ಮಂಗಳೂರು:ತಂದೆಯ ಕುಕೃತ್ಯಕ್ಕೆ ಮೂವರು ಮಕ್ಕಳ ದುರಂತ ಅಂತ್ಯ!! ಆರೋಪಿ ಪೊಲೀಸರ ವಶಕ್ಕೆ
ಮಂಗಳೂರು:ಆರ್ಥಿಕವಾಗಿ ಕುಗ್ಗಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಹೊಂದಿ ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರಕ್ಕೆ ಇನ್ನೂ ಜಗವನ್ನರಿಯದ ಆತನ ಮೂವರು ಪುಟ್ಟ ಕಂದಮ್ಮಗಳು ದುರಂತ ಅಂತ್ಯಕಂಡ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಕಿನ್ನಿಗೋಳಿ ಸಮೀಪದ ಪದ್ಮನೂರು ಎಂಬಲ್ಲಿ ನಡೆದಿದೆ. ಮೃತ ಮಕ್ಕಳನ್ನು ರಶ್ಮಿತಾ(14),ಉದಯ್(11), ದಕ್ಷಿತ್(04) ಎಂದು ಗುರುತಿಸಲಾಗಿದ್ದು ಕೃತ್ಯ ಎಸಗಿದ ಆರೋಪಿ ತಂದೆಯನ್ನು ವಿಜೇಶ್ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಘಟನೆ ವಿವರ:ಆರೋಪಿ ವಿಜೇಶ್ ಆರ್ಥಿಕವಾಗಿ ಹಿಂದುಳಿದಿರುವ ಕಾರಣದಿಂದ ಜೀವನವೇ ಬೇಡವೆಂದು ನಿರ್ಧರಿಸಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ …
ಮಂಗಳೂರು:ತಂದೆಯ ಕುಕೃತ್ಯಕ್ಕೆ ಮೂವರು ಮಕ್ಕಳ ದುರಂತ ಅಂತ್ಯ!! ಆರೋಪಿ ಪೊಲೀಸರ ವಶಕ್ಕೆ Read More »