ಬಳ್ಳಿಯಲ್ಲಿ ನಿನ್ನೆ ಹಾಗೆ ಸುಮಾರು ನಿಮಿಷಗಳ ಕಾಲ

ಮಗಳ ಗಂಡನನ್ನೇ ಲವ್ ಮಾಡಿದ ತಾಯಿ, ಈ ಲವ್ವಿಡವ್ವಿ ಪರಿಣಾಮ, ಮುಂದೇನಾಯ್ತು ಗೊತ್ತಾ?

ಪ್ರೀತಿಗೆ ಕಣ್ಣಿಲ್ಲ ನಿಜ, ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಜಗತ್ತು ಕಾಣಿಸಲ್ಲ. ಆದರೆ ಪ್ರೀತಿಸೋರಿಗೆ ಸ್ವಲ್ಪ ಜ್ಞಾನ ಇರುತ್ತಲ್ವಾ ? ಅಥವಾ ಬುದ್ಧಿನೇ ಇಲ್ವಾ ? ಎಂಬ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಹೀಗೂ ಇರುತ್ತಾರಾ ಎಂದೆನಿಸಿಬಿಡುತ್ತೆ. ಅಂತಹದೊಂದು

ಮತ್ತೆ ಏರಿತು ಚಿನ್ನದ ದರ! ಬೆಳ್ಳಿ ಬೆಲೆ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಕೊಂಚ ಏರಿಕೆ ಕಂಡು ಬಂದಿದೆ. ಇಂದು ದರದಲ್ಲಿ ಯಾವುದೇ ಏರಿಕೆ ಆಗದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು ಯೋಚಿಸಿ ಖರೀದಿಸುವುದು

ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ?

ಬೀರಬಲ್ಲರಿಗೆ ಒಂದು ಒಳ್ಳೆಯ ಹೊಸ ಜೋಕ್ ಕೇಳಿದಷ್ಟು ಖುಷಿ. ಯಾಕಂದ್ರೆ ಇದು ಬೀರಿನ ವಿಷ್ಯ, ಬೀರು ಹೀರಲು ಪ್ರೇರೇಪಿಸುವ ವಿಷ್ಯ.ಪ್ರತಿದಿನ ಒಂದು ಬಿಯರ್ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಅನ್ನುತ್ತದೆ ಒಂದು ಸಂಶೋಧನೆ. ಪೋರ್ಚುಗಲ್ ನ ಲಿಸ್ಬನ್ ನ ನೋವಾ ವಿಶ್ವವಿದ್ಯಾಲಯದ