Day: June 15, 2022

ಸದ್ಯದಲ್ಲೇ ಬಿಡುಗಡೆಯಾಗಲಿದೆ ಸ್ವದೇಶಿ ನಿರ್ಮಿತ ಹೊಸ ಎಲೆಕ್ಟ್ರಿಕ್ ಕಾರ್ !! | ಆಲ್ಟೋ ಕಾರ್ ಗಿಂತ ಕಡಿಮೆ ಬೆಲೆಯ ಈ ಕಾರ್ ಕುರಿತು ಇಲ್ಲಿದೆ ಮಾಹಿತಿ

ಈಗ ಎಲ್ಲ ಕಡೆಗಳಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು. ಹಾಗೆಯೇ ಇದೀಗ ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಪಿಎಂವಿ ಎಲೆಕ್ಟ್ರಿಕ್ ಇಎಎಸ್-ಇ ಹೆಸರಿನ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಬೆಲೆ ಆಲ್ಟೊಗಿಂತ ಕಡಿಮೆ ಎಂದು ಹೇಳಲಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಅದರ ಮಾರಾಟ ಪ್ರಾರಂಭವಾಗಲಿದೆ ಎಂದು ಕೂಡ ಕಂಪನಿ ತಿಳಿಸಿದೆ. EAS-e ಒಂದು ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಎಲೆಕ್ಟ್ರಿಕ್ ಕಾರು. ಇದು 4 ಬಾಗಿಲುಗಳನ್ನು ಹೊಂದಿದೆ. ಆದರೆ ಈ ಕಾರಿನಲ್ಲಿ …

ಸದ್ಯದಲ್ಲೇ ಬಿಡುಗಡೆಯಾಗಲಿದೆ ಸ್ವದೇಶಿ ನಿರ್ಮಿತ ಹೊಸ ಎಲೆಕ್ಟ್ರಿಕ್ ಕಾರ್ !! | ಆಲ್ಟೋ ಕಾರ್ ಗಿಂತ ಕಡಿಮೆ ಬೆಲೆಯ ಈ ಕಾರ್ ಕುರಿತು ಇಲ್ಲಿದೆ ಮಾಹಿತಿ Read More »

ಮೊಮೋಸ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು !!

ಮೊಮೋಸ್ ಗಂಟಲಲ್ಲಿ ಸಿಲುಕಿ 50 ವರ್ಷದ ವ್ಯಕ್ತಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಜನಪ್ರಿಯ ಬೀದಿ ಆಹಾರದ ತಿಂಡಿಯಾದ ಮೊಮೋಸ್ ತಿಂದಾಗ ಉಸಿರುಗಟ್ಟಿ 50 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಅದರ ವಿಧಿವಿಜ್ಞಾನ ವಿಭಾಗ ಮೊಮೊಗಳನ್ನು ನುಂಗುವ ಬದಲು ಸರಿಯಾಗಿ ಜಗಿಯುವ ಬಗ್ಗೆ ಎಚ್ಚರಿಕೆ ನೀಡಿದೆ. ಮೋಮೊಸ್, ಪನೀರ್, ಚಿಕನ್, ತರಕಾರಿಗಳು ಮತ್ತು ಹೆಚ್ಚಿನವುಗಳಂತಹ ವಿವಿಧ ರೀತಿಯ ಫಿಲ್ಲಿಂಗ್‌ಗಳನ್ನು ಒಳಗೊಂಡಿರುವ ಜನಪ್ರಿಯ ಬೀದಿ ಆಹಾರ ವಸ್ತುವಾಗಿದ್ದು, ಅವುಗಳ ಜಾರು …

ಮೊಮೋಸ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು !! Read More »

ಜಾಲಿ ಸೈಕಲ್ ಸವಾರಿ ಎಂಜಾಯ್ ಮಾಡುತ್ತಿದೆ ಈ ಗೊರಿಲ್ಲಾ !! | ಆಯತಪ್ಪಿ ಕೆಳಗೆ ಬಿದ್ದ ಬಳಿಕ ಗೊರಿಲ್ಲಾ ಮಾಡಿದ್ದೇನು ಗೊತ್ತಾ !??

ಗೊರಿಲ್ಲಾ ಹಲವು ವಿಷಯಗಳಲ್ಲಿ ಮನುಷ್ಯನನ್ನು ಅನುಕರಿಸುವ ಪ್ರಾಣಿ ಎಂದೇ ಹೇಳಬಹುದು. ಮನುಷ್ಯರಂತೆ ಕೀಟಲೆ ಮಾಡುವುದನ್ನು ಕೂಡ ನೀವು ನೋಡಿರಬಹುದು. ಆದರೆ, ನೀವು ಎಂದಾದರೂ ಸೈಕಲ್ ಸವಾರಿ ಮಾಡುವ ಗೊರಿಲ್ಲಾ ನೋಡಿದ್ದೀರಾ..? ಹಾಗಾದ್ರೆ ನೀವು ಈ ವೀಡಿಯೋ ನೋಡಲೇಬೇಕು. ಯಾಕಂದ್ರೆ ಸೈಕಲ್ ಸವಾರಿ ಮಾಡೋ ಗೊರಿಲ್ಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಧೂಳೆಬ್ಬಿಸುತ್ತಿದೆ. ಹೌದು. ಈ ವೈರಲ್ ಆದ ವೀಡಿಯೋದಲ್ಲಿ ಗೊರಿಲ್ಲಾ ಮನುಷ್ಯರಂತೆಯೇ ಸೈಕಲ್ ಸವಾರಿ ಮಾಡುತ್ತದೆ. ಈ ವಿಡಿಯೋ ನೋಡಿದ್ರೆ ನೀವು ಸಹ ಆಶ್ಚರ್ಯಪಡುವುದರಲ್ಲಿ ಎರಡು ಮಾತಿಲ್ಲ. …

ಜಾಲಿ ಸೈಕಲ್ ಸವಾರಿ ಎಂಜಾಯ್ ಮಾಡುತ್ತಿದೆ ಈ ಗೊರಿಲ್ಲಾ !! | ಆಯತಪ್ಪಿ ಕೆಳಗೆ ಬಿದ್ದ ಬಳಿಕ ಗೊರಿಲ್ಲಾ ಮಾಡಿದ್ದೇನು ಗೊತ್ತಾ !?? Read More »

ನಟಿ ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆಯಲು ಬರುತ್ತಿದ್ದಾಳೆ ಕೂರ್ಗ್ ಬೆಡಗಿ!! ರಿಷಬ್ ಶೆಟ್ಟಿ ಮುಂದಿನ ಚಿತ್ರದಲ್ಲಿ ಪಾತ್ರ ಪಡೆದ ಆಕೆ ಯಾರು!??

2016 ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಾಯಕನಟನಾಗಿ ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರ ರಂಗದಲ್ಲಿ ತನ್ನ ನಟನೆಯ ಮೂಲಕ ಹೆಚ್ಚು ಸುದ್ದಿಯಾದರು.ಆ ಬಳಿಕ ತೆಲುಗು ಚಿತ್ರರಂಗದತ್ತ ಮುಖ ಮಾಡಿದ ಮಂದಣ್ಣ, ಅಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿ ಬಹುಭಾಷಾ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ರಶ್ಮಿಕಾ ಗೆ ಸೆಡ್ಡು ಹೊಡೆಯಬಲ್ಲ ನಟಿ ಇನ್ನೊಬ್ಬರಿಲ್ಲ ಎನ್ನುವ ಮಾತು ಕೇಳಿ ಬರುತ್ತಲೇ ಇನ್ನೊಬ್ಬ …

ನಟಿ ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆಯಲು ಬರುತ್ತಿದ್ದಾಳೆ ಕೂರ್ಗ್ ಬೆಡಗಿ!! ರಿಷಬ್ ಶೆಟ್ಟಿ ಮುಂದಿನ ಚಿತ್ರದಲ್ಲಿ ಪಾತ್ರ ಪಡೆದ ಆಕೆ ಯಾರು!?? Read More »

ಪ್ರವಾದಿ ಅವಹೇಳನ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!! ಸಮಸ್ತ ಸಂಘಟನೆ ಕಡಬದ ವತಿಯಿಂದ ಮನವಿ

ಪ್ರವಾದಿ ಮಹಮ್ಮದ್ ಪೈಗಂಬರ್ (ಸ. ಅ ) ರ ಬಗ್ಗೆ ಅವಹೇಳನಕಾರಿ ಭಾಷಣ ಮಾಡುವವರ ವಿರುದ್ಧ ಹಾಗೂ ಪ್ರವಾದಿ ನಿಂದನೆ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಡಬದ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮತ್ತು ಪೊಲೀಸ್ ಠಾಣಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗೆ ಕಡಬ ತಾಲೂಕು ಸಮಸ್ತ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಪ್ರಮುಖರಾದ ಮಹಮ್ಮದ್ ಜಿಫ್ರಿ ತಂಗಳ್ ಆತೂರ್, ಹಾಜಿ ಪಿ.ಎಂ ಇಬ್ರಾಹಿಂ ಧಾರಿಮಿ ಕಡಬ,ಹಾಜಿ ಅಬ್ದುಲ್ ಖಾದರ್, ಹಾಜಿ ಹಮೀದ್, ಟಿ.ಎಚ್ ಶರೀಫ್ ದಾರಿಮಿ,ಹಾಜಿ ಕೆ.ಎಂ …

ಪ್ರವಾದಿ ಅವಹೇಳನ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!! ಸಮಸ್ತ ಸಂಘಟನೆ ಕಡಬದ ವತಿಯಿಂದ ಮನವಿ Read More »

ಪಿಜ್ಜಾ ಡೆಲಿವರಿ ಯುವತಿಗೆ ಮನಬಂದಂತೆ ಥಳಿಸಿದ ನಾಲ್ವರು ಯುವತಿಯರು..! ವೀಡಿಯೋ ವೈರಲ್

ಪಿಜ್ಜಾ ಡೆಲಿವರಿ ಮಾಡೋ ಮಹಿಳಾ ಉದ್ಯೋಗಿಯನ್ನು ನಾಲ್ವರು ಯುವತಿಯರ ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನ ಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನಾಲ್ವರು ಯುವತಿಯರು ಡೋಮಿನೋಸ್ ಪಿಜ್ಜಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಉದ್ಯೋಗಿಯು ಈ ನಾಲ್ವರನ್ನು ದಿಟ್ಟಿಸಿ ನೋಡಿದ್ದಾಳೆ ಎಂಬ ಕ್ಷುಲ್ಲಕ ಕಾರಣ ಆರೋಪಿಸಿ ಆಕೆಗೆ ಮನಬಂದಂತೆ ಹೊಡೆದಿದ್ದಾರೆ. ಘಟನೆ ನಡೆಯುತ್ತಿರುವ ಸ್ಥಳಕ್ಕೆ ಸ್ಥಳೀಯರು ಜಮಾಯಿಸಿದ್ದರೂ, ಆ ಮಹಿಳಾ ಉದ್ಯೋಗಿ ಸಹಾಯಕ್ಕಾಗಿ ಅಂಗಲಾಚಿ ಕಣ್ಣಿರಿಟ್ಟರೂ ಯಾರೊಬ್ಬರು ಸಹಾಯ ಮಾಡಲು …

ಪಿಜ್ಜಾ ಡೆಲಿವರಿ ಯುವತಿಗೆ ಮನಬಂದಂತೆ ಥಳಿಸಿದ ನಾಲ್ವರು ಯುವತಿಯರು..! ವೀಡಿಯೋ ವೈರಲ್ Read More »

ಭಾರತ ವಿಶ್ವದಲ್ಲೇ ಅತ್ಯಂತ ದುಃಖಿತರು ಇರುವ ರಾಷ್ಟ್ರ | ಖುಷಿಯ ರಾಷ್ಟ್ರಗಳ ಪಟ್ಟಿಯಲ್ಲಿ ನಾವೆಲ್ಲಿದ್ದೇವೆ ನೀವೇ ನೋಡಿ !

2002 ರಿಂದ, ವರ್ಲ್ಡ್ ಹ್ಯಾಪಿನೆಸ್ ವರದಿಯು ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳನ್ನು ನಿರ್ಧರಿಸಲು ಅಂಕಿಅಂಶಗಳ ವಿಶ್ಲೇಷಣೆಯನ್ನು ಬಳಸಿದೆ. ಅದರ 2021 ಅಪ್‌ಡೇಟ್‌ನಲ್ಲಿ, ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಎಂದು ವರದಿ ತೀರ್ಮಾನಿಸಿದೆ. ವಿಶ್ವದ ಸಂತೋಷದ ದೇಶವನ್ನು ನಿರ್ಧರಿಸಲು, ಸಂಶೋಧಕರು ಕಳೆದ ಮೂರು ವರ್ಷಗಳಿಂದ 149 ದೇಶಗಳ ಸಮಗ್ರ ಗ್ಯಾಲಪ್ ಮತದಾನದ ಡೇಟಾವನ್ನು ವಿಶ್ಲೇಷಿಸಿದ್ದಾರೆ, ನಿರ್ದಿಷ್ಟವಾಗಿ ಆರು ನಿರ್ದಿಷ್ಟ ವಿಭಾಗಗಳಲ್ಲಿ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ: ತಲಾ ಒಟ್ಟು ದೇಶೀಯ ಉತ್ಪನ್ನ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ನಿಮ್ಮ …

ಭಾರತ ವಿಶ್ವದಲ್ಲೇ ಅತ್ಯಂತ ದುಃಖಿತರು ಇರುವ ರಾಷ್ಟ್ರ | ಖುಷಿಯ ರಾಷ್ಟ್ರಗಳ ಪಟ್ಟಿಯಲ್ಲಿ ನಾವೆಲ್ಲಿದ್ದೇವೆ ನೀವೇ ನೋಡಿ ! Read More »

ಚಿಕ್ಕವಯಸ್ಸಿನಲ್ಲೇ ದೇಶ ಸುತ್ತಿ ಯೂಟ್ಯೂಬ್ ನಲ್ಲಿ ಹೆಸರು ಮಾಡಿದ ಡಾ. ಬ್ರೋ! ಆತ ಯಾರು ಗೊತ್ತೆ ?

ನಮಸ್ಕಾರ​ ದೇವ್ರು.. ಇದನ್ನು ಕೇಳಿದ ಕೂಡಲೇ ನಿಮ್ಮ ತಲೆಯಲ್ಲಿ ಒಬ್ಬನ ಮುಖ ನೆನೆಪಿಗೆ ಬರುತ್ತೆ ಅವನೇ ಯುಟ್ಯೂಬ್ ನಲ್ಲಿ ಡಾ .ಬ್ರೋ ಅಂತಾನೆ ಫೇಮಸ್  ಆಗಿರುವ  ಯುವಕ‌.‌ ಈತ ಚಿಕ್ಕವಯಸ್ಸಿನಲ್ಲೇ ಹಲವಾರು ದೇಶ ಸುತ್ತುತ್ತಿದ್ದಾನೆ ಅಷ್ಟೇ ಅಲ್ಲ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ  ತೋರಿಸುತ್ತಾನೆ.  ಯೂ ಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ ವ್ಯಕ್ತಿ. ಆತನ ವಿಡಿಯೋ ಈಗ ಎಲ್ಲೇಡೆ ವೈರಲ್ . ಜನ ಆತನ ನಿರೂಪಣಾ ಶೈಲಿ , …

ಚಿಕ್ಕವಯಸ್ಸಿನಲ್ಲೇ ದೇಶ ಸುತ್ತಿ ಯೂಟ್ಯೂಬ್ ನಲ್ಲಿ ಹೆಸರು ಮಾಡಿದ ಡಾ. ಬ್ರೋ! ಆತ ಯಾರು ಗೊತ್ತೆ ? Read More »

KUIDFC : ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಉದ್ಯೋಗ, ಅರ್ಜಿ ಆಹ್ವಾನ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದಿಂದ ಅನುಷ್ಠಾನಗೊಳ್ಳುತ್ತಿರುವ ‘ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಯೋಜನೆ, 9 ಟೌನ್ ಪ್ರಾಜೆಕ್ಟ್ ಗಳಿಗೆ, ಯೋಜನಾ ಅವಧಿಗೆ ಸೀಮಿತಗೊಳಿಸಿ ಅವಶ್ಯಕವಿರುವ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಕಾರ್ಯಕಾರಿ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಹಾಕಿರಿ. ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15-06-2022ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-06-2022 ಉದ್ಯೋಗ ಸಂಸ್ಥೆ : ಕರ್ನಾಟಕ ನಗರ ಮೂಲಸೌಕರ್ಯ …

KUIDFC : ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಉದ್ಯೋಗ, ಅರ್ಜಿ ಆಹ್ವಾನ Read More »

ಈ ಚಿತ್ರದಲ್ಲಿರುವ ಸ್ಟಾರ್ ನಟ ಯಾರು ?

ಇತ್ತೀಚೆಗೆ ಸ್ಟಾರ್ ನಟರ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳು ಸ್ಟಾರ್ ನಟನ ಫೋಟೋ ಒಂದು ಅವರ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರು ಯಾರೆಂದು ಪತ್ತೆ ಹಚ್ಚುವ ಟಾಸ್ಕ್​ ನೀಡಲಾಗಿದೆ. ಈ ಪೋಟೊದಲ್ಲಿರುವ ಸ್ಟಾರ್ ನಟ ಯಾರು ಗೊತ್ತೆ ? ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ . ಈ ಚಿತ್ರದಲ್ಲಿ ತೆಲುಗಿನ ಚಿರಂಜೀವಿ ಮೆಗಾಸ್ಟಾರ್ ಜೊತೆ ಅಲ್ಲು ನಿತ್ತಿದ್ದಾರೆ. ಅಲ್ಲು ಅರ್ಜುನ್ ಡ್ಯಾನ್ಸ್​ ಮಾಡುತ್ತಿರುವ ಪೋಸ್​​ನಲ್ಲಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗುತ್ತಿದೆ. ತೆಲುಗಿನ ಸ್ಟೈಲಿಶ್ ಸ್ಟಾರ್ …

ಈ ಚಿತ್ರದಲ್ಲಿರುವ ಸ್ಟಾರ್ ನಟ ಯಾರು ? Read More »

error: Content is protected !!
Scroll to Top