Daily Archives

June 11, 2022

ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತವಾಗಿ ಬೆಳ್ತಂಗಡಿಯ ವ್ಯಕ್ತಿ ಸಾವು!

ಬೆಳ್ತಂಗಡಿ : ಬಹರೈನ್ ನಲ್ಲಿದ್ದ ಪತಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರು ಬೆಳ್ತಂಗಡಿ ಮೂಲದ ಇಬ್ರಾಹಿಂ ನಾವೂರು(34). ಇಬ್ರಾಹಿಂ ನಿನ್ನೆ ರಾತ್ರಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ದಿಡೀರ್

ಪೊಲೀಸರೇ ಕಟ್ಟೆಚ್ಚರದಿಂದಿರಿ

ಹುಬ್ಬಳ್ಳಿ: ಪ್ರವಾದಿ ಮಹ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ದೇಶದ ಕೆಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ

ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ದೇಶದ ಗಮನ ಸೆಳೆದ ಸಚಿವ

ಭಾರತದ ಕ್ರಿಕೆಟಿಗ ಹಾಗೂ ಪಶ್ಚಿಮ ಬಂಗಾಳದ ಕ್ರೀಡಾ ಹಾಗೂ ಯುವಜನ ಸಬಲೀಕರಣ ಸಚಿವ ಮನೋಜ್ ತಿವಾರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಎದುರು ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಮಮತಾ

ಜುಲೈ 1ರಿಂದಲೇ ಜಾರಿಯಾಗಲಿದೆ ಕಾರ್ವಿುಕ ಕಾಯ್ದೆ! | ಈ ಸಂಹಿತೆಗಳಿಂದ ಉದ್ಯೋಗಿಗಳಿಗಾಗುವ ಪರಿಣಾಮದ ಕುರಿತು ಮಾಹಿತಿ…

ನವದೆಹಲಿ: 20ಕ್ಕೂ ಅಧಿಕ ಕಾರ್ವಿುಕ ಕಾಯ್ದೆಗಳನ್ನು ಒಗ್ಗೂಡಿಸಿ ಸಂಸತ್ತು ನಾಲ್ಕು ಹೊಸ ಕಾರ್ವಿುಕ ಸಂಹಿತೆಗಳನ್ನು ರೂಪಿಸಿದ್ದು, ಕೇಂದ್ರ ಸರ್ಕಾರವು ಜುಲೈ 1ರಿಂದ ಜಾರಿಗೊಳಿಸುವ ನಿರೀಕ್ಷೆಯಿದೆ. ಹೊಸ ಸುಧಾರಣೆಗಳು ಉದ್ಯೋಗಿಗಳಿಗೆ ವೇತನ, ಕೆಲಸದ ಸಮಯ, ಸಂಬಳದ ರಜೆ, ಪಿಂಚಣಿ, ಆರೋಗ್ಯ, ಕೆಲಸದ

ಚೊಚ್ಚಲ ಮಗುವಿಗೆ ತಾಯಿಯಾದ ಸ್ಯಾಂಡಲ್ ವುಡ್ ನಟಿ ಪ್ರಣಿತಾ ಸುಭಾಷ್ !!

ಚಂದನವನದ ಖ್ಯಾತ ನಟಿ ಪ್ರಣಿತಾ ಸುಭಾಷ್ ನಿನ್ನೆ ಚೊಚ್ಚಲ ಮಗುವಿಗೆ ತಾಯಿಯಾಗಿದ್ದಾರೆ. ಪ್ರಣಿತಾ ಅವರಿಗೆ ಹೆಣ್ಣು ಮಗುವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. 'ಪೊರ್ಕಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಣಿತಾ ಸುಭಾಷ್, ಈಗ ಸಿನಿಮಾಗಳಿಂದ ಕೊಂಚ

ಮಂಗಳೂರು : ರಿವೇಂಜ್ ಮರ್ಡರ್ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್

ಮಂಗಳೂರು : ಜೂನ್ ಮೊದಲ ವಾರದ ತುಂತುರು ಮಳೆಯಿಂದ ನಿಧಾನಕ್ಕೆ ತಂಪಾಗುತ್ತಿರುವ ಮಂಗಳೂರಿನ ಹವೆಯಲ್ಲಿ ಇವತ್ತು ಬೆಳ್ಳಬೆಳಗ್ಗೆ ಹೊಗೆ ಎದ್ದಿತ್ತು. ರಿವೇಂಜ್ ಮರ್ಡರ್ ಗೆ ಬಲಿಯಾಗಿದ್ದ ರೌಡಿಶೀಟರ್ ರಾಜಾ ಕೊಲೆ ಆರೋಪಿಗಳ ಮೇಲೆ ಮಂಗಳೂರು ಪೊಲೀಸರು ಮುಂಜಾನೆಯೇ ಫೈರಿಂಗ್ ಓಪನ್ ಮಾಡಿದ್ದಾರೆ.

ವೀಕೆಂಡ್ ನಲ್ಲಿ ಚಿನ್ನ ಖರೀದಿಗೆ ಹೋಗ್ತಿದ್ದೀರಾ? ಹಾಗಾದರೆ ನಿಮಗೊಂದು ಬಂಪರ್ ಸಿಹಿ ಸುದ್ದಿ | ಚಿನ್ನದ ಬೆಲೆಯಲ್ಲಿ…

ಭಾರತದಲ್ಲಿ 3 ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಕುಸಿತವಾಗಿದೆ. ಇಂದು ಮತ್ತೆ ಚಿನ್ನದ ದರ 210 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 1,200 ರೂ. ಇಳಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ

ಪುತ್ತೂರು: ರೈಲ್ವೇ ನಿಲ್ದಾಣದಲ್ಲಿ ಅನ್ಯ ಮತೀಯ ಜೋಡಿ ಪತ್ತೆ!! ಬಜರಂಗದಳ ಕಾರ್ಯಕರ್ತರ ಮಾಹಿತಿಯ ಮೇರೆಗೆ ಪೊಲೀಸರ…

ಅನ್ಯ ಕೋಮಿನ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಪತ್ತೆಯಾಗಿದ್ದು,ಬಜರಂಗದಳ ಕಾರ್ಯಕರ್ತರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಜೋಡಿಯನ್ನು ವಿಚಾರಣೆ ನಡೆಸಿದ ಘಟನೆಯು ಜೂನ್ 10ರ ರಾತ್ರಿ ಪುತ್ತೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರು ಮೂಲದ ಹಿಂದೂ ಯುವತಿಯು,