Daily Archives

May 27, 2022

ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಈ ಖ್ಯಾತ ಸ್ಟಾರ್ಟ್ ಅಪ್‌ ಗಳು !

ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುವ ಜನರು ಹಿಂದೆ ಮುಂದೆ ನೋಡುವಂತಾಗಿದೆ. ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೀಶೋ, ಓಲಾ, ಅನ್ ಅಕಾಡೆಮಿ ಮತ್ತು ಇತರ ಸ್ಟಾರ್ಟ್‌ ಅಪ್‌ ಗಳು ವಜಾಗೊಳಿಸಿವೆ. ಕಂಪನಿಯು ಹಲವಾರು ಉದ್ಯೋಗಿಗಳನ್ನು

ಚಿತ್ರದುರ್ಗದ ಮುರಘಾಮಠಕ್ಕೆ ನೂತನ ಉತ್ತರಾಧಿಕಾರಿ ಘೋಷಣೆ

ಚಿತ್ರದುರ್ಗದ ಮುರುಘಾಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ

ಮುಂಗಾರು ಸಿಂಗರಿಸಿಕೊಂಡು ಬರಲು ಕ್ಷಣಗಣನೆ | ರಾಜ್ಯಕ್ಕೆ ಈ ದಿನ ಎಂಟ್ರಿ !!!

ಮುಂಗಾರು ಸಿಂಗರಿಸಿಕೊಂಡು ಬರುತ್ತಿದ್ದಾಳೆ. ಮದುವನಗಿತ್ತಿಯಂತೆ ಬಲಗಾಲಿಟ್ಟು ಬರಲು ಆಕೆ ಸಜ್ಜಾಗಿದ್ದಾಳೆ. ಇನ್ನೇನು ಕೆಲವೇ ಕೆಲವು ದಿನಗಳು. ಅಂಡಮಾನ್ ನ ಟೂರ್ ಮುಗಿಸಿಕೊಂಡು, ಕೇರಳದ ಗಹನ ಕಾಡುಗಳಲ್ಲಿ ಸುಯ್ಯನೆ ಸುಳಿದು ದಾಪುಗಾಲಿಟ್ಟು ತಣ್ಣನೆ ಅನುಭವ ನೀಡಲು ಅದೋ ಬಂದೇಬಿಡುತ್ತಾಳೆ. ಹೌದು,

ಕೇಜ್ರಿವಾಲ್ ನ ರಾಜ್ಯದಲ್ಲಿ ನಾಯಿ ಮೇಯಿಸಲು ಇಡೀ ಕ್ರೀಡಾಂಗಣ ಖಾಲಿ ಮಾಡಿಸಿದ IAS ಅಧಿಕಾರಿ !!

ಭಾರತ ಕ್ರೀಡಾ ಕ್ಷೇತ್ರದಲ್ಲಿ ಇದೀಗ ಬೇರೆ ದೇಶಗಳಿಗೆ ಸವಾಲೊಡ್ಡುವಂತೆ ಮುನ್ನುಗ್ಗುತ್ತಿದೆ. ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಆದರೆ ಇವುಗಳಿಗೆ ಕೆಲವು ಅಧಿಕಾರಿಗಳು ಅಡ್ಡ ಹಾಕುತ್ತಿರುವುದು ವಿಷಾದನೀಯ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ

ರಾಖಿಸಾವಂತ್ ಗೆ BMW ಕಾರು ಗಿಫ್ಟ್ ನೀಡಿದ ಬಳಿಕ, “ಮನೆ” ಗಿಫ್ಟ್ | ಭರ್ಜರಿ ಉಡುಗೊರೆ ನೀಡಿದ ಆದಿಲ್

ಕ್ವಾಂಟ್ರವರ್ಸಿ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್ ಇತ್ತೀಚೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತನಗೊಬ್ಬ ಬಾಯ್ ಫ್ರೆಂಡ್ ಸಿಕ್ಕ ಖುಷಿಯಲ್ಲಿದ್ದಾರೆ ರಾಖಿ. ಅಂದಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ, ತನಗಿಂತ ಪ್ರಾಯದಲ್ಲಿ 6 ವರ್ಷ ಸಣ್ಣವನಾದ ಆದಿಲ್ ಖಾನ್ ದುರಾನಿ ಜೊತೆ

ಜಿಟಿಡಿಸಿ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಆರಂಭ

ವಿಜಯನಗರಹೊಸಪೇಟೆ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರವೇಶಕ್ಕೆ ಅರ್ಜಿಗಳು ಆಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಶಂಕರ ಆನಂದಲಾಲಿ ತಿಳಿಸಿದರು.ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅನುಭವಿ ಪ್ರಾಧ್ಯಾಪಕ ತಂಡ

ಮೂರು ದಿನಗಳ
ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿಗೆ ಚಾಲನೆ.*

ಹೊಸಪೇಟೆ : ಇಲ್ಲಿನ ರೈತ ಭವನದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಅಂಧರ ಚದುರಂಗ ಸ್ಪರ್ಧೆ ಶುಕ್ರವಾರ ನಡೆಯಿತು.ಸೇವಿಯರ್ ಅಂಗವಿಕಲರ ಸೇವಾ ಸಂಘದ ಸಂಸ್ಥಾಪಕ ಡಿ.ಎನ್.ಸಂತೋಷ ಕುಮಾರ ಆಯೋಜಿಸಿದ ಕಾರ್ಯಕ್ರಮಕ್ಕೆ ಜಿಂದಾಲ್ ಹಿರಿಯ ಉಪಾಧ್ಯಕ್ಷ ಮಂಜುನಾಥ ಪ್ರಭುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಕೊಕ್ಕಡ: ಆಟೋ ಚಾಲಕನ ಲವ್ ಜಿಹಾದ್ ಪ್ರಕರಣ!! ಆಟೋ ನಿಲ್ದಾಣದಲ್ಲೇ ಇತ್ತಂಡಗಳ ಮಧ್ಯೆ ಮಾರಾಮಾರಿ!!

ಬೆಳ್ತಂಗಡಿ: ತಾಲೂಕಿನ ಕೊಕ್ಕಡದ ಮುಸ್ಲಿಂ ಆಟೋ ಡ್ರೈವರ್ ಒಬ್ಬ, ಈ ಹಿಂದೆ ಕೊಕ್ಕಡದ ಸೌತಡ್ಕ ದೇವಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ ಹಿಂದೂ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು,ಪ್ರೀತಿಸಿ ಮದುವೆಯಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಇಂದು ಕೊಕ್ಕಡದಲ್ಲಿ

ಮೇ.29 ರಂದು ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ
-ಡಾ.ಬಿ.ಗೋಪಾಲಕೃಷ್ಣ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ರೋಟರಿ ಪರಿವಾರದ ಸಹಯೋಗದೊಂದಿಗೆ ಮೇ.29 ರವಿವಾರದಂದು ಹಳೆಬಸ್ ನಿಲ್ದಾಣ ಹತ್ತಿರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ ತಜ್ಞವೈದ್ಯರಿಂದ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಮಹಾನಗರ

ಪಡಿತರ ಚೀಟಿದಾರರೇ, ಒಂದೇ ಒಂದು ತಪ್ಪು ಮಾಡಿದ್ರು ಸಿಗಲ್ಲ ಉಚಿತ ಪಡಿತರ : ಇಂದೇ ಈ ಕೆಲಸ ಮಾಡಿ

ಕೊರೊನಾ ವೇಗವಾಗಿ ಹರಡಿದ ಕಾರಣ ಮೋದಿ ಸರ್ಕಾರವು ಲಾಕ್‌ಡೌನ್ ಹೇರಿತು ಹೀಗಾಗಿ ಕಷ್ಟಕ್ಕೆ ಸಿಲುಕಿದ ಬಡವರ ದೃಷ್ಟಿಯಿಂದ, ಸರ್ಕಾರವು ಉಚಿತ ಪಡಿತರ ಸೌಲಭ್ಯವನ್ನು ಪ್ರಾರಂಭಿಸಿತು. ಸರ್ಕಾರದ ಈ ಸೌಲಭ್ಯ ಇಂದಿಗೂ ಮುಂದುವರಿದಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಸೆಪ್ಟೆಂಬರ್ 2022 ರವರೆಗೆ