ವೀಕೆಂಡ್ ನಲ್ಲಿ ಚಿನ್ನ ಖರೀದಿಗೆ ಹೋಗ್ತಿದ್ದೀರಾ? ಹಾಗಾದರೆ ನಿಮಗೊಂದು ಬಂಪರ್ ಸಿಹಿ ಸುದ್ದಿ | ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ | 1200 ಇಳಿಕೆ ಕಂಡ ಬೆಳ್ಳಿ ದರ

ಭಾರತದಲ್ಲಿ 3 ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಕುಸಿತವಾಗಿದೆ. ಇಂದು ಮತ್ತೆ ಚಿನ್ನದ ದರ 210 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 1,200 ರೂ. ಇಳಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,775
8 ಗ್ರಾಂ – ರೂ. 38,200
10 ಗ್ರಾಂ – ರೂ.47,750
100 ಗ್ರಾಂ – ರೂ. 4,77,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,210
8 ಗ್ರಾಂ- ರೂ.41,680
10 ಗ್ರಾಂ- ರೂ.52,100
100 ಗ್ರಾಂ -ರೂ. 5,21,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಮುಂಬೈ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ದೆಹಲಿ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಬೆಂಗಳೂರು : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಹೈದರಾಬಾದ್ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಕೇರಳ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮಂಗಳೂರು : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮೈಸೂರು : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 68
8 ಗ್ರಾಂ : ರೂ. 536
10 ಗ್ರಾಂ : ರೂ. 670
100 ಗ್ರಾಂ : ರೂ.6,700
1 ಕೆಜಿ : ರೂ. 67,000

ಇಂದಿನ ಬೆಳ್ಳಿಯ ದರ:

ಬೆಳ್ಳಿ ಬೆಲೆಯಲ್ಲಿ ಇಂದು 1,200 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,200 ರೂ. ಇದ್ದುದು ಇಂದು 61,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,000 ರೂ, ಮೈಸೂರು- 67,000 ರೂ., ಮಂಗಳೂರು- 67,000 ರೂ., ಮುಂಬೈ- 61,000 ರೂ, ಚೆನ್ನೈ- 67,000 ರೂ, ದೆಹಲಿ- 61,000 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 61,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ತುಸು ಇಳಿಕೆ ಕಂಡುಬಂದಿದೆ.

Leave A Reply

Your email address will not be published.