Monthly Archives

May 2022

ಜೂ. 12 ರಂದು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ‘ -ವೀರಶೈವ ಲಿಂಗಾಯತ ಸಂಘಟನೆ

ಬೆಳಗಾವಿ (ಮೇ. 30):  ಬಸವಕಲ್ಯಾಣದ(Basavakalyana) ಪೀರಪಾಷಾ (Peer Pasha Dargah) ಬಂಗ್ಲಾ ದರ್ಗಾದ ಆವರಣದಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿದ್ದು, ಇದೇ ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾದ ಬಸವಾದಿ ಶರಣರ ಕಾಲದ ಅನುಭವ ಮಂಟಪದ ಮೂಲ ಕಟ್ಟಡವಾಗಿದೆ ಎಂಬ ಕೂಗು ಕೇಳಿಬಂದಿದೆ.

ವಿಧಾನ ಪರಿಷತ್ ಚುನಾವಣೆ: ಬೆಳಗಾವಿಯಲ್ಲಿ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ವಿಧಾನ ಪರಿಷತ್‌ನ ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದ್ದು ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ

ಮೂರು ವರ್ಷದಿಂದಲೂ ಟಾಯ್ಲೆಟ್ ನಲ್ಲೇ ಜೀವನ ಕಳೆಯುತ್ತಿರುವ ಅಜ್ಜಿ!

ಆಕೆ ಅನಾಥೆ. ಇದ್ದ ಮನೆಯನ್ನು ಕಳೆದುಕೊಂಡು ಮಲಗಲು ಸೂರಿಲ್ಲದೆ, ಬಿಸಿಲು, ಮಳೆ, ಚಳಿಗೆ ದೇವಸ್ಥಾನ, ಬೀದಿ ಬದಿಗಳಲ್ಲಿ ದಿನಕಳೆಯುವ ಬಡ ಜೀವ. ಹೌದು. ಈಕೆಗೆ ಈಗ ಆಸರೆಯಾಗಿರುವುದು ಶೌಚಾಲಯ ಮಾತ್ರ. ಊಟ, ಅಡುಗೆ ಎಲ್ಲಾ ಅದರಲ್ಲೇ.ಇದು ತಿಮ್ಮಾಪುರ ಗ್ರಾಮದ ಸುಮಾರು 65 ವಯಸ್ಸಿನ ಹನುಮವ್ವ

ಬಡ ರೈತನ ಮನೆಗೆ ತಡರಾತ್ರಿ ಹಟ್ಟಿಗೆ ನುಗ್ಗಿದ ಗೋ ಕಳ್ಳರು ಪ್ರಕರಣ ದಾಖಲು//.

ಬಡ ರೈತನ ಮನೆಗೆ ನುಗ್ಗಿ ನಿನ್ನೆ ರಾತ್ರಿ ತೆಗೆದುಕೊಂಡು ಹೋಗಿರುವ ಘಟನೆಬಸವನಕೋಟೆ ಗ್ರಾಮದ ತುಂಬರಗುದ್ದಿ ಎಂಬಲ್ಲಿ ನಡೆದಿದೆಹಂಪಣ್ಣ ಎಂಬುವ ರೈತರಿಗೆ ಸೇರಿದ ಎತ್ತನ್ನು ದಿನಾಂಕ 29.5.2022 ತಡರಾತ್ರಿ ಕಳ್ಳತನ ಮಾಡಿರುತ್ತಾರೆ ಎತ್ತಿನ ಸುಳಿವು ಸಿಕ್ಕಲ್ಲಿ ಈ ಫೋನ್ ನಂಬರ್ 6360447783 ಕರೆ

ಡೋಲು ಮತ್ತು ನಾದಸ್ವರ ಸಂಗೀತ ತರಬೇತಿ | ಉಚಿತ ಊಟ ಮತ್ತು ವಸತಿ ವ್ಯವಸ್ಥೆ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಡೋಲು ಮತ್ತು ನಾದಸ್ವರ ಸಂಗೀತ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು.2022-23ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ

ಕಾಲೇಜ್ ಕ್ಯಾಂಪಸ್ ನಲ್ಲಿ ಶಿಕ್ಷಕನಿಂದ ನಮಾಜ್ !!- ವೀಡಿಯೋ ವೈರಲ್

ಕಾಲೇಜು ಕ್ಯಾಂಪಸ್‍ನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಯುವ ಬಿಜೆಪಿ ಮುಖಂಡರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಅಲಿಗಢದ ಶ್ರೀವರ್ಷಿಣಿ ಕಾಲೇಜಿನಲ್ಲಿ ಶಿಕ್ಷಕರೊಬ್ಬರು ನಮಾಜ್

ಹಲಸಿನ ಹಣ್ಣು ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು

ಉಡುಪಿ : ಹಲಸಿನ ಹಣ್ಣು ಕೊಯ್ಯಲು ಮರವೇರಿದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಿಂದ ವರದಿಯಾಗಿದೆ.ಕುಂದಾಪುರ ತಾಲೂಕಿನ ನಂಚಾರು ಗ್ರಾಮದ ಅಂಡಾರು ಕಟ್ಟೆ ನಿವಾಸಿ ಮಂಜುನಾಥ ಶೆಟ್ಟಿ (50) ಎಂಬವರೇ ಮೃತಪಟ್ಟವರು.ಈ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ

ಮಂಗಳಮುಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮದ್ಯದ ನಶೆಯಲ್ಲಿದ್ದ ಯುವಕ | ಕೋಪಗೊಂಡ ಮಂಗಳಮುಖಿಯಿಂದ ಸಾರ್ವಜನಿಕವಾಗಿಯೇ…

ಮದ್ಯದ ನಶೆಯಲ್ಲಿದ್ದ ಯುವಕನೋರ್ವ ಮಂಗಳಮುಖಿಯೊಂದಿಗೆ ಅಸಭ್ಯ ವರ್ತಿಸಿದ್ದು, ಕೋಪಗೊಂಡ ಮಂಗಳಮುಖಿ ಸಾರ್ವಜನಿಕವಾಗಿ ಧರ್ಮದೇಟು ನೀಡಿದ ಘಟನೆ ಬೆಳಗಾವಿಯ ಜಿಲ್ಲೆಯ ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದ ಬಳಿ ನಡೆದಿದೆ.ರಾತ್ರಿ ಮನೆಗೆ ಮರಳುತ್ತಿದ್ದ ಮಂಗಳಮುಖಿಗೆ ಅವಾಚ್ಯವಾಗಿ ನಿಂದಿಸಿ ಯುವಕ

ಲೈಂಗಿಕ ಶಕ್ತಿಗಾಗಿ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು | ಏನಿದು ಕಾಫಿ ? ಇದರ ಅಡ್ಡಪರಿಣಾಮದ ಲಿಸ್ಟ್…

ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆಲವರಿಗೆ ಸಂಪೂರ್ಣವಾಗಿ ಆಗುವುದಿಲ್ಲ. ಅದಕ್ಕಾಗಿಯೇ ಈ ನಿಮಿರುವಿಕೆಯ ಸಮಸ್ಯೆಗೊಳಗಾದವರು ಕೆಲವೊಂದು ಮಾತ್ರೆ, ಡಾಕ್ಟರ್ ಭೇಟಿಯಾಗಿ ಸಮಾಲೋಚನೆ ಮಾಡುವುದು ಇದನ್ನೆಲ್ಲಾ ಮಾಡುತ್ತಾರೆ.ಆದರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ರೀತಿಯ ಡಾಕ್ಟರ್ ನ ಉಪದೇಶ

‘ ನೋಡ್ಲಿಕೆ ಮಾತ್ರ ಅಲ್ಲವಲ್ಲ, ಮುಟ್ಲಿಕೂ ಉಂಟಲ್ಲ ? ‘ |ಹುಡುಗಿ ನೋಡುವ ಕಾರ್ಯಕ್ರಮದಲ್ಲಿ ವರನ ಸಂಬಂಧಿಯ…

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವರ ಹಾರ ಹಾಕುವಾಗ ಹುಡುಗನ ಕೈ ಟಚ್ ಆಯಿತು ಅಂತ ಹಾರ ಎಸೆದು ಮದುವೆ ಮುರಿದುಕೊಂಡ ವಧು ಎಂಬ ಮ್ಯಾಟರ್ ಮೊನ್ನೆ ನಾವು ಪ್ರಕಟಿಸುತ್ತಿದ್ದ ಹಾಗೆ ಅದು ರಾಜ್ಯಾದ್ಯಂತ ವೈರಲ್ ಆಗಿತ್ತು. ಇದೀಗ ಈ ಮ್ಯಾಟರ್ ನಲ್ಲಿ ಬರುವ ಹುಡುಗಿಯ ಫೋಟೊ ಸೋಷಿಯಲ್